Bengaluru Traffic

Bengaluru Traffic: ಬೆಂಗಳೂರಿನ ಟ್ರಾಫಿಕ್ ಪೊಲೀಸರು ದಟ್ಟಣೆ ನಿಭಾಯಿಸಲು IISc, NMIT ಜೊತೆ ಒಪ್ಪಂದ; ಬರಲಿದೆ Ai ಪರಿಹಾರ!

Bengaluru Traffic: ಬೆಂಗಳೂರು ಮಹಾನಗರದಲ್ಲಿ ಸಂಚಾರ ದಟ್ಟಣೆಯನ್ನು ನಿಭಾಯಿಸುವುದು ಬೆಂಗಳೂರು ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಇದೀಗ ನಗರ ಪೊಲೀಸರು ನಗರದ ಟ್ರಾಫಿಕ್ ಡೇಟಾವನ್ನು ವಿಶ್ಲೇಷಿಸುವ ಮೂಲಕ ನಗರದ ಸುರಕ್ಷತೆಯನ್ನು ಹೆಚ್ಚಿಸಲು IIT, IISc ಮತ್ತು NMIT ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ನಗರದ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಹೊಸ…

Karnataka KSRTC

Karnataka KSRTC: ಕರ್ನಾಟಕಕ್ಕೆ KSRTC ಹೆಸರು ಬಳಕೆಗೆ ಮದ್ರಾಸ್ ಹೈಕೋರ್ಟ್ ನಿಂದ ಗ್ರೀನ್ ಸಿಗ್ನಲ್, ಕೇರಳ ರಾಜ್ಯ ಸಾರಿಗೆ ಸಲ್ಲಿಸಿದ ಅರ್ಜಿ ವಜಾ!

Karnataka KSRTC: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ KSRTC ಎಂಬ ಹೆಸರು ಬಳಸುವಂತಿಲ್ಲ ಎಂದು ಕೇರಳ ಸಾರಿಗೆ ಸಂಸ್ಥೆಯು ತಕರಾರು ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಗೆ ಸಲ್ಲಿಸಲಾಗಿತ್ತು, ಈ ಕುರಿತು ವಿಚಾರಣೆಯನ್ನು ನಡೆಸಿರುವಂತಹ ಮದ್ರಾಸ್ ಹೈಕೋರ್ಟ್ ತೀರ್ಪನ್ನು ಪ್ರಕಟಿಸಿದೆ. ಕೆಎಸ್‌ಆರ್‌ಟಿಸಿ ಹೆಸರು ಮತ್ತು ಲೋಗೋವನ್ನು ಕರ್ನಾಟಕಕ್ಕೆ ಬಳಸುವುದಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ತೀರ್ಪು…

Kerala Covid-19 Outbreak

Kerala Covid-19 Outbreak: ಭಾರತದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳು 1,185 ಕ್ಕೆ ಏರಿಕೆ; ಕೇರಳ ಒಂದೇ ರಾಜ್ಯದಿಂದಲೇ ಶೇ.90 ರಷ್ಟು ಪ್ರಕರಣಗಳು ಪತ್ತೆ!

Kerala Covid-19 Outbreak: ಕೋವಿಡ್-19 ಸಾಂಕ್ರಾಮಿಕ ರೋಗವು ಲಕ್ಷಾಂತರ ಜನರ ಜೀವವನ್ನು ಬಲಿ ತೆಗೆದುಕೊಂಡಿತ್ತು,ಇದೀಗ ಭಾರತ, ಸಿಂಗಾಪುರ, ಮಲೇಷ್ಯಾ, ಇಂಡೋನೇಷ್ಯಾ ಸೇರಿದಂತೆ ಏಷ್ಯಾದ ಕೆಲವು ದೇಶಗಳಲ್ಲಿ ಮತ್ತೆ ಕಾಣಿಸಿಕೊಂಡಿದೆ ಮತ್ತು ಕೋವಿಡ್ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಭಾರತದ ಶೇ.90 ರಷ್ಟು ಪ್ರಕರಣಗಳು ಕೇರಳ ರಾಜ್ಯದಲ್ಲಿ ದಾಖಲಾಗಿದ್ದು, ಆತಂಕ ಸೃಷ್ಟಿಸಿದೆ. ತಿರುವನಂತಪುರಂ, Dec 15: ಭಾರತ ಸೇರಿದಂತೆ…

Bengaluru Online Scam

Bengaluru Online Scam: ಬೆಂಗಳೂರಿನ ಟೆಕ್ಕಿಯೊಬ್ಬರು OLX ನಲ್ಲಿ ಹಾಸಿಗೆ ಮಾರಲು ಹೋಗಿ 68 ಲಕ್ಷ ರೂ ಕಳೆದುಕೊಂಡಿದ್ದಾರೆ; ಹೇಗೆ ಎಂಬುವುದು ಆಶ್ಚರ್ಯಕರ!

