Category ಬೆಂಗಳೂರು

BBMP: ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳನ್ನು ಗುರುತಿಸಲು ಬಿಬಿಎಂಪಿಯಿಂದ ಮೊಬೈಲ್ ಆ್ಯಪ್ ಬಿಡುಗಡೆ

BBMP

BBMP: ತ್ವರಿತ ಬೆಳವಣಿಗೆಗೆ ಹೆಸರುವಾಸಿಯಾದ  ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳ ಸಮಸ್ಯೆಗೆ ಪರಿಹಾರ ಮಾತ್ರ ಸಿಕ್ಕಿಲ್ಲ. ಈ ಗುಂಡಿಗಳು ವಾಹನಗಳನ್ನು ಹಾನಿಗೊಳಿಸುವುದಲ್ಲದೆ ರಸ್ತೆ ಸುರಕ್ಷತೆಗೆ ಅಪಾಯವನ್ನುಂಟುಮಾಡುತ್ತವೆ. ಈ ಸಮಸ್ಯೆಯನ್ನು ನಿಭಾಯಿಸಲು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ  (BBMP) ‘ರಸ್ತೆ ಗುಂಡಿಗಳ ಗಮನ’ ಎಂಬ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. ಬೆಂಗಳೂರು: ನಗರದಲ್ಲಿ ರಸ್ತೆ ಗುಂಡಿಗಳನ್ನು ಪಾರದರ್ಶಕವಾಗಿ ಗುರುತಿಸಲು…

Majestic-Devanahalli Rail Tender: ಕೆ-ರೈಡ್ ನಿಂದ ಮೆಜೆಸ್ಟಿಕ್- ದೇವನಹಳ್ಳಿ ನಡುವೆ ರೈಲು ಮಾರ್ಗ ನಿರ್ಮಾಣಕ್ಕೆ ಟೆಂಡರ್ ಆಹ್ವಾನ

Majestic-Devanahalli Rail Tender

Majestic-Devanahalli Rail Tender: ಭಾರತದ ಟೆಕ್ ಹಬ್ ಆಗಿರುವ ಬೆಂಗಳೂರು ಭವಿಷ್ಯದ ಸಾರಿಗೆ ಅಗತ್ಯಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಲು ಸಿದ್ಧವಾಗಿದೆ. ಕೆಎಸ್ ಆರ್ ಬೆಂಗಳೂರು ಸಿಟಿ ರೈಲು ನಿಲ್ದಾಣದಿಂದ ದೇವನಹಳ್ಳಿವರೆಗಿನ ಬೆಂಗಳೂರು ಉಪನಗರ ರೈಲು ಯೋಜನೆಯ ಮೊದಲ ಹಂತದ ಕಾಮಗಾರಿಗೆ ಕೆ-ರೈಡ್ ಸಂಸ್ಥೆ ಟೆಂಡರ್ ಆಹ್ವಾನಿಸಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ 41.4…

Peenya Flyover: ಇಂದಿನಿಂದ ಪೀಣ್ಯ ಮೇಲ್ಸೇತುವೆಯ ಮೇಲೆ ಎಲ್ಲ ರೀತಿಯ ವಾಹನಗಳ ಸಂಚಾರ ಆರಂಭ

Peenya Flyover

Peenya Flyover: ಮೂರು ವರ್ಷಗಳಿಂದ ಬಂದ್‌ ಆಗಿದ್ದ ತುಮಕೂರು ರಸ್ತೆಯ ಪೀಣ್ಯ ಮೇಲ್ಶೇತುವೆ ಇಂದಿನಿಂದ ಎಲ್ಲಾ ಮಾದರಿಯ ವಾಹನಗಳ ಸಂಚಾರಕ್ಕೆ ಮುಕ್ತವಾಗಿದೆ. ತುಮಕೂರು ರಸ್ತೆಯ ಉದ್ದಕ್ಕೂ ತನ್ನ ಆಯಕಟ್ಟಿನ ಸ್ಥಳದೊಂದಿಗೆ, ಪೀಣ್ಯ ಫ್ಲೈಓವರ್ ಟ್ರಾಫಿಕ್ ಹರಿವನ್ನು ಸುಗಮಗೊಳಿಸುವಲ್ಲಿ ಮತ್ತು ದೈನಂದಿನ ಸಾವಿರಾರು ಪ್ರಯಾಣಿಕರಿಗೆ ಪ್ರಯಾಣದ ಸಮಯವನ್ನು ಕಡಿಮೆ ಮಾಡುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.ಬೆಂಗಳೂರಿನಿಂದ 25 ಜಿಲ್ಲೆಗಳಿಗೆ…

Mysore-Chennai Highspeed Train: ಹೈಸ್ಪೀಡ್ ರೈಲು ಕೇವಲ 90 ನಿಮಿಷಗಳಲ್ಲಿ ಮೈಸೂರು-ಚೆನ್ನೈ ತಲುಪಲಿದೆ!

