Onion Price Hike: ಈರುಳ್ಳಿ ಬೆಲೆ ಮತ್ತೆ ಏರಿಕೆಯಾಗಿದ್ದು, ಇದರೊಂದಿಗೆ ತರಕಾರಿ, ಸೊಪ್ಪು, ದಿನಸಿ, ಮಾಂಸ, ಮೀನಿನ ಬೆಲೆಯೂ ಏರಿಕೆಯಾಗುತ್ತಿದೆ.

Onion Price Hike: ಈರುಳ್ಳಿಯ ದರವು ಮತ್ತೆ ಹೆಚ್ಚುತ್ತಿದ್ದು ಇದರ ಜೊತೆ ಜೊತೆಯಲ್ಲೇ ತರಕಾರಿ ಸೊಪ್ಪು ದಿನಸಿ ಮಾಂಸ ಮೀನು ಇವುಗಳ ಬೆಲೆಯು ಏರುತ್ತಿದೆ ಇದರಿಂದಾಗಿ ಗ್ರಾಹಕರಿಗೆ ತಲೆಬಿಸಿಯು ಕೂಡ ಹೆಚ್ಚಿದೆ.

ಈರುಳ್ಳಿಯ ಬೆಲೆಯು ಹಿಂದಿನ ವಾರದಲ್ಲೇ ಇಳಿಕೆಯಾಗಿತ್ತು ಆದರೆ ಇದಕ್ಕಿದ್ದಂತೆಯೇ ಮತ್ತೆ ಏರಿಕೆಯಿಂದ ಸಾಗಿದೆ ಕಳೆದ ವಾರ ರೂ 30 – 40 ಕ್ಕೆ ಇದ್ದಿದ್ದ ಬೆಲೆಯು ಈ ವಾರ 50 ರೂಗೆ ಏರಿಕೆ ಯಾಗಿದೆ ಇದಲ್ಲದೆ ತರಕಾರಿ ಬೆಲೆ ಕೂಡ ಹೆಚ್ಚುತ್ತಿದೆ ಟಮೊಟೊವಿನ ದರ ಕೂಡ ಐದು ರೂಪಾಯಿ ಹೆಚ್ಚಳವಾಗಿದ್ದು ಬೀನ್ಸ್ ನುಗ್ಗೆಕಾಯಿ ದರ ಕೂಡ ಹೆಚ್ಚಿದೆ.

Onion Price Hike

ಗೆಡ್ಡೆಕೋಸು ವಾರದಿಂದ ವಾರಕ್ಕೆ ಹೆಚ್ಚುತ್ತಿದ್ದು ಈ ವಾರವು ಅದೇ ದಾರಿಯಲ್ಲಿ ಸಾಗಿದೆ ಇಷ್ಟೇ ಅಲ್ಲದೆ ಬೆಂಡೆಕಾಯಿ ತೊಂಡೆಕಾಯಿ ಹೆಸರು ಮೆಣಸಿನ ಕಾಯಿ ಇವುಗಳು ಮುಂದಿನ ದಿನದಲ್ಲಿ ಏರಿಕೆಯಾಗಬಹುದು ಎಂದು ಅಂತರಸನಹಳ್ಳಿ ಮಾರುಕಟ್ಟೆಯ ಮೂಲಗಳು ತಿಳಿಸಿದೆ.

ಸೊಪ್ಪುಗಳು ಕೂಡ ಹಿಂದಿನ ವಾರದಿಂದ ಏರಿಕೆ ಅತ್ತ ಹೆಜ್ಜೆ ಹಾಕಿದೆ ಕೆಜಿಗೆ 10 ರಿಂದ 20 ರೂಪಾಯಿ ಹೆಚ್ಚಳ ದಾಖಲಿಸಿದೆ ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಕೊತ್ತಂಬರಿ ಸೊಪ್ಪು ಕೆಜಿಗೆ 30 – 40 ರುಪಾಯಿ ಸಬ್ಬಕ್ಕಿ ಕೆಜಿಗೆ 25 -30 ರುಪಾಯಿ ಮೆಂತ್ಯ ಸೊಪ್ಪು ಕೆಜಿಗೆ 40 – 50 ಪಾಲಕ್ ಸೊಪ್ಪಿಗೆ 30 ರೂಪಾಯಿಯಂತೆ ಮಾರಾಟವಾಗುತ್ತಿದೆ.

ಇದನ್ನೂ ಓದಿ: ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇ ನಡುವೆ ಬರಲಿದೆ 24 ಅಡಿ ಎತ್ತರದ ಸೇತುವೆಗಳು; ಕಾರಣ ಇಲ್ಲಿದೆ ನೋಡಿ!

ಹಣ್ಣುಗಳು ಕೂಡ ಏರಿಕೆಯತ್ತ ಮುಖ ಮಾಡಿದ್ದು ಕಿತ್ತಳೆ ಹಣ್ಣು ಮತ್ತು ಪಪ್ಪಾಯ ಹಣ್ಣು ಹೊರತುಪಡಿಸಿ ಉಳಿದ ಎಲ್ಲಾ ಹಣ್ಣುಗಳು ದುಬಾರಿಯಾಗಿದೆ ದಾಳಿಂಬೆ ಹಣ್ಣು ಕೆಜಿಗೆ 50 ರೂಪಾಯಿ ಹೆಚ್ಚಳವಾಗಿದ್ದು ಕಲ್ಲಂಗಡಿ ಸೇಬು ಹಣ್ಣಿನ ಬೆಲೆಯೂ ಹೆಚ್ಚಳವಾಗಿದೆ.

