Gold Rate Today in Bangalore: ನ. 28 ರಂದು ಚಿನ್ನ & ಬೆಳ್ಳಿ ದರದಲ್ಲಿ ಹೆಚ್ಚಳ ಎಷ್ಟಿದೆ ನೋಡಿ

Gold Rate Today in Bangalore: ನವೆಂಬರ್ 28 ರಂದು ಬೆಂಗಳೂರಿನಲ್ಲಿ 22 ಚಿನ್ನದ ಬೆಲೆಗಳು ಪ್ರತಿ ಗ್ರಾಂಗೆ 25 ರೂಪಾಯಿಗಳಷ್ಟು ಏರಿಕೆಯಾಗಿ ಇಂದು ರೂ 5,735 ಕ್ಕೆ ತಲುಪಿದರೆ, 24ಕ್ಯಾರಟ್ ಅಪರಂಜಿ ಚಿನ್ನದ ಬೆಲೆಯು 27 ರೂಪಾಯಿಗಳಷ್ಟು ಏರಿಕೆಯಾಗಿ ರೂ 6,256 ಕ್ಕೆ ತಲುಪಿದೆ.

ನವೆಂಬರ್ ತಿಂಗಳಿನಲ್ಲಿ ರಾಜ್ಯ ರಾಜಧಾನಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಯಲ್ಲಿ ಏರಿಳಿತ ಕಂಡುಬಂದಿದೆ, ಆದರೆ ಕಳೆದ ಹತ್ತು ದಿನಗಳಲ್ಲಿ ಮಾತ್ರ ಚಿನ್ನದ ಗರಿಷ್ಠ ಬೆಲೆ ತಲುಪಿದೆ, ಆದರೇ, ಜನರು ಚಿನ್ನದ ಖರೀದಿಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿರುವುದು ಆಶ್ಚರ್ಯಕರವಾಗಿದೆ. ಆರ್ಥಿಕ ತಜ್ಞರ ಪ್ರಕಾರ, 2024 ರ ವೇಳೆಗೆ 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 70,000 ಕ್ಕೆ ತಲುಪುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ, ಆದ್ದರಿಂದ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಏರಿಕೆಯ ಹಾದಿಯನ್ನು ಹಿಡಿಯುವ ಸಾಧ್ಯತೆಯಿದೆ.

Gold Rate Today in Bangalore

Bangalore, Nov 28: ಕಳೆದ ಒಂದು ವಾರದಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿನಿತ್ಯ ಚಿನ್ನದ ಬೆಲೆಯಲ್ಲಿ ವ್ಯತ್ಯಾಸ ಕಂಡು ಬರುತ್ತಿದ್ದು, ಇಂದು ವಾರದ ಗರಿಷ್ಠ ಮಟ್ಟ ತಲುಪಿದೆ. ಹೌದು, ಇಂದಿನ 22 ಕ್ಯಾರೆಟ್ ಚಿನ್ನ ಗ್ರಾಂಗೆ 5,735 ರೂ.ಗೆ ನಿಗದಿಯಾಗಿದ್ದು, 24 ಕ್ಯಾರೆಟ್ ಚಿನ್ನ ಪ್ರತಿ ಗ್ರಾಂಗೆ 6,256 ರೂ.ಗೆ ತಲುಪಿದೆ.

ಇದನ್ನೂ ಓದಿ;  ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ, ಟಿಕೆಟ್ ಖರೀದಿ ಸಮಸ್ಯೆಗೆ ಹೇಳಿ ಗುಡ್ ಬೈ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 57,350 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 62,560 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 785 ರೂ

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ!  22 ಕ್ಯಾರಟ್ (10 ಗ್ರಾಮ್​ಗೆ)

