Bhagirathi H P

Bhagirathi H P

Gold Rate in Kannada: ಬಜೆಟ್ ಬಳಿಕ ಚಿನ್ನದ ಬೆಲೆಯಲ್ಲಿ ಏರಿಕೆ!, ಇಂದಿನ ಚಿನ್ನ & ಬೆಳ್ಳಿ ದರ ಹೇಗಿದೆ ನೋಡಿ

Gold Rate in Kannada

Gold Rate in Kannada: ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಸ್ವಲ್ಪಮಟ್ಟಿಗೆ  ಕುಸಿತ ಗೊಂಡಿತ್ತು  ಆದರೆ ಈಗ ಬಜೆಟ್ ಬಳಿಕ ಚಿನ್ನ ಮತ್ತು ಬೆಳ್ಳಿಯ ಬೆಲೆ ವೇಗ  ಹೆಚ್ಚುತ್ತಿದ್ದು ಬೇರೆ ಬೇರೆ ದೇಶಗಳಲ್ಲಿನ ಬೆಲೆಯ ಸಮೀಪಕ್ಕೆ ಹೋಗಿದೆ. ಆಮದು ಸುಂಕ ಇಳಿಸಿದ ಪರಿಣಾಮ  ಈಗ ಚಿನ್ನದ ಬೆಲೆ ಮತ್ತೆ ಏರುವ ಸಾಧ್ಯತೆ ಇದೆ. ಬೆಂಗಳೂರು ಜುಲೈ…

Ayodhya Ram Mandir: ಜ.22 ರಂದು ರಾಮಮಂದಿರ ಉದ್ಘಾಟನೆ ಪ್ರಯುಕ್ತ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ!

Ayodhya Ram Mandir

Ayodhya Ram Mandir: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನಾ ಸಮಾರಂಭದ ಕಾರಣ ಜನವರಿ 22 ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಸರ್ಕಾರಿ ರಜೆಗಳಲ್ಲದೆ, ಮದ್ಯದಂಗಡಿಗಳು ಸಹ ಮುಚ್ಚಲ್ಪಡುತ್ತವೆ ಎಂದು ಹೇಳಲಾಗಿದೆ. ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರ ಜ.22ರಂದು ಉದ್ಘಾಟನೆಯಾಗಲಿದ್ದು, ರಾಮಮಂದಿರ ಉದ್ಘಾಟನೆಗೆ ಹಲವು ಗಣ್ಯರನ್ನು ಆಹ್ವಾನಿಸಲಾಗಿದೆ ಹಾಗೂ ಜನವರಿ 22 ರಂದು ಉತ್ತರ ಪ್ರದೇಶದ ಶಾಲಾ-ಕಾಲೇಜುಗಳಿಗೆ ಘೋಷಿಸಲಾಗಿದೆ.…

Bangalore-Mysore Expressway: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಸುರಕ್ಷತೆ ಹೆಚ್ಚಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ₹ 688 ಕೋಟಿ ಅನುದಾನ ಬಿಡುಗಡೆ!

Bangalore-Mysore Expressway

Bangalore-Mysore Expressway: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿಯನ್ನು ಮತ್ತಷ್ಟು ಭದ್ರಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದ್ದು, ಇದಕ್ಕಾಗಿ 688 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ. Bengaluru: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ (118 ಕಿ.ಮೀ) 8480 ಕೋಟಿ ರೂ  ವೆಚ್ಚದಲ್ಲಿ ನಿರ್ಮಾಣವಾಗಿರುವ ರಾಷ್ಟ್ರೀಯ ಹೆದ್ದಾರಿ ಇದಾಗಿದ್ದು ಇದೀಗ  ಪ್ರಾಧಿಕಾರವು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು 688…

BDA ready to sell 10000 plots: ಶಿವರಾಮ ಕಾರಂತ ಬಡಾವಣೆಯ 10,000 ನಿವೇಶನಗಳನ್ನು ಮಾರಾಟ ಮಾಡಲು ಬಿಡಿಎ ಸಿದ್ಧತೆ; ದರ ಎಷ್ಟಿದೆ? ಅರ್ಜಿ ಆಹ್ವಾನ ಯಾವಾಗ?

