Gold Rate Today On Dec 12: ಚಿನ್ನದ ಬೆಲೆಯಲ್ಲಿ ಮತ್ತೆ ಕುಸಿತ ಕಂಡಿದೆ, ಇಂದಿನ ದರ ಎಷ್ಟಿದೆ ನೋಡಿ!

Gold Rate Today On Dec 12: ಡಿಸೆಂಬರ್ 12 ರಂದು ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಮತ್ತೆ ಇಳಿಕೆಯಾಗಿದ್ದು, ಈ ಮೂಲಕ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 5,695 ರೂ. ಮತ್ತು 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಪ್ರತಿ ಗ್ರಾಂಗೆ 62,13 ತಲುಪಿದೆ. ಭಾರತದ ಯಾವ ನಗರಗಳಲ್ಲಿ ಚಿನ್ನದ ಬೆಲೆ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ ಎಂಬುದರ ಬಗ್ಗೆ ಸಂಪೂರ್ಣ ವಿವರಗಳನ್ನು ತಿಳಿಯೋಣ.

Gold Rate Today On Dec 12

ಬೆಂಗಳೂರು, ಡಿ.12: ಡಿಸೆಂಬರ್‌ನಲ್ಲಿ ನಿರಂತರವಾಗಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಕಳೆದ ೪ ದಿನಗಳಿಂದ ಇಳಿಕೆಯ ಹಾದಿ ಹಿಡಿದಿದೆ. ಹೌದು, ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಹಲವೆಡೆ ಚಿನ್ನದ ಬೆಲೆ ಕುಸಿತ ಕಂಡಿದ್ದು, 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 56,200 ರೂ., 24 ಕ್ಯಾರೆಟ್ ಅಪರಂಜಿ 10 ಗ್ರಾಂ ಚಿನ್ನದ ಬೆಲೆ 56,000 ರೂ, ನಗರದಲ್ಲಿ 100 ಗ್ರಾಂ ಬೆಳ್ಳಿಯ ಬೆಲೆ 7380 ರೂ ಆಗಿದೆ, ಆ ಮೂಲಕ ಇಂದು ಪ್ರತಿ ಗ್ರಾಂ ಬೆಳ್ಳಿಗೆ 20 ಪೈಸೆ ಇಳಿಕೆ ಮತ್ತು ಪ್ರತಿ ಗ್ರಾಂ ಚಿನ್ನಕ್ಕೆ 20 ರೂಪಾಯಿ ಇಳಿಕೆಯಾಗಿದೆ.

ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಹೆಚ್ಚಾಗಿ ಮದುವೆ, ಸಮಾರಂಭಗಳು ನಡೆಯುವುದರಿಂದ ಚಿನ್ನವೂ ಗರಿಷ್ಠ ಬೆಲೆಗೆ ತಲುಪಿತ್ತು, ಆದರೆ ಈಗ ಕಾರ್ತಿಕ ಮಾಸ ಹಾಗೂ ಮದುವೆ ಸಮಾರಂಭಗಳು ಮುಗಿಯುವ ಹಂತಕ್ಕೆ ಬಂದಿರುವುದು ಕೂಡ ಚಿನ್ನದ ಬೆಲೆ ಇಳಿಕೆಗೆ ಕಾರಣವಾಗಿದೆ. ಅಲ್ಲದೆ, ಅಮೆರಿಕದಲ್ಲಿ ಬ್ಯಾಂಕ್ ಬಡ್ಡಿದರಗಳು ಏರಿಕೆಯಾಗುವ ಸಾಧ್ಯತೆಯಿಂದಾಗಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ.

ಹಾಗಾಗಿ ಚಿನ್ನದ ಮೇಲೆ ಹೂಡಿಕೆ ಮಾಡಲು ಇಚ್ಛಿಸುವವರಿಗೆ ಇದು ಒಳ್ಳೆಯ ಸಮಯ ಎಂದು ಹೇಳಬಹುದು ಆದರೆ ಚಿನ್ನದ ಮೇಲೆ ಹೂಡಿಕೆ ಮಾಡುವ ಮೊದಲು ಆರ್ಥಿಕ ತಜ್ಞರ ಸಲಹೆಯನ್ನು ಪಡೆಯುವುದು ಸೂಕ್ತ.

ಇದನ್ನೂ ಓದಿ: 2022ರಲ್ಲಿ ಮಹಿಳೆಯರ ಮೇಲಿನ ಆಸಿಡ್ ದಾಳಿಯಲ್ಲಿ ಬೆಂಗಳೂರಿಗೆ ಅಗ್ರ ಸ್ಥಾನ: ಆತಂಕ ಸೃಷ್ಟಿಸಿದ NCRB ವರದಿ!

