Category ಕರ್ನಾಟಕ

Lorry Strike In Karnataka: ಕೇಂದ್ರದ ಹಿಟ್ ಅಂಡ್ ರನ್ ಕಾನೂನನ್ನು ವಿರೋಧಿಸಿ ಲಾರಿ ಮಾಲೀಕರ ಸಂಘದ ವತಿಯಿಂದ ಮುಷ್ಕರಕ್ಕೆ ಕರೆ !

Lorry Strike In Karnataka

Lorry Strike In Karnataka: ಕೇಂದ್ರ ಸರ್ಕಾರದ ಹೊಸ ಹಿಟ್ ಅಂಡ್ ರನ್ ಕಾನೂನನ್ನು ವಿರೋಧಿಸಿ ಮತ್ತು ಇನ್ನಿತರೆ ಬೇಡಿಕೆಗಳನ್ನು ಈಡೇರಿಕೆ ಮಾಡುವಂತೆ ಒತ್ತಾಯಿಸಿ ದಕ್ಷಿಣ ಭಾರತದ ಲಾರಿ ಮಾಲೀಕರ ಸಂಘದ ವತಿಯಿಂದ ಮುಷ್ಕರಕ್ಕೆ ಕರೆ ಕೊಟ್ಟಿವೆ, ಇದಕ್ಕೆ ಈಗಾಗಲೇ ಕರ್ನಾಟಕದ ಲಾರಿ ಮಾಲೀಕರ ಸಂಘದಿಂದಲೂ ಬೆಂಬಲ ದೊರೆತಿದೆ, ಆದರೆ ಫೆಡರೇಶನ್ ಆಫ್ ಕರ್ನಾಟಕ ಲಾರಿ…

Dharwad New Bus Stand: ಧಾರವಾಡದಲ್ಲಿ 14 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ ಹೊಸ ಹೈಟೆಕ್ ಬಸ್ ನಿಲ್ದಾಣ

Dharwad New Bus Stand

Dharwad New Bus Stand: ಧಾರವಾಡದಲ್ಲಿ 14 ಕೋಟಿ ವೆಚ್ಚದ ನೂತನ ಹೈಟೆಕ್ ಬಸ್ ನಿಲ್ದಾಣ ಶಂಕು ಸ್ಥಾಪನೆ ನೆರವೇರಿಸಲಾಗಿದೆ ಮಳೆ ಬಂದರೆ ಎಲ್ಲಾ ಕಡೆಯೂ ಬಸ್ ನಿಲ್ದಾಣ ಸೋರುತ್ತಿದ್ದು ಮಳೆ ಬಂದಾಗ ನಿಲ್ಲಲು ಜನರಿಗೆ ತೊಂದರೆಯಾಗುತ್ತಿತ್ತು. ಹೀಗಾಗಿ ಸರ್ಕಾರ 14 ಕೋಟಿ ಹಣ ಬಿಡುಗಡೆ ಮಾಡಿ ಆದಷ್ಟು ಬೇಗ ಹೊಸ ಬಸ್ ನಿಲ್ದಾಣವನ್ನು ಮತ್ತು…

Anna Bhagya Scheme: ಅನ್ನಭಾಗ್ಯ ಯೋಜನೆ ಶೇ. 82ರಷ್ಟು ಫಲಾನುಭವಿಗಳು ನಗದು ಬದಲು ಅಕ್ಕಿಗೆ ಬೇಡಿಕೆ

Anna Bhagya Scheme

Anna Bhagya Scheme: ಈಗಾಗಲೇ ಜುಲೈ ತಿಂಗಳಿನಿಂದ ಸರ್ಕಾರ ಅನ್ನಭಾಗ್ಯ ಆರಂಭಿಸಿದ್ದು, ಅನ್ನಭಾಗ್ಯದಡಿ ಐದು ಕೆಜಿ ಅಕ್ಕಿ ಬದಲು ನಗದು ನೀಡಲಾಗುತ್ತಿದೆ, ಆದರೆ ಇದೀಗ ಫಲಾನುಭವಿಗಳು ನಗದು ಬದಲು ಅಕ್ಕಿ ಬೇಡಿಕೆ. ಪ್ರತಿ ಕೆಜಿಗೆ 35 ರೂ.ನಂತೆ 170 ನೇರ ನಗದು ವರ್ಗಾವಣೆಯನ್ನು ನೀಡಲಾಗುತ್ತಿದೆ. ಈ ನಡುವೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ…

Karnataka Train Canceled: ಡಿಸೆಂಬರ್ ಅಂತ್ಯದವರೆಗೆ ರಾಜ್ಯದ ಕೆಲವು ರೈಲು ಸಂಚಾರ ರದ್ದು, ಮಾರ್ಗ ಯಾವುವು & ಕಾರಣವೇನು? ಸಂಪೂರ್ಣ ವಿವರ ಇಲ್ಲಿ ನೋಡಿ