ಇನ್ನೂ ಅಡುಗೆ ಎಣ್ಣೆಯಲ್ಲಿ ಮಾತ್ರ ಯಾವುದೇ ದರವು ಹೆಚ್ಚು ವ್ಯತ್ಯಾಸವಾಗಿಲ್ಲ ಗೋಲ್ಡ್ ವಿನ್ನರ್ ಒಂದು ಲೀಟರ್ಗೆ 108 – 110,ಆ ಮೈಲ್ ಎಣ್ಣೆ ಲೀಟರ್ಗೆ 85 ರಿಂದ 86 ರೂಪಾಯಿ ಗೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ದೊರೆಯುತ್ತಿದೆ.

ಇನ್ನು ಮಸಾಲಾ ಪದಾರ್ಥಗಳು ಮಾತ್ರ ಸ್ವಲ್ಪ ಪ್ರಮಾಣದಲ್ಲಿ ದರ ಹೆಚ್ಚಳವಾಗಿದ್ದು ಮೆಣಸಿನಕಾಯಿ ಮೆಂತ್ಯ ಚಕ್ಕೆ ಲವಂಗ ದನಿಯ ಹುಣಸೆ ಇವುಗಳನ್ನು ಹೊರತುಪಡಿಸಿ ಜೀರಿಗೆ ಅಲ್ಪ ಅಗ್ಗವಾಗಿದೆ.

ಈ ಬೆಲೆಯಲ್ಲಿ ಬಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

  • ಧನ್ಯ ಕೆಜಿಗೆ 130 – 160,
  • ಬ್ಯಾಡಗಿ ಮೆಣಸಿನಕಾಯಿರೂ 540 – 560
  • ಹುಣಸೆ ಹಣ್ಣು ರೂ 120 – 200
  • ಸಾಸಿವೆ ಕೆಜಿಗೆ 85-90
  • ಮೆಂತ್ಯ 100 – 105
  • ಚಕ್ಕೆ ಕೇಜಿಗೆ 250 – 270
  • ಲವಂಗ ಕೆಜಿಗೆ 1000-1050
  • ಗಸಗಸೆ ಕೆಜಿಗೆ 1450-1500
  • ದ್ರಾಕ್ಷಿ ಕೆಜಿಗೆ 200-220

ಕೋಳಿ ಮಾಂಸ ಕಾರ್ತಿಕ ಮಾಸದಿಂದಾಗಿ ಈ ವಾರ ಮತ್ತಷ್ಟು ಕಡಿಮೆಯಾಗಿದೆ

  • ಬಾಯ್ಲರ್  ಕೋಳಿಗೆ kg80,
  • ರೆಡಿ ಚಿಕನ್ ಕೆಜಿಗೆ 160
  • ಲೆಸ್ ಕೇಜಿಗೆ 180
  • ಮೊಟ್ಟೆಯು 110ಕ್ಕೆ ಸಿಗುತ್ತದೆ

ಮೀನಿನ ಬೆಲೆಯೂ ಹಿಂದಿನ ವಾರ ಇಳಿಕೆಯಾಗಿದ್ದು ಈ ವಾರ ಸಮುದ್ರಮೀನಿನದರ ಒಮ್ಮೆಲೆ ಏರಿಕೆಯಾಗಿದೆ ಚೆನ್ನೈ ಸೇರಿದಂತೆ ಅಲೆವೆಡೆ ಚಂಡ ಮಾರುತ ದಿಂದಾಗಿ ಮೀನುಗಾರರು ಸಮುದ್ರಕ್ಕೆ ಇಳಿದಿಲ್ಲ.ಈ ಘಟನೆ ಮೀನಿನ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ..

  • ಬಂಗುಡೆ ಕೇಜಿಗೆ 250ರೂ
  • ಬೂತಾಯಿ ಕೆಜಿಗೆ 170
  • ಅಂಜಲ್ 940
  • ಬಿಳಿ ಮಾಜಿ ಕೆಜಿಗೆ 780
  • ಕಪ್ಪು ಮಾಂಜಿ ಕೆಜಿಗೆ ಸಾವಿರದ 120

ಈ ಬೆಲೆಯಲ್ಲಿ ನಗರದ ಮತ್ಸ್ಯ ದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.

ಮೈಸೂರು ಎಪಿಎಂಸಿಯಲ್ಲಿ ಇಂದಿನ ತರಕಾರಿ ಬೆಲೆ!

  • ಬೀನಿಸ್,
  • ಮೆಣಸಿಕಾಯಿ,
  • ಸೌತೆಕಾಯಿ,
  • ಮಂಗಳೂರು ಸೌತೆ,
  • ಗುಂಡುಬದನೆ,
  • ಕುಂಬಳಕಾಯಿ,
  • ಹೀರೇಕಾಯಿ,
  • ಪಡೋಲಕಾಯಿ,
  • ತೊಂಡೆಕಾಯಿ,
  • ಹಾಗಲಕಾಯಿ ವೈಟ್,
  • ಹಾಗಲಕಾಯಿ ಗ್ರೀನ್,
  • ಕಾಲಿಫ್ಲವರ್,
  • ಪೈರು,
  • ದಪ್ಪ ಮೆಣಸು,
  • ಸೋರೆಕಾಯಿ,
  • ಬದನೆಕಾಯಿ,
  • ಎಲೆಕೋಸು ಚಪಾತಿ,
  • ಎಲೆಕೋಸು ಸ್ಯಾಂ,
  • ಸೀಮೆ ಬದನೆ,
  • ಬಜ್ಜಿ ನಾಟಿ,
  • ಬಜ್ಜಿ ಯಾಕೋನ,
  • ಬೆಂಡೆಕಾಯಿ,
  • ಟೊಮೆಟೊ.

Latest Trending

Follow us on Instagram Bangalore Today Bangalore Today

Bhagirathi H P
Bhagirathi H P
Articles: 45

Leave a Reply

Your email address will not be published. Required fields are marked *