  • ಬೆಂಗಳೂರು: 57,350 ರೂ
  • ಚೆನ್ನೈ: 57,800 ರೂ
  • ಮುಂಬೈ: 57,350 ರೂ
  • ದೆಹಲಿ: 57,500 ರೂ
  • ಕೋಲ್ಕತಾ: 57,350 ರೂ
  • ಕೇರಳ: 57,350 ರೂ
  • ಅಹ್ಮದಾಬಾದ್: 57,400 ರೂ
  • ಜೈಪುರ್: 57,500 ರೂ
  • ಲಕ್ನೋ: 57,500 ರೂ
  • ಭುವನೇಶ್ವರ್: 57,350 ರೂ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ):

  • ಮಲೇಷ್ಯಾ: 2,980 ರಿಂಗಿಟ್ (53,065 ರುಪಾಯಿ)
  • ದುಬೈ: 2,260 ಡಿರಾಮ್ (51,292 ರುಪಾಯಿ)
  • ಅಮೆರಿಕ: 615 ಡಾಲರ್ (51,262 ರುಪಾಯಿ)
  • ಸಿಂಗಾಪುರ: 837 ಸಿಂಗಾಪುರ್ ಡಾಲರ್ (52,168 ರುಪಾಯಿ)
  • ಕತಾರ್: 2,315 ಕತಾರಿ ರಿಯಾಲ್ (52,917 ರೂ)
  • ಸೌದಿ ಅರೇಬಿಯಾ: 2,320 ಸೌದಿ ರಿಯಾಲ್ (51,560 ರುಪಾಯಿ)
  • ಓಮನ್: 245.50 ಒಮಾನಿ ರಿಯಾಲ್ (53,152 ರುಪಾಯಿ)
  • ಕುವೇತ್: 193 ಕುವೇತಿ ದಿನಾರ್ (52,157 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 7,625 ರೂ
  • ಚೆನ್ನೈ: 8,150 ರೂ
  • ಮುಂಬೈ: 7,850 ರೂ
  • ದೆಹಲಿ: 7,850 ರೂ
  • ಕೋಲ್ಕತಾ: 7,850 ರೂ
  • ಕೇರಳ: 8,150 ರೂ
  • ಅಹ್ಮದಾಬಾದ್: 7,850 ರೂ
  • ಜೈಪುರ್: 7,850 ರೂ
  • ಲಕ್ನೋ: 7,850 ರೂ
  • ಭುವನೇಶ್ವರ್: 8,150 ರೂ

ಭಾರತ ಹಾಗೂ ವಿವಿಧ ದೇಶಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ತೀವ್ರ ಏರಿಕೆ ಕಾಣತೊಡಗಿದೆ. ಅಮೆರಿಕಾದ ಆರ್ಥಿಕ ವಿವಿಧ ಅಂಶಗಳು ಸದ್ಯದಲ್ಲೇ ಬಹಿರಂಗಗೊಳ್ಳಲಾಗಿದ್ದು, ಮುನ್ನೆಚ್ಚರಿಕೆಯಾಗಿ ಹೂಡಿಕೆದಾರರು ಚಿನ್ನದ ಮೇಲೆ ಹಣ ಇರಿಸಿದ್ದಾರೆ. ಒಂದು ವೇಳೆ ಅಮೆರಿಕಾದ ಹಣದ ಬ್ಯಾಂಕುಗಳ ಗಣನೀಯವಾಗಿ ಇಳಿಕೆಯಾದರೆ ಅಲ್ಲಿ ಬಡ್ಡಿದರವನ್ನೂ ಇಳಿಸಬಹುದು. ಆಗ ಚಿನ್ನದ ಬೆಲೆ ಹೆಚ್ಚತೊಡಗಬಹುದು ಎಂಬ ನಿರೀಕ್ಷೆಯಲ್ಲಿ ಬಹಳ ಮಂದಿ ಈಗಿಂದಲೇ ಚಿನ್ನ ಖರೀದಿಸತೊಡಗಿದ್ದಾರೆ.

Latest Trending

Follow us on Instagram Bangalore Today

Leave a Reply

Your email address will not be published. Required fields are marked *