Gold Rate in Kannada: ಚಿನ್ನದ ಬೆಲೆಯಲ್ಲಿ ದಿಢೀರ್ ಏರಿಕೆ!, ಇಂದಿನ ಚಿನ್ನ & ಬೆಳ್ಳಿ ದರ ಹೇಗಿದೆ ನೋಡಿ

Gold Rate in Kannada: ಡಿಸೆಂಬರ್ 19 ರಂದು ಬೆಂಗಳೂರು ಹಾಗೂ ಭಾರತದ ಪ್ರಮುಖ ನಗರಗಳಲ್ಲಿ ಮತ್ತೆ ಒಂದು ವಾರದ ಬಳಿಕ ಚಿನ್ನದ ದರದಲ್ಲಿ ಏರಿಕೆ ಕಂಡು ಬಂದಿದೆ, ಆ ಮೂಲಕ ಪ್ರಸ್ತುತ ಇಂದಿನ ಚಿನ್ನ ಮತ್ತು ಬೆಳ್ಳಿಯ ದರವು ಹೀಗಿದೆ, 22 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 5,740 ರೂ, ಹಾಗೂ 24 ಕ್ಯಾರೆಟ್ ಅಪರಂಜಿ ಚಿನ್ನವು ಪ್ರತಿ ಗ್ರಾಂಗೆ ರೂ. 6,262 ಮತ್ತು ಬೆಳ್ಳಿ 100 ಗ್ರಾಂಗೆ ರೂ. 7,600 ಆಗಿದೆ. ಚಿನ್ನ ಮತ್ತು ಬೆಳ್ಳಯ ಕುರಿತು ಬನ್ನಿ ಮತ್ತಷ್ಟು ವಿವರವನ್ನು ನೋಡೋಣ.

Gold Rate in Kannada

Bengaluru, Dec 19: ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದ್ದು ಚಿನ್ನದ ದರದಲ್ಲಿ ಮತ್ತಷ್ಟು ಇಳಿಕೆ ಕಾಣಬಹುದು ಎಂದು ಅಂದಾಜಿಸಲಾಗಿತ್ತು ಆದರೆ ಇದಕ್ಕೆ ವಿರುದ್ಧವಾಗಿ ಚಿನ್ನದ ಬೆಲೆಯಲ್ಲಿ ಮತ್ತೆ ಕೊಂಚ ಏರಿಕೆಯನ್ನು ಕಂಡಿದೆ.

ಆ ಮೂಲಕ ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿಯ ದರವು ಹೀಗಿದೆ, 22 ಬೆಲೆ ಕ್ಯಾರಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂ ಗೆ 57,400 ಇದ್ದರೆ, 24 ಕ್ಯಾರೇಟ್ ಅಪರಂಜಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 62,620 ರೂಪಾಯಿಗಳು ಇದೆ, ಹಾಗೂ ಬೆಳ್ಳಿ ಬೆಲೆಯು ಪ್ರತಿ 100 ಗ್ರಾಂ ಗೆ 7600 ರೂಪಾಯಿಗಳು ಇದೆ.

ಇದನ್ನೂ ಓದಿ: ಬೆಂಗಳೂರು-ಚೆನ್ನೈ ಎಕ್ಸ್ ಪ್ರೆಸ್ ವೇ 3ನೇ ಹಂತದ ಕಾಮಗಾರಿಗೆ 17 ಸಾವಿರ ಕೋಟಿ ಹೂಡಿಕೆ!

ಡಿಸೆಂಬರ್ ನ 3ನೇ ವಾರದಲ್ಲಿ ಯಾವುದೇ ಮದುವೆ ಸಮಾರಂಭಗಳು ಹೆಚ್ಚಾಗಿ ಮಾಡಲಾಗುವುದಿಲ್ಲ, ಇದರಿಂದ ಚಿನ್ನದ ಖರೀದಿ ಕಡಿಮೆಯಾಗಬಹುದು ಆದರೂ ಚಿನ್ನದ ದರದಲ್ಲಿ ಮತ್ತೆ ಏರಿಕೆ ಕಂಡಿರುವುದು ಆಶ್ಚರ್ಯಕರ ಸಂಗತಿಯಾಗಿದೆ.