BDA ready to sell 10000 plots of Shivaram Karanta Layout

BDA ready to sell 10000 plots of Shivaram Karanta Layout: ಬೆಂಗಳೂರಿನಲ್ಲಿ ನೆಲೆಸಿರುವ ಮಧ್ಯಮ ವರ್ಗದ ಜನರಿಗೆ ನಿವೇಶನ ಖರೀದಿಸಿ ಮನೆ ಕಟ್ಟಬೇಕೆಂಬುದು ದೊಡ್ಡ ಕನಸಾಗಿದೆ. ಸ್ವಂತ ಮನೆ ಕನಸು ನನಸಾಗಲು ಮನೆ ಕಟ್ಟಲು ಜಾಗ ಹುಡುಕುತ್ತಿರುವವರಿಗೆ ಇದೊಂದು ಸಂತಸದ ಸುದ್ದಿ ಹಾಗೂ ಸುವರ್ಣ ಅವಕಾಶ, ಶಿವರಾಮ ಕಾರಂತ ಬಡಾವಣೆಯಲ್ಲಿ ನಿರ್ಮಾಣವಾಗುತ್ತಿರುವ 34,000…

KCET Application 2024: ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ 2024 ರ ಪರಿಷ್ಕೃತ ವೇಳಾಪಟ್ಟಿಯನ್ನು KEA ಬಿಡುಗಡೆ ಮಾಡಿದೆ,

KCET Application 2024

KCET Application 2024: ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ 2024 ರ ಪರಿಷ್ಕೃತ ವೇಳಾಪಟ್ಟಿಯನ್ನು KEA ಬಿಡುಗಡೆ ಮಾಡಿದೆ, ಅದಕ್ಕಾಗಿಯೇ KEA CET 2024 ಆನ್‌ಲೈನ್ ಅಪ್ಲಿಕೇಶನ್ ಕಮ್ ವೆರಿಫಿಕೇಶನ್ ಮಾಡ್ಯೂಲ್ ಲಿಂಕ್ ಅನ್ನು ಬಿಡುಗಡೆ ಮಾಡಿದೆ, ಅಭ್ಯರ್ಥಿಗಳು ಇಂದಿನಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. 2024 ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ…

Dharwad New Bus Stand: ಧಾರವಾಡದಲ್ಲಿ 14 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ ಹೊಸ ಹೈಟೆಕ್ ಬಸ್ ನಿಲ್ದಾಣ

Dharwad New Bus Stand

Dharwad New Bus Stand: ಧಾರವಾಡದಲ್ಲಿ 14 ಕೋಟಿ ವೆಚ್ಚದ ನೂತನ ಹೈಟೆಕ್ ಬಸ್ ನಿಲ್ದಾಣ ಶಂಕು ಸ್ಥಾಪನೆ ನೆರವೇರಿಸಲಾಗಿದೆ ಮಳೆ ಬಂದರೆ ಎಲ್ಲಾ ಕಡೆಯೂ ಬಸ್ ನಿಲ್ದಾಣ ಸೋರುತ್ತಿದ್ದು ಮಳೆ ಬಂದಾಗ ನಿಲ್ಲಲು ಜನರಿಗೆ ತೊಂದರೆಯಾಗುತ್ತಿತ್ತು. ಹೀಗಾಗಿ ಸರ್ಕಾರ 14 ಕೋಟಿ ಹಣ ಬಿಡುಗಡೆ ಮಾಡಿ ಆದಷ್ಟು ಬೇಗ ಹೊಸ ಬಸ್ ನಿಲ್ದಾಣವನ್ನು ಮತ್ತು…

Lokayukta Raid: ಲೋಕಾಯುಕ್ತ ದಾಳಿ, ಸರ್ಕಾರಿ ಅಧಿಕಾರಿಗಳ ಬಳಿ ಅಪಾರ ಪ್ರಮಾಣದ ಅಕ್ರಮ ಆಸ್ತಿ ಪತ್ತೆ

Lokayukta Raid

Lokayukta Raid: ರಾಜ್ಯದ ವಿವಿಧೆಡೆ ಲೋಕಾಯುಕ್ತ ದಾಳಿ ನಡೆಸಿ ಆರು ಅಧಿಕಾರಿಗಳ ಕೋಟ್ಯಂತರ ರೂಪಾಯಿ ಅಕ್ರಮ ಆಸ್ತಿ ಪತ್ತೆ ಹಚ್ಚಿ ವಶಪಡಿಸಿಕೊಳ್ಳಲಾಗಿದೆ. ಮಂಗಳವಾರ ಲೋಕಾಯುಕ್ತ ಪೊಲೀಸರು ರಾಜ್ಯದ ವಿವಿಧೆಡೆ ಏಕಕಾಲಕ್ಕೆ ನಡೆಸಿದ ದಾಳಿಯಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ಆಸ್ತಿ ಪತ್ತೆಯಾಗಿದೆ. ಕೋಟ್ಯಂತರ ರೂಪಾಯಿ ಅಕ್ರಮ ಆಸ್ತಿ ಮಾಡಿರುವ ಅಧಿಕಾರಿಗಳ ಆಸ್ತಿ ವಿವರ ಇಂತಿದೆ.   ಜನರಲ್…

Man Jumps on Metro Track: ಕೇರಳದ ಯುವಕನೋರ್ವನು ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಶುಕ್ರವಾರ ಹಳಿಗೆ ಹಾರಿದ್ದು 45 ನಿಮಿಷಕ ಸಂಚಾರ ಸ್ಥಗಿತಗೊಂಡಿದೆ.

