Bengaluru Techie: ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ಬೆಂಗಳೂರಿನ ಟೆಕ್ಕಿಗೆ ಲೈಂಗಿಕ ದೌರ್ಜನ್ಯ ! ಆರೋಪಿ ಅರೆಸ್ಟ್

Bengaluru Techie sexually assaulted: ಇತ್ತೀಚಿನ ದಿನಗಳಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದು ಇಂತದ್ದೊಂದು ಪ್ರಕರಣ ಗುರುವಾರ ಸಂಭವಿಸಿದೆ,

ಡಿಸೆಂಬರ್ 7ರಂದು ಗುರುವಾರ ಬೆಳ್ಳಂಬೆಳಗ್ಗೆ ಬೆಂಗಳೂರಿನ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ರೈಲು ಹಳಿ ಬದಲಿಸಲು ಮಹಿಳೆ ರೈಲಿನಿಂದ ಹೊರಬಂದು ಮಹಿಳೆ ಬೇರೆ ರೈಲು ಹತ್ತುತ್ತಿದ್ದಾಗ ಈ ಘಟನೆ ನಡೆದಿದೆ.

Bengaluru Techie

Bengaluru, Dec 08: ಬೆಂಗಳೂರಿನ ಮಹಿಳಾ ತೆಗೆಯೊಬ್ಬರು ಮೆಟ್ರೋ ರೈಲಿನಿಂದ ಇಳಿಯುತ್ತಿದ್ದಾಗ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ, ಹೌದು ಗುರುವಾರ ಬೆಳಿಗ್ಗೆ ಎಂದಿನಂತೆ ಕೆಲಸಕ್ಕೆ ಹೋಗಲು ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ರೈಲು ಮಾರ್ಗ ಬದಲಿಸಲು ಮಹಿಳೆ ರೈಲಿನಿಂದ ಹೊರಬರುತ್ತಿರುವ ವೇಳೆಯಲ್ಲಿ ಈ ಘಟನೆ ನಡೆದಿದೆ ಎಂದು ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿಯಲ್ಲಿ ತಿಳಿಸಿದೆ.

ಟೆಕ್ಕಿ ಮಹಿಳೆಯು ರೈಲಿನಿಂದ ಇಳಿಯುತ್ತಿದ್ದಂತೆ ಆಕೆಯ ಹಿಂದೆ ನಿಂತು ಅನುಚಿತವಾಗಿ ಸ್ಪರ್ಶಿಸಿದ ಘಟನೆ ನಡೆದಿದೆ ಎಂದು ಮೆಟ್ರೋ ಮೂಲಗಳು ತಿಳಿಸಿವೆ. ಬೆಳಿಗ್ಗೆ 9.40ಕ್ಕೆ ಆರೋಪಿ ಲೋಕೇಶ್ ಆಚಾರ್ ಈ ಕೃತ್ಯೆಯನ್ನು ಎಸಗಿದ್ದಾನೆ.

ಟೆಕ್ಕಿ ಮಹಿಳೆಯು ಎಂದಿನಂತೆ ಕೆಂಪೇಗೌಡ ನಿಲ್ದಾಣದ ಪ್ಲಾಟ್ಫಾರ್ಮ್ ನಾಲ್ಕರಲ್ಲಿ ಬೆಳಗ್ಗೆ 9:40ಕ್ಕೆ ರೈಲಿನಿಂದ ಇಳಿದು ಮಾಗಡಿ ರಸ್ತೆ ಬಳಿ ತನ್ನ ಕೆಲಸದ ಸ್ಥಳಕ್ಕೆ ಹೋಗುತ್ತಿದ್ದಳು ಆದರೆ ಜನಜಂಗುಳಿಯ ಲಾಭವನ್ನು ಪಡೆದು ಆಕೆಯ ಹಿಂದೆ ನಿಂತಿದ್ದ ಲೋಕೇಶ್ ಆಚಾರ್, ಅನುಚ್ಚಿತವಾಗಿ ಸ್ಪರ್ಶಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಚಿನ್ನದ ದರದಲ್ಲಿ ಮತ್ತೆ ಏರಿಕೆ! ಇಂದಿನ ದರ ಎಷ್ಟಿದೆ ನೋಡಿ!

ಇದರಿಂದ ಮಹಿಳೆ ಜೋರಾಗಿ ಕಿರುಚ ತೊಡಗಿದಳು ಹೀಗಾಗಿ ಲೋಕೇಶ್ ಆಚಾರ್ ಮೂಲತಃ ಅಡುಗೆ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಎರಡು ಮೆಟ್ರೋ ಕಾರ್ಡ್ಗಳನ್ನು ಹೊಂದಿದ್ದ ಹಾಗೂ ಅವಳ ಕಿರುಚಾಟ ದಿಂದ ಆತ ಸ್ಥಳದಿಂದ ಓಡಿ ಎಸ್ಕಲೇಟರ್ ಗೆ ಹಾರಿದ್ದಾನೆ.

ಮಹಿಳೆ ಕಿರುಚಾಟ ಕೇಳಿ ಸ್ಥಳಕ್ಕೆ ಭಾವಿಸಿದ ಠಾಣೆಯ ಭದ್ರತಾ ಅಧಿಕಾರಿಗಳು ಲೋಕೇಶ್ ಆಚಾರ್ ನನ್ನು ಬಂಧಿಸಿದ್ದಾರೆ ಮತ್ತು ಸಹಾಯಕ ಭದ್ರ ಅಧಿಕಾರಿ ದಿವಾಕರ್ ಮಟ್ಟಕ್ಕೆ ಲೋಕೇಶ್ ಆಚಾರ್ನನ್ನು ಬಂಧಿಸಿದ್ದಾರೆ.

ಮಹಿಳೆಗೆ ಠಾಣೆಯಲ್ಲಿದ್ದ ಸಿಬ್ಬಂದಿ ಕೌನ್ಸೆಲಿಂಗ್ ನಡೆಸಿ ನಂತರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಏಪ್ರಿಲ್‌ನಲ್ಲಿ ನಗರದಲ್ಲಿ ಬಸ್‌ನಿಂದ ಮಹಿಳೆಯೊಬ್ಬರ ಫೋನ್ ಕದ್ದಿದ್ದಕ್ಕಾಗಿ ಅದೇ ಪುರುಷನ ಮೇಲೆ ಪ್ರಕರಣ ದಾಖಲಾಗಿತ್ತು ಮತ್ತು ಆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿದ್ದಾನೆ ಎಂದು ಅಧಿಕಾರಿಗಳು ನಂತರ ಕಂಡುಕೊಂಡರು.

Latest Trending

Follow us on Instagram Bangalore Today Bangalore Today

Leave a Reply

Your email address will not be published. Required fields are marked *