Rashid

Rashid

Bangalore: ಚಿಂದಿ ಆಯುವವನಿಗೆ ಸಿಕ್ತು 30 ಲಕ್ಷ ಡಾಲರ್; ಮುಂದೆ ಏನಾಯ್ತು ನೋಡಿ

Bangalore

Bangalore: ಬೆಂಗಳೂರಿನ ನಾಗವಾರ ಬಳಿ ಮಂಗಳವಾರ ಅಚ್ಚರಿಯ ಘಟನೆಯೊಂದು ನಡೆದಿದೆ. ಹೌದು, ರೈಲ್ವೇ ಹಳಿ ಬಳಿ ಕಸ- ಚಿಂದಿ ಆಯುತ್ತಿದ್ದ ವ್ಯಕ್ತಿಯೊಬ್ಬನಿಗೆ ಕಪ್ಪು ಬ್ಯಾಗ್‌ನಲ್ಲಿ ಯುಎಸ್ ಡಾಲರ್ ಕರೆನ್ಸಿಯ ಬಂಡಲ್ ಸಿಕ್ಕಿದೆ. ಕರೆನ್ಸಿ ನೋಟುಗಳಿದ್ದ ಬ್ಯಾಗ್ ಪತ್ತೆಯಾದ ನಂತರ, ಇದು ನಕಲಿ ನೋಟುಗಳಾಗಿರಬಹುದು ಎಂದು ವ್ಯಕ್ತಿ ಭಾವಿಸಿದ್ದು, ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದರು…

Bangalore Metro: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ 3ನೇ ಹಂತದ ಕಾಮಗಾರಿಗೆ ಹಣಕಾಸು ಇಲಾಖೆ ಅಸ್ತು

Bangalore Metro

Bangalore Metro: ರಾಜ್ಯ ರಾಜಧಾನಿಯ ಲಕ್ಷಾಂತರ ಜನರು ನಗರದಲ್ಲಿ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರಮುಖ ಸಾರಿಗೆ ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತಿರುವ ನಮ್ಮ ಮೆಟ್ರೋ ಈಗ 3ನೇ ಹಂತದ ಕಾಮಗಾರಿಗೆ ಹಣಕಾಸು ಇಲಾಖೆಯಿಂದ ಅನುಮೋದನೆ ದೊರೆತಿದೆ ಮತ್ತು ಈ ಯೋಜನೆಯು ಮೆಟ್ರೋ ಪ್ರಯಾಣಿಕರಿಗೆ ವರದಾನವಾಗಿದೆ. ಯೋಜನೆಗೆ 3ನೇ ಹಂತದ ಮೆಟ್ರೋ ಕಾಮಗಾರಿಗೆ 2022ರ ನವೆಂಬರ್‌ ವೇಳೆಗೆ ಡಿಪಿಆರ್‌…

Railway Track Doubling: ಬೈಯಪ್ಪನಹಳ್ಳಿ – ಹೊಸೂರು ರೈಲು ಮಾರ್ಗಕ್ಕೆ ಡಬ್ಲಿಂಗ್ ಕಾಮಗಾರಿಗೆ ಚಾಲನೆ

Railway Track Doubling

Railway Track Doubling: ಬೆಂಗಳೂರಿನ ಬೈಯಪ್ಪನಹಳ್ಳಿಯಿಂದ ಹೊಸೂರಿಗೆ ಪ್ರಯಾಣಿಸುವ ಪ್ರಯಾಣಿಕರ ಬಹು ನಿರೀಕ್ಷಿತ ಉಪನಗರ ರೈಲು ಯೋಜನೆ, ಬೈಯಪ್ಪನಹಳ್ಳಿ-ಹೊಸೂರು ರೈಲು ಮಾರ್ಗದ ಹಳಿ ಡಬ್ಬಿಂಗ್ ಕೆಲಸ ಪ್ರಾರಂಭವಾಗಿದ್ದು, ಡಿಸೆಂಬರ್ 24 ರ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ರೈಲ್ವೆ ಹಳಿ ಡಬ್ಬಿಂಗ್ ಯೋಜನೆಗೆ ಈಗಾಗಲೇ 498.73 ಕೋಟಿ ವೆಚ್ಚದ ಕಾಮಗಾರಿ ಆರಂಭವಾಗಿದ್ದು, ‘‘ಸದ್ಯ ಬೆಳ್ಳಂದೂರು…

