Gold Rate Today on Dec 08: ಚಿನ್ನದ ದರದಲ್ಲಿ ಮತ್ತೆ ಏರಿಕೆ! ಎಷ್ಟಿದೆ ಇಂದಿನ ದರ ನೋಡಿ!

Gold Rate Today on Dec 08:  ರಾಜ್ಯದ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳು ಇತರ ನಗರಗಳಲ್ಲಿಯೂ ಚಿನ್ನದ ಬೆಲೆ ಇಳಿಕೆಯ ನಂತರ ಈಗ ಇಂದು ಏರಿಕೆ ಕಂಡಿದೆ, ಈ ಮೂಲಕ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 57,550 ಮತ್ತು 24 ಕ್ಯಾರೆಟ್ ಅಪರಂಜಿ ಚಿನ್ನ ಬೆಲೆ 62,780 ಮತ್ತು ಬೆಳ್ಳಿಯ ಬೆಲೆ 100 ಗ್ರಾಂಗೆ 7,650 ಆಗಿದೆ, ಇಂದು ದೇಶದ ಯಾವ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟು ಎಂದು ನೋಡೋಣ.

Gold Rate Today

ಬೆಂಗಳೂರು ಡಿ. 08: ನಗರದಲ್ಲಿ ನಿರಂತರವಾಗಿ ಏರಿಕೆಯಾಗುತ್ತಿದ್ದ ಚಿನ್ನದ ಬೆಲೆ ಈಗ ಕೊಂಚ ಇಳಿಕೆ ಕಂಡಿದೆ. ಹೌದು, ನಗರದಲ್ಲಿ ಇಂದಿನ ಚಿನ್ನ ಬೆಳ್ಳಿ ಬೆಲೆ ಇಂತಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 5,750 ಮತ್ತು 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,278 ಆಗಿದ್ದು ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ, 100 ಗ್ರಾಂ ಬೆಳ್ಳಿ ಬೆಲೆ ಪ್ರತಿ ಗ್ರಾಂಗೆ 7,650 ಆಗಿದೆ.

ಡಿಸೆಂಬರ್ ತಿಂಗಳಿನಲ್ಲಿ ಭಾರತದಲ್ಲಿ ಮದುವೆ ಮತ್ತಿತರ ಸಮಾರಂಭಗಳು ಹೆಚ್ಚಾಗಿ ನಡೆಯುತ್ತವೆ ಆದರೆ ಇದರ ಮಧ್ಯೆ ಅಮೆರಿಕದಲ್ಲಿ ಬ್ಯಾಂಕ್ ದರಗಳು ಮತ್ತು ಷೇರುಗಳು ಏರುವ ಸಾಧ್ಯತೆ ಚಿನ್ನದ ಬೆಲೆಯ ಮೇಲೆ ಪ್ರಭಾವ ಬೀರಿದೆ.

ಒಟ್ಟಿನಲ್ಲಿ ಡಿಸೆಂಬರ್ ತಿಂಗಳಲ್ಲೇ ಗರಿಷ್ಠ ಮಟ್ಟ ತಲುಪಿದ್ದ ಚಿನ್ನದ ಬೆಲೆ ಹೆಚ್ಚಾಗಿ ಡಿಸೆಂಬರ್ ತಿಂಗಳಲ್ಲೇ ಬೆಲೆ ಇಳಿಕೆ – ಏರಿಕೆ ಕಂಡು ಚಿನ್ನ ಖರೀದಿದಾರರನ್ನು ಕಂಗೆಡಿಸಿದ್ದು, ಚಿನ್ನದ ಮೇಲೆ ಹೂಡಿಕೆ ಮಾಡುವ ಯೋಚನೆಯಲ್ಲಿದ್ದೀರಾ? ಆ ಸಂದರ್ಭದಲ್ಲಿ ಆರ್ಥಿಕ ತಜ್ಞರ ಸಲಹೆ ಪಡೆಯುವುದು ಉತ್ತಮ ನಿರ್ಧಾರ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 5,7550 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 62,780 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 765 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಂಗೆ)

