Get flat 10% off on Wonderla Entry Tickets | Use coupon code "BTWONDER".
Gold Rate Today: ಡಿ. 01 ರಂದು ಚಿನ್ನದ ದರದಲ್ಲಿ ಇಳಿಕೆ; ಇವತ್ತಿನ ಬೆಲೆ ಎಷ್ಟಿದೆ ನೋಡಿ!
Gold Rate Today: ಡಿಸೆಂಬರ್ 1 ರಂದು ಬೆಂಗಳೂರು ಸೇರಿದಂತೆ ಹಲವು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದು, 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ರೂ. 5,750 ಮತ್ತು 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ 6,273 ರೂಪಾಯಿಗಳು ಮತ್ತು 100 ಗ್ರಾಂ ಬೆಳ್ಳಿಯ ಬೆಲೆ 7800 ರೂಪಾಯಿಗಳಿಗೆ ಸ್ಥಿರವಾಗಿದೆ. ಹಾಗಾದರೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಹೇಗಿದೆ ಎಂಬುದನ್ನು ನೋಡೋಣ.
Bengaluru, Dec, 01: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ 10 ದಿನಗಳಿಂದ ಚಿನ್ನದ ಬೆಲೆಯಲ್ಲಿ ವ್ಯಾಪಕ ಬದಲಾವಣೆ ಕಂಡುಬಂದಿದ್ದು, ಇಂದು ಪ್ರತಿ ಗ್ರಾಂ ಚಿನ್ನದ ಬೆಲೆಯಲ್ಲಿ 80 ರೂ.ವರೆಗೆ ಇಳಿಕೆಯಾಗಿದ್ದು, 22 ಕ್ಯಾರೆಟ್ ಚಿನ್ನ ಗ್ರಾಂಗೆ 5,750 ರೂ. ಮತ್ತು 24 ಕ್ಯಾರೆಟ್ ಅಪರಂಜಿ ಚಿನ್ನ ಪ್ರತಿ ಗ್ರಾಂಗೆ 6,273 ರೂ ತಲುಪಿದೆ, ಇದು ಚಿನ್ನ ಖರೀದಿದಾರರಿಗೆ ಸಂತಸದ ಸುದ್ದಿಯನ್ನು ನೀಡಿದೆ ಆದರೆ ಇಂದು ಸಂಜೆಯ ವೇಳೆಗೆ ಚಿನ್ನದ ಬೆಲೆಯಲ್ಲಿ ಸಂಭವನೀಯ ಬದಲಾವಣೆಯ ಬಗ್ಗೆ ಸ್ಪಷ್ಟ ಚಿತ್ರಣವಿಲ್ಲ.
ನವೆಂಬರ್ 30 ರಿಂದ ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ, ಹಾಗಾಗಿ 100 ಗ್ರಾಂ ಬೆಳ್ಳಿ 7,920 ರೂ ನಿಗದಿಯಾಗಿದೆ.
ಇದನ್ನೂ ಓದಿ; ಕಾಡು ಪ್ರಾಣಿಗಳಿಂದ ಬೆಳೆಗಳನ್ನು ರಕ್ಷಿಸುವ ‘ಫಾರ್ಮ್ ಗಾರ್ಡ್’ ಉಪಕರಣ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 57,500 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 62,730 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 792 ರೂ
ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ! 22 ಕ್ಯಾರಟ್ (10 ಗ್ರಾಂಗೆ)
- ಬೆಂಗಳೂರು: 57,500 ರೂ
- ಚೆನ್ನೈ: 58,650 ರೂ
- ಮುಂಬೈ: 57,500 ರೂ
- ದೆಹಲಿ: 57,650 ರೂ
- ಕೋಲ್ಕತಾ: 57,500 ರೂ
- ಕೇರಳ: 57,500 ರೂ
- ಅಹ್ಮದಾಬಾದ್: 57,550 ರೂ
- ಜೈಪುರ್: 57,650 ರೂ
- ಲಕ್ನೋ: 57,650 ರೂ
- ಭುವನೇಶ್ವರ್: 57,500 ರೂ
ಇದನ್ನೂ ಓದಿ; ಕರ್ನಾಟಕಕ್ಕೆ ಚೀನಾ ಮೂಲದ ಎಚ್9ಎನ್2 ವೈರಸ್ ಭೀತಿ!
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಂಗೆ):
- ಮಲೇಷ್ಯಾ: 2,980 ರಿಂಗಿಟ್ (53,317 ರೂಪಾಯಿ)
- ದುಬೈ: 2,290 ಡಿರಾಮ್ (51,987 ರೂಪಾಯಿ)
- ಅಮೆರಿಕ: 625 ಡಾಲರ್ (52,104 ರೂಪಾಯಿ)
- ಸಿಂಗಾಪುರ: 846 ಸಿಂಗಾಪುರ್ ಡಾಲರ್ (52,762 ರೂಪಾಯಿ)
- ಕತಾರ್: 2,355 ಕತಾರಿ ರಿಯಾಲ್ (53,846 ರೂ)
- ಸೌದಿ ಅರೇಬಿಯಾ: 2,360 ಸೌದಿ ರಿಯಾಲ್ (52,443 ರೂಪಾಯಿ)
- ಓಮನ್: 249 ಒಮಾನಿ ರಿಯಾಲ್ (53,918 ರೂಪಾಯಿ)
- ಕುವೇತ್: 196.50 ಕುವೇತಿ ದಿನಾರ್ (53,051 ರೂಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಂಗೆ)
- ಬೆಂಗಳೂರು: 7,800 ರೂ
- ಚೆನ್ನೈ: 8,220 ರೂ
- ಮುಂಬೈ: 7,920 ರೂ
- ದೆಹಲಿ: 7,920 ರೂ
- ಕೋಲ್ಕತಾ: 7,920 ರೂ
- ಕೇರಳ: 8,220 ರೂ
- ಅಹ್ಮದಾಬಾದ್: 7,920 ರೂ
- ಜೈಪುರ್: 7,920 ರೂ
- ಲಕ್ನೋ: 7,920 ರೂ
- ಭುವನೇಶ್ವರ್: 8,220 ರೂ
(ಗಮನಿಸಿ: ಇಲ್ಲಿ ನೀಡಿರುವ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ನಿಖರವಾಗಿರುತ್ತವೆ ಎಂದು ಖಾತರಿಪಡಿಸಲಾಗುವುದಿಲ್ಲ. ಇದು ಪ್ರಮುಖ ಆಭರಣ ವ್ಯಾಪಾರಿಗಳಿಂದ ಸಂಗ್ರಹಿಸಲಾದ ಮಾಹಿತಿಯಾಗಿದೆ. ಅಲ್ಲದೆ, ಈ ಬೆಲೆಗಳು GST, ಮೇಕಿಂಗ್ ಶುಲ್ಕಗಳು ಇತ್ಯಾದಿಗಳಿಗೆ ಒಳಪಟ್ಟಿರಬಹುದು.)
Latest Trending
- ನ. 30 ರಂದು ಚಿನ್ನ & ಬೆಳ್ಳಿ ದರ ಎಷ್ಟಿದೆ ನೋಡಿ!
- ನಮ್ಮ ಮೆಟ್ರೋಗೆ ಬಿಬಿಎಂಪಿ ಸೇವಾ ಶುಲ್ಕದ ಹೊರೆ: ಮೆಟ್ರೋ ಟಿಕೆಟ್ ದರ ಹೆಚ್ಚಳ ಸಾಧ್ಯತೆ!
- ದಿನಕ್ಕೆ ಒಂದು ಸೇಬು ತಿನ್ನುವುದರಿಂದ ಆಗುವ ಪ್ರಯೋಜನಗಳು,
Follow us on Instagram Bangalore Today