Bengaluru Online Scam: ಬೆಂಗಳೂರಿನ ಟೆಕ್ಕಿಯೊಬ್ಬರು ಹಳೆಯ ಹಾಸಿಗೆಯನ್ನು ಓಲೆಕ್ಸ್‌ನಲ್ಲಿ ಮಾರಾಟ ಮಾಡಲು ಹೋಗಿ 68 ಲಕ್ಷ ಮೋಸ ಹೋಗಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ. ಬೆಂಗಳೂರಿನ ಸಾಫ್ಟ್ ವೇರ್ ಉದ್ಯೋಗಿಗಳನ್ನು ವಂಚಿಸುವಲ್ಲಿ ಸೈಬರ್ ಕಳ್ಳರು ಯಶಸ್ವಿಯಾಗಿ ಮುಂದುವರಿಯುತ್ತಿದ್ದಾರೆ. ಬೆಂಗಳೂರು, ಡಿ.15: ಇತ್ತೀಚಿನ ದಿನಗಳಲ್ಲಿ ಸೈಬರ್ ಕಳ್ಳರು ತಮ್ಮ ಆನ್‌ಲೈನ್ ಕೌಶಲ್ಯವನ್ನು ಹೆಚ್ಚಿಸಿಕೊಂಡಿದ್ದು, ಬೆಂಗಳೂರಿನಲ್ಲಿ ಹಲವು…

Bangalore Metro Pink Line

Bangalore Metro Pink Line: ಡೇರಿ ಸರ್ಕಲ್- ನಾಗವಾರ ಪಿಂಕ್ ಮಾರ್ಗದ ಮೆಟ್ರೋ ಸುರಂಗ ಕಾಮಗಾರಿ ಶೇ. 90ರಷ್ಟು ಪೂರ್ಣ!

Bangalore Metro Pink Line tunnel work: ಬೆಂಗಳೂರಿನ ನಮ್ಮ ಮೆಟ್ರೋನ ಗುಲಾಬಿ ಮಾರ್ಗದ ಸುರಂಗ ಕಾಮಗಾರಿಯು ತ್ವರಿತ ಗತಿಯಲ್ಲಿ ನಡೆಯುತ್ತಿದ್ದು BMRCLಗೆ ಸವಾಲ್ ಆಗಿದ್ದಂತಹ ಈ ಸುರಂಗ ಕೊರೆಯುವ ಕಾಮಗಾರಿಯು ಬಹುತೇಕ ಶೇಕಡ 90ರಷ್ಟು ಪೂರ್ಣಗೊಂಡಿದ್ದು 2024 ವೇಳೆಗೆ ಸಿವಿಲ್ ಕಾಮಗಾರಿ ಸಹ ಮುಕ್ತಾಯಗೊಳ್ಳುವ ನಿರೀಕ್ಷೆ ಇದೆ. Bengaluru, Dec 15: ನಮ್ಮ ಮೆಟ್ರೋನ…

Private Bus Caught On Fire

Private Bus Caught On Fire: ಬೆಂಗಳೂರಿನಿಂದ ವಿಜಯಪುರಕ್ಕೆ ತೆರಳುತ್ತಿದ್ದ ಖಾಸಗಿ ಬಸ್‌ ಸುಟ್ಟು ಭಸ್ಮ, ಪ್ರಯಾಣಿಕರು ಸೇಫ್

Private Bus Caught On Fire near Vijayapura: ಬೆಂಗಳೂರಿನಿಂದ ವಿಜಯಪುರಕ್ಕೆ ಬರುತ್ತಿದ್ದ ಖಾಸಗಿ ಬಸ್‌ಗೆ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಬೆಳಗಿನ ಜಾವ ಬೆಂಕಿ ತಗುಲಿ ಹೊತ್ತಿ ಉರಿದಿದ್ದು, ಟೈರ್ ಒಡೆದ ಪರಿಣಾಮ ಬಸ್‌ಗೆ ತಕ್ಷಣ ಬೆಂಕಿ ತಗುಲಿ ಕೇವಲ 10 ನಿಮಿಷದಲ್ಲಿ ಸುಟ್ಟು ಭಸ್ಮವಾಗಿದೆ. ಸದ್ಯ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಂಪೂರ್ಣ ವಿವರಗಳನ್ನು ಇಲ್ಲಿ…

BMTC Bus Accident

BMTC Bus Hits Two-wheeler: ಬಿಎಂಟಿಸಿ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಮಹಿಳೆ ಸ್ಥಳದಲ್ಲೇ ಸಾವು, ಗಂಡ ಮತ್ತು ಮಗಳು ಪಾರು!