ಅಲ್ಲದೆ ಅಮೆರಿಕ ಬ್ಯಾಂಕ್ ಬಡ್ಡಿ ದರ ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಗುವಂತಹ ಬದಲಾವಣೆಯು ಸಹ ಚಿನ್ನದ ದರದಲ್ಲಿ ಏರಿಕೆ ಮತ್ತು ಇಳಿಕೆಗ ಮೇಲೆ ಪ್ರಭಾವವನ್ನು ಬೀರುವುದು ಮುಖ್ಯ ಕಾರಣವಾಗಿರುತ್ತದೆ, ಹಾಗಾಗಿ 2024 ರಲ್ಲಿ ಚಿನ್ನದ ದರದಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ!

 • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 57,400 ರೂ
 • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 62,620 ರೂ
 • ಬೆಳ್ಳಿ ಬೆಲೆ 100 ಗ್ರಾಂಗೆ: 7,600 ರೂ

ಇದನ್ನೂ ಓದಿ: ಹೆಲ್ಮೆಟ್ ಧರಿಸದೆ ವಾಹನ ಚಾಲನೆ! ಸ್ಕೂಟಿ ಪೆಪ್ ಗೆ 3.22 ಲಕ್ಷ ರೂ ದಂಡ ವಿಧಿಸಿದ ಪೊಲೀಸರು

ಭಾರತದ ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಂಗೆ)

 • ಬೆಂಗಳೂರು: 57,400 ರೂ
 • ಚೆನ್ನೈ: 57,850 ರೂ
 • ಮುಂಬೈ: 57,400 ರೂ
 • ದೆಹಲಿ: 57,550 ರೂ
 • ಕೋಲ್ಕತಾ: 57,400 ರೂ
 • ಕೇರಳ: 57,400 ರೂ
 • ಅಹ್ಮದಾಬಾದ್: 57,450 ರೂ
 • ಜೈಪುರ್: 57,550 ರೂ
 • ಲಕ್ನೋ: 57,550 ರೂ
 • ಭುವನೇಶ್ವರ್: 57,400 ರೂ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಂಗೆ):

 • ಮಲೇಷ್ಯಾ: 2,980 ರಿಂಗಿಟ್ (52,719 ರೂಪಾಯಿ)
 • ದುಬೈ: 2,270 ಡಿರಾಮ್ (51,339 ರೂಪಾಯಿ)
 • ಅಮೆರಿಕ: 620 ಡಾಲರ್ (51,497 ರೂಪಾಯಿ)
 • ಸಿಂಗಾಪುರ: 838 ಸಿಂಗಾಪುರ್ ಡಾಲರ್ (52,269 ರೂಪಾಯಿ)
 • ಕತಾರ್: 2,330 ಕತಾರಿ ರಿಯಾಲ್ (53,080 ರೂಪಾಯಿ)
 • ಸೌದಿ ಅರೇಬಿಯಾ: 2,340 ಸೌದಿ ರಿಯಾಲ್ (51,806 ರೂಪಾಯಿ)
 • ಓಮನ್: 246.50 ಒಮಾನಿ ರಿಯಾಲ್ (53,179 ರೂಪಾಯಿ)
 • ಕುವೇತ್: 194 ಕುವೇತಿ ದಿನಾರ್ (52,376 ರೂಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಂಗೆ)

 • ಬೆಂಗಳೂರು: 7,600 ರೂ
 • ಚೆನ್ನೈ: 8,000 ರೂ
 • ಮುಂಬೈ: 7,800 ರೂ
 • ದೆಹಲಿ: 7,800 ರೂ
 • ಕೋಲ್ಕತಾ: 7,800 ರೂ
 • ಕೇರಳ: 8,000 ರೂ
 • ಅಹ್ಮದಾಬಾದ್: 7,800 ರೂ
 • ಜೈಪುರ್: 7,800 ರೂ
 • ಲಕ್ನೋ: 7,800 ರೂ
 • ಭುವನೇಶ್ವರ್: 8,000 ರೂ

Latest Trending

Follow us on Instagram Bangalore Today

Leave a Reply

Your email address will not be published. Required fields are marked *