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 56,950 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 62,130 ರೂ
  • ಬೆಳ್ಳಿ ಬೆಲೆ 100 ಗ್ರಾಂಗೆ: 7380 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಂಗೆ)

  • ಬೆಂಗಳೂರು: 56,950 ರೂ
  • ಚೆನ್ನೈ: 57,500 ರೂ
  • ಮುಂಬೈ: 56,950 ರೂ
  • ದೆಹಲಿ: 57,050 ರೂ
  • ಕೋಲ್ಕತಾ: 56,950 ರೂ
  • ಕೇರಳ: 56,950 ರೂ
  • ಅಹ್ಮದಾಬಾದ್: 57,000 ರೂ
  • ಜೈಪುರ್: 57,100 ರೂ
  • ಲಕ್ನೋ: 57,100 ರೂ
  • ಭುವನೇಶ್ವರ್: 56,950 ರೂ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಂಗೆ):

  • ಮಲೇಷ್ಯಾ: 2,980 ರಿಂಗಿಟ್ (53,088 ರುಪಾಯಿ)
  • ದುಬೈ: 2,247.50 ಡಿರಾಮ್ (51,035 ರುಪಾಯಿ)
  • ಅಮೆರಿಕ: 615 ಡಾಲರ್ (51,280 ರುಪಾಯಿ)
  • ಸಿಂಗಾಪುರ: 836 ಸಿಂಗಾಪುರ್ ಡಾಲರ್ (51,892 ರುಪಾಯಿ)
  • ಕತಾರ್: 2,315 ಕತಾರಿ ರಿಯಾಲ್ (52,933 ರೂ)
  • ಸೌದಿ ಅರೇಬಿಯಾ: 2,320 ಸೌದಿ ರಿಯಾಲ್ (51,581 ರುಪಾಯಿ)
  • ಓಮನ್: 244.50 ಒಮಾನಿ ರಿಯಾಲ್ (52,960 ರುಪಾಯಿ)
  • ಕುವೇತ್: 193 ಕುವೇತಿ ದಿನಾರ್ (52,159 ರುಪಾಯಿ)

ಇದನ್ನೂ ಓದಿ: GKGS ಟ್ರಸ್ಟ್ ವತಿಯಿಂದ 12ನೇ ಕರುನಾಡ ಸಂಭ್ರಮಕ್ಕೆ ಕ್ಷಣಗಣನೆ, ರಮೇಶ್ ಅರವಿಂದ್ ಅವರಿಗೆ ಕನ್ನಡ ಕಲಾ ಭೂಷಣ ಪ್ರಶಸ್ತಿ

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಂಗೆ)

  • ಬೆಂಗಳೂರು: 7,380 ರೂ
  • ಚೆನ್ನೈ: 7,780 ರೂ
  • ಮುಂಬೈ: 7,580 ರೂ
  • ದೆಹಲಿ: 7,580 ರೂ
  • ಕೋಲ್ಕತಾ: 7,580 ರೂ
  • ಕೇರಳ: 7,780 ರೂ
  • ಅಹ್ಮದಾಬಾದ್: 7,580 ರೂ
  • ಜೈಪುರ್: 7,580 ರೂ
  • ಲಕ್ನೋ: 7,580 ರೂ
  • ಭುವನೇಶ್ವರ್: 7,780 ರೂ

(ಗಮನಿಸಿ: ಇಲ್ಲಿ ನೀಡಲಾದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ನಿಖರವಾಗಿರುತ್ತವೆ ಎಂದು ಖಾತರಿಪಡಿಸಲಾಗುವುದಿಲ್ಲ. ಇದು ಪ್ರಮುಖ ಆಭರಣ ವ್ಯಾಪಾರಿಗಳಿಂದ ಸಂಗ್ರಹಿಸಲಾದ ಮಾಹಿತಿಯಾಗಿದೆ. ಅಲ್ಲದೆ, ಈ ಬೆಲೆಗಳು GST, ಮೇಕಿಂಗ್ ಶುಲ್ಕಗಳು ಇತ್ಯಾದಿಗಳಿಗೆ ಒಳಪಟ್ಟಿರಬಹುದು.)

Latest Trending

Follow us on Instagram Bangalore Today Bangalore Today

Leave a Reply

Your email address will not be published. Required fields are marked *