Man Jumps on Metro Track

Man Jumps on Metro Track: ಕೇರಳದ ಯುವಕನೋರ್ವನು ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಶುಕ್ರವಾರ ಹಳಿಗೆ ಹಾರಿದ್ದ  ಪರಿಣಾಮ ತಲೆಗೆ ಏಟು ಬಿದ್ದಿದ್ದು ಈ ಘಟನೆಯಿಂದಾಗಿ ಚಲಿಸುತ್ತಿದ್ದ ಮೆಟ್ರೋ ರೈಲು ಯಶವಂತಪುರ-ನಾಗಸಂದ್ರ ನಡುವೆ 45 ನಿಮಿಷಕ್ಕೂ ಅಧಿಕ ಸಮಯ ಸಂಚಾರ ಸ್ಥಗಿತಗೊಂಡಿದೆ. ಸಮರತ್ ಆಟೋ ಮೋಟಿವ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಸಿಎನ್‌ಸಿ ಆಪರೇಟರ್ ಆಗಿ ಕೆಲಸ…

Cubbon Park: ಕಬ್ಬನ್ ಪಾರ್ಕ್ ಗೆ ಹೋಗುವ ಜನರಿಗೆ ಶಬ್ದ ಮಾಲಿನ್ಯ ಸಮಸ್ಯೆ; ವಾಹನಗಳ ಸಂಚಾರ ನಿಷೇಧಿಸಲು ಒತ್ತಾಯ

Cubbon Park Noise Pollution

Cubbon Park Noise Pollution: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು, ಇದರಿಂದ ನಡೆದುಕೊಂಡು ಹೋಗುವವರಿಗೆ ಕಿರಿಕಿರಿಯಾಗುತ್ತಿದೆ. ಕೆಲಸದ ಒತ್ತಡದಲ್ಲಿರುವ ಜನರು ಉದ್ಯಾನವನಗಳಲ್ಲಿ ವಿಶ್ರಾಂತಿ ಪಡೆಯಲು ಸಹ ಸಾಧ್ಯವಾಗುತ್ತಿಲ್ಲ ಎಂದು ಕಬ್ಬನ್ ಪಾರ್ಕ್‌ಗೆ ತೆರಳಲು ಬರುವ ಜನರು ಬೇಸರ ವ್ಯಕ್ತಪಡಿಸಿದ್ದಾರೆ. ಲಾಲ್‌ಬಾಗ್‌ನಲ್ಲಿಯೂ ವಾಹನಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅದೇ ರೀತಿ ಕಬ್ಬನ್ ಪಾರ್ಕ್‌ನಲ್ಲಿ…

Anna Bhagya Scheme: ಅನ್ನಭಾಗ್ಯ ಯೋಜನೆ ಶೇ. 82ರಷ್ಟು ಫಲಾನುಭವಿಗಳು ನಗದು ಬದಲು ಅಕ್ಕಿಗೆ ಬೇಡಿಕೆ

Anna Bhagya Scheme

Anna Bhagya Scheme: ಈಗಾಗಲೇ ಜುಲೈ ತಿಂಗಳಿನಿಂದ ಸರ್ಕಾರ ಅನ್ನಭಾಗ್ಯ ಆರಂಭಿಸಿದ್ದು, ಅನ್ನಭಾಗ್ಯದಡಿ ಐದು ಕೆಜಿ ಅಕ್ಕಿ ಬದಲು ನಗದು ನೀಡಲಾಗುತ್ತಿದೆ, ಆದರೆ ಇದೀಗ ಫಲಾನುಭವಿಗಳು ನಗದು ಬದಲು ಅಕ್ಕಿ ಬೇಡಿಕೆ. ಪ್ರತಿ ಕೆಜಿಗೆ 35 ರೂ.ನಂತೆ 170 ನೇರ ನಗದು ವರ್ಗಾವಣೆಯನ್ನು ನೀಡಲಾಗುತ್ತಿದೆ. ಈ ನಡುವೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ…