Gold Rate Today in Bangalore: ನ. 30 ರಂದು ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ, ಎಷ್ಟಿದೆ ನೋಡಿ!

Gold Rate Today in Bangalore: ನವೆಂಬರ್ 30 ರಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆಯಾಗಿದ್ದು, ಈ ಮೂಲಕ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 5,810 ರೂ.ಗೆ ನಿಗದಿಪಡಿಸಲಾಗಿದೆ ಮತ್ತು 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆಯೂ ಏರಿಕೆಯಾಗಿದೆ, ಆದ್ದರಿಂದ 24ಕ್ಯಾರೆಟ್ ಚಿನ್ನದ ಪ್ರತಿ ಗ್ರಾಂಗೆ 6,338 ರೂ. ಗಳನ್ನು ದಾಖಲಾಗಿದೆ.

ದೀಪಾವಳಿ ಹಬ್ಬದ ನಂತರ ದೇಶದ ಪ್ರಮುಖ ನಗರಗಳು ಸೇರಿದಂತೆ ನವೆಂಬರ್ ತಿಂಗಳಿನಲ್ಲಿ ಚಿನ್ನದ ಬೆಲೆಯಲ್ಲಿ ಏರಿಳಿತ ಸಾಮಾನ್ಯ. ಸತತ ಎರಡು ದಿನ ಇದೇ ದರ ಕಾಯ್ದುಕೊಂಡಿದ್ದ ಚಿನ್ನ, ನವೆಂಬರ್ 30ರಂದು ಪ್ರತಿ ಗ್ರಾಂಗೆ 70 ರೂಪಾಯಿ ಏರಿಕೆ ಕಂಡಿದ್ದು, ಚಿನ್ನ ಖರೀದಿದಾರರನ್ನು ಬೆಚ್ಚಿ ಬೀಳಿಸಿದೆ.

Gold Rate Today in Bangalore

ಬೆಂಗಳೂರು, ನವೆಂಬರ್ 30: ಉದ್ಯಾನನಗರಿ ಬೆಂಗಳೂರಿನಲ್ಲಿ ಕಳೆದ ಹತ್ತು ದಿನಗಳಿಂದ ಚಿನ್ನದ ಬೆಲೆಯಲ್ಲಿ ಹೆಚ್ಚಿನ ಬದಲಾವಣೆಯಿಲ್ಲದೆ ನವೆಂಬರ್ 28 ಮತ್ತು 29 ರಂದು ಅದೇ ದರವನ್ನು ಉಳಿಸಿಕೊಂಡಿತ್ತು ಮತ್ತು ನವೆಂಬರ್ 30 ರಂದು ಚಿನ್ನದ ಬೆಲೆಯಲ್ಲಿ 70 ರೂಪಾಯಿ ಏರಿಕೆಯಾಗಿದ್ದು, ಪ್ರತಿ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 5,810 ರೂ &  24 ಕ್ಯಾರೆಟ್ ಅಪರಂಜಿ ಚಿನ್ನ ಗ್ರಾಂಗೆ 6,338 ರೂ. ರೂಪಾಯಿ ದಾಖಲಾಗಿದ್ದು, ಆ ಮೂಲಕ ಚಿನ್ನದ ಬೆಲೆ ಏರಿಕೆಯಾಗಿದ್ದು, 2೦24ರ ವೇಳೆಗೆ 10 ಗ್ರಾಂಗೆ 70,000 ರೂಪಾಯಿ ತಲುಪುವ ಸಾಧ್ಯತೆ ಇದೆ.

ಚಿನ್ನ ಮಾತ್ರವಲ್ಲದೆ ಬೆಳ್ಳಿಯ ಬೆಲೆಯೂ ಕೊಂಚ ಏರಿಕೆ ಕಂಡಿದ್ದು, ನವೆಂಬರ್ 30ರಂದು 100 ಗ್ರಾಂ ಬೆಳ್ಳಿಯ ಬೆಲೆ 7920 ರೂಪಾಯಿ ದಾಖಲಾಗಿತ್ತು.

ಇದನ್ನೂ ಓದಿ; ನ. 29 ರಂದು ಚಿನ್ನ & ಬೆಳ್ಳಿ ದರ ಎಷ್ಟಿದೆ ನೋಡಿ!

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

 • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 58,100 ರೂ
 • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 62,560 ರೂ
 • ಬೆಳ್ಳಿ ಬೆಲೆ 10 ಗ್ರಾಂಗೆ: 792 ರೂ

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ!  22 ಕ್ಯಾರಟ್ (10 ಗ್ರಾಮ್​ಗೆ)

 • ಬೆಂಗಳೂರು: 58,100 ರೂ
 • ಚೆನ್ನೈ: 58,700 ರೂ
 • ಮುಂಬೈ: 58,100 ರೂ
 • ದೆಹಲಿ: 58,250 ರೂ
 • ಕೋಲ್ಕತಾ: 58,100 ರೂ
 • ಕೇರಳ: 58,100 ರೂ
 • ಅಹ್ಮದಾಬಾದ್: 58,150 ರೂ
 • ಜೈಪುರ್: 58,250 ರೂ
 • ಲಕ್ನೋ: 58,250 ರೂ
 • ಭುವನೇಶ್ವರ್: 58,100 ರೂ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ):

 • ಮಲೇಷ್ಯಾ: 2,980 ರಿಂಗಿಟ್ (53,155 ರೂಪಾಯಿ)
 • ದುಬೈ: 2,260 ಡಿರಾಮ್ (51,287 ರೂಪಾಯಿ)
 • ಅಮೆರಿಕ: 620 ಡಾಲರ್ (51,664 ರೂಪಾಯಿ)
 • ಸಿಂಗಾಪುರ: 837 ಸಿಂಗಾಪುರ್ ಡಾಲರ್ (52,190 ರೂಪಾಯಿ)
 • ಕತಾರ್: 2,325 ಕತಾರಿ ರಿಯಾಲ್ (53,148 ರೂಪಾಯಿ)
 • ಸೌದಿ ಅರೇಬಿಯಾ: 2,330 ಸೌದಿ ರಿಯಾಲ್ (51,766 ರೂಪಾಯಿ)
 • ಓಮನ್: 246 ಒಮಾನಿ ರಿಯಾಲ್ (53,312 ರೂಪಾಯಿ)
 • ಕುವೇತ್: 194 ಕುವೇತಿ ದಿನಾರ್ (52,410 ರೂಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

 • ಬೆಂಗಳೂರು: 7,905 ರೂ
 • ಚೆನ್ನೈ: 8,150 ರೂ
 • ಮುಂಬೈ: 7,850 ರೂ
 • ದೆಹಲಿ: 7,850 ರೂ
 • ಕೋಲ್ಕತಾ: 7,850 ರೂ
 • ಕೇರಳ: 8,150 ರೂ
 • ಅಹ್ಮದಾಬಾದ್: 7,850 ರೂ
 • ಜೈಪುರ್: 7,850 ರೂ
 • ಲಕ್ನೋ: 7,850 ರೂ
 • ಭುವನೇಶ್ವರ್: 8,150 ರೂ

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

Latest Trending

Follow us on Instagram Bangalore Today

Leave a Reply

Your email address will not be published. Required fields are marked *