BMTC Bus Hits Two-wheeler: ನಿನ್ನೆ ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ ಸಂಜೆ 6:30 ವೇಳೆಗೆ ಭೀಕರ ಅಪಘಾತ ಸಂಭವಿಸಿದೆ, ಬಿಎಂಟಿಸಿ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ, ಇದರ ಪರಿಣಾಮ ದಂಪತಿ ಮತ್ತು ಮಗು ಕೆಳಗೆ ಬಿದ್ದಿದ್ದು ಮಹಿಳೆಯ ಮೇಲೆ ಬಿಎಂಟಿಸಿ ಬಸ್ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. Bengaluru: ಬೆಂಗಳೂರಿನ ಸಿಂಗರ್ಸ್ದ್ರದಲ್ಲಿ ವಾಸವಾಗಿದ್ದ ಸೀಮಾ…

Mosambi Benefits in Kannada

Mosambi Benefits in Kannada: ಮೂಸಂಬಿ ಹಣ್ಣಿನ ಸೇವನೆಯಿಂದ ಆಗುವ ಆರೋಗ್ಯದ ಪ್ರಯೋಜನಗಳೇನು?

Mosambi Benefits in Kannada: ಮೋಸಂಬಿ ಹಣ್ಣು ಅಥವಾ ಸಿಟ್ರಸ್ ಹಣ್ಣು, ಇದು ಭಾರತ ಮತ್ತು ಚೀನಾಕ್ಕೆ ಸ್ಥಳೀಯವಾಗಿದೆ ಎಂದು ಹೇಳಲಾಗುತ್ತದೆ. ಈ ಹಣ್ಣು ಒಗರು ಮತ್ತು ಸಿಹಿ ರುಚಿಯನ್ನು ಹೊಂದಿರುತ್ತದೆ. ಮೋಸಂಬಿ ಹಣ್ಣಿನ ನಿಯಮಿತ ಸೇವನೆಯಿಂದ ಆರೋಗ್ಯ ಸುಧಾರಿಸುತ್ತದೆ ಮತ್ತು ರೋಗಗಳು ಬರದಂತೆ ತಡೆಯುತ್ತದೆ, ಮೋಸಂಬಿ ಹಣ್ಣಿನ ಉಪಯೋಗಗಳು ಈ ಕೆಳಗಿನಂತಿವೆ. ಮೂಸಂಬಿ ಹಣ್ಣಿನ…

Bangalore-Mysore Train

Bangalore-Mysore Train: ಬೆಂಗಳೂರು- ಮೈಸೂರು ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ, ಈ ಓಡಾಡಲಿದೆ ಪ್ರತಿ 10 ನಿಮಿಷಕ್ಕೊಂದು ರೈಲು!

Bangalore-Mysore Train: ಬೆಂಗಳೂರು-ಮೈಸೂರು ರೈಲು ಮಾರ್ಗದ ನಡುವೆ ಚತುಷ್ಪಥ ಹಳಿ ನಿರ್ಮಾಣಕ್ಕೆ ಸ್ಥಳ ಸಮೀಕ್ಷೆಗೆ ರೈಲ್ವೆ ಇಲಾಖೆ ಸಮ್ಮತಿಸಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ಈ ಮಾರ್ಗದ ನಡುವೆ ಪ್ರತಿ 10 ನಿಮಿಷಕ್ಕೊಮ್ಮೆ ರೈಲು ಓಡಿಸಲು ರೈಲ್ವೆ ಮಂಡಳಿ ನಿರ್ಧರಿಸಿದ್ದು, ಇದರಿಂದ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ. ಬೆಂಗಳೂರು, ಡಿ.14: ಬೆಂಗಳೂರು-ಮೈಸೂರು ರೈಲು ಮಾರ್ಗದ ನೆರವಿನೊಂದಿಗೆ ದೈನಂದಿನ ಉದ್ಯೋಗ,…

Gold Rate in Kannada

Gold Rate in Kannada: ಡಿ. 14 ರಂದು ಚಿನ್ನದ ದರದಲ್ಲಿ ಮತ್ತೆ ಸತತ 4ನೇ ದಿನವೂ ಇಳಿಕೆ! ಎಷ್ಟಿದೆ ನೋಡಿ

Gold Rate in Kannada: ಡಿಸೆಂಬರ್ 13 ರಂದು, ರಾಜ್ಯದ ರಾಜಧಾನಿ ಬೆಂಗಳೂರು ಮತ್ತು ಭಾರತದ ಇತರ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಪ್ರತಿ ಗ್ರಾಂಗೆ 10 ರೂ. ಇಳಿಕೆ ಕಂಡಿತು, 22 ಕ್ಯಾರೆಟ್ ಚಿನ್ನ ಗ್ರಾಂಗೆ 5,665 ರೂ., 24 ಕ್ಯಾರೆಟ್ ಅಪರಂಜಿ ಚಿನ್ನ ಗ್ರಾಂಗೆ 6,180, ಮತ್ತು ಬೆಳ್ಳಿ ಬೆಲೆಗಳು ನಗರದಲ್ಲಿ ಪ್ರತಿ…