Diwali Special Bus: KSRTC ನಿಂದ ದೀಪಾವಳಿ ಹಬ್ಬಕ್ಕೆ ಹೆಚ್ಚುವರಿ 2000 ಬಸ್ ವ್ಯವಸ್ಥೆ

Diwali Special Bus

Diwali Special Bus: ದೀಪಾವಳಿ ಅಥವಾ ಇತರೆ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗೆ ಹೆಚ್ಚುವರಿ ಬಸ್ ಸೇವೆ ಒದಗಿಸುವುದು ಕೆಎಸ್ ಆರ್ ಟಿಸಿಯ ಜವಾಬ್ದಾರಿಯಾಗಿರುತ್ತದೆ , ಹೀಗಾಗಿ ಬೆಂಗಳೂರಿನಿಂದ ನಾನಾ ಊರು, ರಾಜ್ಯಗಳಿಗೆ ಜನರು ಹೆಚ್ಚಾಗಿ ಸಂಚರಿಸುವುದರಿಂದ ಅವರ ಅನುಕೂಲಕ್ಕಾಗಿ ನ.10ರಿಂದ 12ರವರೆಗೆ ಈ ಸೇವೆ ಲಭ್ಯವಾಗಲಿದೆ. Bangalore, November, 05: ಹಬ್ಬದ ಸಂದರ್ಭದಲ್ಲಿ ನಗರದಲ್ಲಿ ನೆಲೆಸಿರುವ…

Virat Kohli: ಹುಟ್ಟುಹಬ್ಬದಂದು ಶತಕದ ಉಡುಗೊರೆ ಕೊಟ್ಟ ಕ್ರಿಕೆಟ್ ಸಾಮ್ರಾಟ ವಿರಾಟ್ ಕೊಹ್ಲಿ

Virat Kohli

Virat Kohli 49th ODI Century: ವಿರಾಟ್ ಕೊಹ್ಲಿ ತಮ್ಮ ಹುಟ್ಟುಹಬ್ಬದ ದಿನವಾದ ಇಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 49ನೇ ಶತಕ ಸಿಡಿಸುವ ಮೂಲಕ ”ಏಕದಿನ ಕ್ರಿಕೆಟ್‌” ನಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸರಿಗಟ್ಟುವ ಮೂಲಕ ತಮ್ಮ ಅಭಿಮಾನಿಗಳಿಗೆ 35…

Bangalore: ಬೆಂಗಳೂರು – ವಿಜಯಪುರ ನಡುವೆ ದೀಪಾವಳಿ ವಿಶೇಷ ರೈಲು; ಇಲ್ಲಿದೆ ವೇಳಾಪಟ್ಟಿ

Bangalore

Bangalore – Vijayapura Special Train: ಹಬ್ಬ ಹರಿದಿನಗಳಲ್ಲಿ ದಟ್ಟಣೆಯನ್ನು ತಪ್ಪಿಸಲು ಬೆಂಗಳೂರು ಮತ್ತು ವಿಜಯಪುರ ನಡುವೆ ಸಂಚರಿಸುವ ಪ್ರಯಾಣಿಕರಿಗೆ ದೀಪಾವಳಿ ಸಂದರ್ಭದಲ್ಲಿ ಹೆಚ್ಚುವರಿ ರೈಲು ಓಡಿಸಲು ಭಾರತೀಯ ನೈಋತ್ಯ ರೈಲ್ವೆ ನಿರ್ಧರಿಸಿದೆ. ಹೀಗಾಗಿ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಸಿಹಿ ಸುದ್ದಿಯಾಗಿದೆ, ಸಂಪೂರ್ಣ ವೇಳಾಪಟ್ಟಿ ಹಾಗೂ ಇತರೆ ವಿವರ ಇಲ್ಲಿದೆ. Bangalore, Nov, 05:…

Bangalore: ಬೆಂಗಳೂರಿನಲ್ಲಿ ಸರ್ಕಾರಿ ನೌಕರ ಮಹಿಳೆಗೆ ಚಾಕುವಿನಿಂದ ಇರಿದು ಹತ್ಯೆ

Bangalore

Bangalore: ಬೆಂಗಳೂರಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಸಹಾಯಕ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಶಿವಮೊಗ್ಗ ಮೂಲದ ಪ್ರತಿಮಾ (37) ಎಂಬ ಮಹಿಳೆಯನ್ನು ದುಷ್ಕರ್ಮಿಗಳು ಬೆಂಗಳೂರಿನಲ್ಲಿರುವ ಪ್ರತಿಮಾ ಅವರ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆ ಪೂರ್ಣಗೊಳಿಸಿರುವ ಪೊಲೀಸರು, ಪ್ರತಿಮಾ ಅವರಿಗೆ ಪರಿಚಿತರು ಅಥವಾ ಆಪ್ತರು ಈ ಕೃತ್ಯ…

Virat Kohli Birthday: 7೦ ಸಾವಿರ ಕೊಹ್ಲಿ ಮುಖವಾಡ ಹಂಚಿಕೆ, ಇಂದು ಮೈದಾನ ಕೊಹ್ಲಿ ಮಯಾ.