Karnataka Train Canceled

Karnataka Train Canceled: ಕರ್ನಾಟಕದ ಪ್ರಮುಖ 12 ರೈಲುಗಳ ಸಂಚಾರವನ್ನು ಡಿಸೆಂಬರ್ ಅಂತ್ಯದವರೆಗೆ 10 ದಿನಗಳ ಕಾಲ ಸ್ಥಗಿತಗೊಳಿಸಲಾಗಿದ್ದುಎರಡು ರೈಲುಗಳ ಮಾರ್ಗ ಬದಲಾವಣೆಯನ್ನು ಸಹ ಮಾಡಲಾಗಿದೆ, ಹೌದು ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿ ರೈಲ್ವೆ ಕಾಮಗಾರಿ ನಡೆಯುತ್ತಿದ್ದು ನೈರುತ್ಯ ರೈಲ್ವೆಯು ಈ ಒಂದು ನಿರ್ಣಯವನ್ನು ಕೈಗೊಳ್ಳಲಾಗಿದ್ದು ಬಸವ ಎಕ್ಸ್ಪ್ರೆಸ್ ಸೇರಿದಂತೆ ಪ್ರಮುಖ ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದ್ದು,…

Karnataka KSRTC: ಕರ್ನಾಟಕಕ್ಕೆ KSRTC ಹೆಸರು ಬಳಕೆಗೆ ಮದ್ರಾಸ್ ಹೈಕೋರ್ಟ್ ನಿಂದ ಗ್ರೀನ್ ಸಿಗ್ನಲ್, ಕೇರಳ ರಾಜ್ಯ ಸಾರಿಗೆ ಸಲ್ಲಿಸಿದ ಅರ್ಜಿ ವಜಾ!

Karnataka KSRTC

Karnataka KSRTC: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ KSRTC ಎಂಬ ಹೆಸರು ಬಳಸುವಂತಿಲ್ಲ ಎಂದು ಕೇರಳ ಸಾರಿಗೆ ಸಂಸ್ಥೆಯು ತಕರಾರು ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಗೆ ಸಲ್ಲಿಸಲಾಗಿತ್ತು, ಈ ಕುರಿತು ವಿಚಾರಣೆಯನ್ನು ನಡೆಸಿರುವಂತಹ ಮದ್ರಾಸ್ ಹೈಕೋರ್ಟ್ ತೀರ್ಪನ್ನು ಪ್ರಕಟಿಸಿದೆ. ಕೆಎಸ್‌ಆರ್‌ಟಿಸಿ ಹೆಸರು ಮತ್ತು ಲೋಗೋವನ್ನು ಕರ್ನಾಟಕಕ್ಕೆ ಬಳಸುವುದಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ತೀರ್ಪು…

Private Bus Caught On Fire: ಬೆಂಗಳೂರಿನಿಂದ ವಿಜಯಪುರಕ್ಕೆ ತೆರಳುತ್ತಿದ್ದ ಖಾಸಗಿ ಬಸ್‌ ಸುಟ್ಟು ಭಸ್ಮ, ಪ್ರಯಾಣಿಕರು ಸೇಫ್

Private Bus Caught On Fire

Private Bus Caught On Fire near Vijayapura: ಬೆಂಗಳೂರಿನಿಂದ ವಿಜಯಪುರಕ್ಕೆ ಬರುತ್ತಿದ್ದ ಖಾಸಗಿ ಬಸ್‌ಗೆ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಬೆಳಗಿನ ಜಾವ ಬೆಂಕಿ ತಗುಲಿ ಹೊತ್ತಿ ಉರಿದಿದ್ದು, ಟೈರ್ ಒಡೆದ ಪರಿಣಾಮ ಬಸ್‌ಗೆ ತಕ್ಷಣ ಬೆಂಕಿ ತಗುಲಿ ಕೇವಲ 10 ನಿಮಿಷದಲ್ಲಿ ಸುಟ್ಟು ಭಸ್ಮವಾಗಿದೆ. ಸದ್ಯ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಂಪೂರ್ಣ ವಿವರಗಳನ್ನು ಇಲ್ಲಿ…

Yuva Nidhi Scheme: ಯುವ ನಿಧಿ ಯೋಜನೆಗೆ ಅರ್ಜಿ ಆಹ್ವಾನ & ಭತ್ಯೆ ಹಣ ಖಾತೆಗೆ ವರ್ಗಾವಣೆ ಯಾವಾಗ ? ಇಲ್ಲಿದೆ ಸಂಪೂರ್ಣ ವಿವರ!