  • ಬೆಂಗಳೂರು: 57,550 ರೂ
  • ಚೆನ್ನೈ: 58,200 ರೂ
  • ಮುಂಬೈ: 57,550 ರೂ
  • ದೆಹಲಿ: 57,700 ರೂ
  • ಕೋಲ್ಕತಾ: 57,550 ರೂ
  • ಕೇರಳ: 57,550 ರೂ
  • ಅಹ್ಮದಾಬಾದ್: 57,600 ರೂ
  • ಜೈಪುರ್: 57,700 ರೂ
  • ಲಕ್ನೋ: 57,700 ರೂ
  • ಭುವನೇಶ್ವರ್: 57,550 ರೂ

ಇದನ್ನೂ ಓದಿ: ರೈತರಿಗೆ ಸಂತಸದ ಸುದ್ದಿ, ಮುಂದಿನ 1 ವಾರದಲ್ಲಿ ರೈತರ ಖಾತೆಗೆ ಮೊದಲ ಕಂತಿನ ಬೆಳೆ ಪರಿಹಾರ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಂಗೆ):

  • ಮಲೇಷ್ಯಾ: 2,980 ರಿಂಗಿಟ್ (53,155 ರುಪಾಯಿ)
  • ದುಬೈ: 2,277.50 ಡಿರಾಮ್ (51,705 ರುಪಾಯಿ)
  • ಅಮೆರಿಕ: 620 ಡಾಲರ್ (51,690 ರುಪಾಯಿ)
  • ಸಿಂಗಾಪುರ: 846 ಸಿಂಗಾಪುರ್ ಡಾಲರ್ (52,651 ರುಪಾಯಿ)
  • ಕತಾರ್: 2,340 ಕತಾರಿ ರಿಯಾಲ್ (53,488 ರೂ)
  • ಸೌದಿ ಅರೇಬಿಯಾ: 2,340 ಸೌದಿ ರಿಯಾಲ್ (52,014 ರುಪಾಯಿ)
  • ಓಮನ್: 247 ಒಮಾನಿ ರಿಯಾಲ್ (53,487 ರುಪಾಯಿ)
  • ಕುವೇತ್: 194.50 ಕುವೇತಿ ದಿನಾರ್ (52,601 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಂಗೆ)

  • ಬೆಂಗಳೂರು: 7,650 ರೂ
  • ಚೆನ್ನೈ: 8,000 ರೂ
  • ಮುಂಬೈ: 7,720 ರೂ
  • ದೆಹಲಿ: 7,720 ರೂ
  • ಕೋಲ್ಕತಾ: 7,720 ರೂ
  • ಕೇರಳ: 8,000 ರೂ
  • ಅಹ್ಮದಾಬಾದ್: 7,720 ರೂ
  • ಜೈಪುರ್: 7,720 ರೂ
  • ಲಕ್ನೋ: 7,720 ರೂ
  • ಭುವನೇಶ್ವರ್: 8,000 ರೂ

(ಗಮನಿಸಿ: ಇಲ್ಲಿ ನೀಡಲಾದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ನಿಖರವಾಗಿರುತ್ತವೆ ಎಂದು ಖಾತರಿಪಡಿಸಲಾಗುವುದಿಲ್ಲ. ಇದು ಪ್ರಮುಖ ಆಭರಣ ವ್ಯಾಪಾರಿಗಳಿಂದ ಸಂಗ್ರಹಿಸಲಾದ ಮಾಹಿತಿಯಾಗಿದೆ. ಅಲ್ಲದೆ, ಈ ಬೆಲೆಗಳು GST, ಮೇಕಿಂಗ್ ಶುಲ್ಕಗಳು ಇತ್ಯಾದಿಗಳಿಗೆ ಒಳಪಟ್ಟಿರಬಹುದು.)

Latest Trending

Follow us on Instagram Bangalore Today Bangalore Today

Leave a Reply

Your email address will not be published. Required fields are marked *