Virat Kohli Birthday

Virat Kohli Birthday: ಇಂದು ಕ್ರಿಕೆಟ್ ಅಗ್ರಗಣ್ಯ ಆಟಗಾರ ಕಿಂಗ್ ಕೊಹ್ಲಿ ಖ್ಯಾತಿಯ ವಿರಾಟ್ ಕೊಹ್ಲಿಯ 35 ನೇ ಹುಟ್ಟುಹಬ್ಬ ಅದ್ದರಿಂದ ಹುಟ್ಟುಹಬ್ಬವನ್ನು ವಿಜ್ರಂಭಣೆಯಿಂದ ಆಚರಿಸಲು ಸುಮಾರು 70,000 ಬೆಂಬಲಿಗರಿಗೆ ವಿರಾಟ್ ಕೊಹ್ಲಿ ಮಾಸ್ಕ್‌ಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಕ್ರಿಕೆಟ್ ಅಸೋಸಿಯೇಷನ್ ​​ಆಫ್ ಬೆಂಗಾಲ್ (ಸಿಎಬಿ) ದೊಡ್ಡ ಯೋಜನೆಯನ್ನು ಮಾಡಿದೆ. ಭಾರತವು ಆತಿಥ್ಯ ವಹಿಸುತ್ತಿರುವ ಐಸಿಸಿ…

Nepal Earthquake: ನೇಪಾಳದಲ್ಲಿ ಭೂಕಂಪ ಸಂಕಷ್ಟ ಸಾವಿನ ಲೆಕ್ಕ 128ಕ್ಕೆ ಏರಿಕೆ

nepal earthquake

Nepal Earthquake: ನೇಪಾಳದಲ್ಲಿ ಮತ್ತೆ ಭೂಕಂಪದ ತೊಂದರೆ, ಶುಕ್ರವಾರ ತಡರಾತ್ರಿ ನೇಪಾಳದ ಪಶ್ಚಿಮ ಭಾಗದಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆ ದಾಖಲಾಗಿದೆ. ಇಲ್ಲಿಯವರೆಗೆ ಈ ಭೀಕರ ಭೂಕಂಪದಲ್ಲಿ 128 ಜನರು ಸಾವನಪ್ಪಿದ್ದಾರೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಶುಕ್ರವಾರ ತಡರಾತ್ರಿ ನೇಪಾಳದಲ್ಲಿ ಸಂಭವಿಸಿದ ಈ ಭೀಕರ ಭೂಕಂಪದಲ್ಲಿ ಅನೇಕ…

Bangalore: ರಾಜ್ಯ ರಾಜಧಾನಿಯಲ್ಲಿ ಕನ್ನಡ ಬಳಕೆಗೆ ಅಸಡ್ಡೆ: ರಾರಾಜಿಸುತ್ತಿವೆ English ನಾಮಫಲಕಗಳು

Bangalore

Bangalore: ಭಾರತದ ಐಟಿ ಹಬ್ ಎಂದೇ ಖ್ಯಾತಿ ಪಡೆದಿರುವ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಿಬಿಎಂಪಿ ವ್ಯಾಪ್ತಿಯ 50 ಸಾವಿರಕ್ಕೂ ಹೆಚ್ಚು ಉದ್ದಿಮೆಗಳು ಪಾಲಿಕೆ ಪರವಾನಗಿ ಪಡೆದಿದ್ದು, ಈ ಪೈಕಿ ಕೇವಲ 8 ಸಾವಿರ ಉದ್ದಿಮೆಗಳು ಮಾತ್ರ ಕನ್ನಡ ಬಳಕೆ ನಿಯಮ ಪಾಲಿಸುತ್ತಿರುವುದು ವಿಷಾದದ ಸಂಗತಿ. ನಗರದಲ್ಲಿ ಆಂಗ್ಲ ನಾಮಫಲಕಗಳೇ ರಾರಾಜಿಸುತ್ತಿವೆ. ಬಿಬಿಎಂಪಿಯಿಂದ ಅಧಿಕೃತಗೊಂಡಿರುವ ಬೆಂಗಳೂರಿನ ಎಲ್ಲಾ…