Yuva Nidhi Scheme Application

Yuva Nidhi Scheme Application: ಕರ್ನಾಟಕ ರಾಜ್ಯ ಸರ್ಕಾರವು ಮುಖ್ಯವಾಗಿ 5 ಖಾತರಿಗಳನ್ನು ಘೋಷಿಸಿದ್ದು, ಅವುಗಳಲ್ಲಿ ನಾಲ್ಕು ಖಾತರಿಗಳನ್ನು ಈಗಾಗಲೇ ಜಾರಿಗೊಳಿಸಲಾಗಿದೆ ಮತ್ತು ಈಗ ಸರ್ಕಾರವು ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿರುವ ಡಿಪ್ಲೊಮಾ ಮತ್ತು ಪದವೀಧರ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ನಿರುದ್ಯೋಗ ಭತ್ಯೆಯ ರೂಪದಲ್ಲಿ 2 ವರ್ಷಗಳವರೆಗೆ ನಿರುದ್ಯೋಗ ಭತ್ಯೆ ನೀಡಲು ಮುಂದಾಗಿದೆ.  ಇದೀಗ ಈ ಯೋಜನೆಗೆ…

Karnataka Weather Forecast: ರಾಜ್ಯದ ಹಲವೆಡೆ ಮಳೆ ಸಾಧ್ಯತೆ, ಯಾವ ಜಿಲ್ಲೆಗಳಲ್ಲಿ ಮಳೆಯಾಗಲಿದೆ? ನೋಡಿ!

Karnataka Weather Forecast

Karnataka Weather Forecast: ಈಗಾಗಲೇ ಕರ್ನಾಟಕದಾದ್ಯಂತ ಡಿಸೆಂಬರ್ ತಿಂಗಳಿನಲ್ಲಿ ಚಳಿಯಾಗುತ್ತಿದ್ದು, ಮತ್ತೊಂದೆಡೆ ಮೋಡ ಕವಿದ ವಾತಾವರಣವನ್ನು ಗಮನಿಸಬಹುದು, ಹಾಗಾಗಿ ಇಂದಿನಿಂದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಹಾಗೂ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಮೈಸೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಬೆಂಗಳೂರು, ಡಿ.12: ರಾಜ್ಯಾದ್ಯಂತ ಈಗಾಗಲೇ ಚಳಿಯ ವಾತಾವರಣ…

Onion Price Hike: ಈರುಳ್ಳಿ ಬೆಲೆ ಮತ್ತೆ ಏರಿಕೆಯಾಗಿದ್ದು, ಇದರೊಂದಿಗೆ ತರಕಾರಿ, ಸೊಪ್ಪು, ದಿನಸಿ, ಮಾಂಸ, ಮೀನಿನ ಬೆಲೆಯೂ ಏರಿಕೆಯಾಗುತ್ತಿದೆ.

Onion Price Hike

Onion Price Hike: ಈರುಳ್ಳಿಯ ದರವು ಮತ್ತೆ ಹೆಚ್ಚುತ್ತಿದ್ದು ಇದರ ಜೊತೆ ಜೊತೆಯಲ್ಲೇ ತರಕಾರಿ ಸೊಪ್ಪು ದಿನಸಿ ಮಾಂಸ ಮೀನು ಇವುಗಳ ಬೆಲೆಯು ಏರುತ್ತಿದೆ ಇದರಿಂದಾಗಿ ಗ್ರಾಹಕರಿಗೆ ತಲೆಬಿಸಿಯು ಕೂಡ ಹೆಚ್ಚಿದೆ. ಈರುಳ್ಳಿಯ ಬೆಲೆಯು ಹಿಂದಿನ ವಾರದಲ್ಲೇ ಇಳಿಕೆಯಾಗಿತ್ತು ಆದರೆ ಇದಕ್ಕಿದ್ದಂತೆಯೇ ಮತ್ತೆ ಏರಿಕೆಯಿಂದ ಸಾಗಿದೆ ಕಳೆದ ವಾರ ರೂ 30 – 40 ಕ್ಕೆ…

Beladakuppe Fair: ಮೈಸೂರಿನ ಕಾಡಂಚಿನ ಭಾಗ ಬೆಲದಕುಪ್ಪೆಯಲ್ಲಿ ಡಿ. 11 ರಿಂದ ಜಾತ್ರಾಮಹೋತ್ಸವ

Beladakuppe Fair

Beladakuppe Fair: ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ಸರಗೂರು ತಾಲೂಕಿನ ಬೆಲೆದ ಕುಪ್ಪೆ ಮಹದೇಶ್ವರ ಸ್ವಾಮಿ ದೇವಾಲಯ ಜಾತ್ರೆಯನ್ನು ಅರಣ್ಯದ ಕೋರ್ ವಲಯದ ಹೊರಗಡೆ ಸ್ಥಳಾಂತರಿಸಬೇಕೆಂದು ಶಿಫಾರಸ್ಸು ಮಾಡಿತು ಆದರೆ ಜಿಲ್ಲಾಡಳಿತ ಈ ವರ್ಷವೂ ಅರಣ್ಯದೊಳಗೆ 30 ಲಕ್ಷ ವೆಚ್ಚದಲ್ಲಿ ಜಾತ್ರೆ ನಡೆಸಲು ಮುಂದಾಗಿದೆ ಇದರಿಂದಾಗಿ ಪರಿಸರವಾದಿಗಳಿಂದ ಆಕ್ಷೇಪ ವ್ಯಕ್ತವಾಗಿದೆ. ಈ ದೇವಾಲಯವು ಬಂಡೀಪುರ ಹುಲಿ…