Mysore-Chennai Highspeed Train

Mysore-Chennai Highspeed Train: ಮೈಸೂರಿನಿಂದ ಚೆನ್ನೈಗೆ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರಿಗೆ ಭಾರತೀಯ ರೈಲ್ವೇ ಒಂದು ಒಳ್ಳೆಯ ಸುದ್ದಿಯನ್ನು ನೀಡಿದೆ. ಅದೇನೆಂದರೆ ಭಾರತೀಯ ರೈಲ್ವೇ ಬುಲೆಟ್ ಟ್ರೈನ್ ಯೋಜನೆಯನ್ನು ಪ್ರಸ್ತಾಪಿಸಿದ್ದು, ಇದೀಗ ಈ ರೈಲು ಚೆನ್ನೈನಿಂದ ಮೈಸೂರಿಗೆ ಕೇವಲ 90 ನಿಮಿಷಗಳಲ್ಲಿ ಪ್ರಯಾಣಿಸಲಿದೆ. Bangalore: ಬುಲೆಟ್ ರೈಲು ಓಡಾಟಕ್ಕೆ ಜಾಗ ನೀಡಿರುವುದರಿಂದ ಈ ಒಂದು ಯೋಜನೆ ಪ್ರಯಾಣಿಕರಿಗೆ…

Peenya Flyover: ಪೀಣ್ಯ ಮೇಲ್ಸೇತುವೆ ಜು. 29 ರಿಂದ ಓಡಾಟಕ್ಕೆ ಅವಕಾಶ; ವೇಗದ ಮಿತಿ ಮೀರಿದರೆ ಬೀಳಲಿದೆ ದಂಡ!

Peenya Flyover

Peenya Flyover: ಪೀಣ್ಯ ಮೇಲ್ಸೇತುವೆ ಮೇಲೆ ಚಾಲನೆಗೆ ಅವಕಾಶ ಎದುರು ನೋಡುತ್ತಿರುವಂತಹ ಭಾರಿ ವಾಹನಗಳು ಸೇರಿದಂತೆ ಎಲ್ಲಾ ಬಗೆಯ ವಾಹನ ಚಾಲಕರಿಗೆ ಜುಲೈ 29 ರಿಂದ ಓಡಾಟಕ್ಕೆ ಅವಕಾಶ ಮಾಡಿಕೊಡಲು ಸಿದ್ಧತೆ ಮಾಡಲಾಗಿದೆ. ವಾಹನ ಸವಾರರ ಸುರಕ್ಷತೆಯ ಸಲುವಾಗಿ ಪೊಲೀಸರು ಅತಿ ವೇಗದ ಮಿತಿ ಮೀರಿ ಚಲಾಯಿಸುವಂತಹ ವಾಹನಗಳಿಗೆ ದಂಡ ವಿಧಿಸಲು ಸಜ್ಜಾಗಿದ್ದಾರೆ. Bengaluru: ಪೀಣ್ಯ ಮೇಲ್ಸೇತುವೆ…

BBMP: ಬೆಂಗಳೂರಿನ ಕೆರೆ ಕಾಲುವೆ ಒತ್ತುವರಿಯನ್ನು ಶೀಘ್ರವೇ ತೆರವುಗೊಳಿಸಲು ಬಿಬಿಎಂಪಿ ಆದೇಶ. ಇಲ್ಲಿದೆ ಮಾಹಿತಿ.

BBMP

BBMP: ಬೆಂಗಳೂರಿನಲ್ಲಿ ಕೆರೆ ಕಾಲುವೆಗಳ ಒತ್ತುವರಿ ಸಮಸ್ಯೆ ಹೆಚ್ಚುತ್ತಿದ್ದು, ಕೆರೆ ಕಾಲುವೆಗಳ ಒತ್ತುವರಿ ತೆರವುಗೊಳಿಸುವಂತೆ ಬಿಬಿಎಂಪಿ ಆಯುಕ್ತರು ಸೂಚನೆ ನೀಡಿದ್ದಾರೆ. ನಗರದಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆ ಇತ್ತೀಚಿನ ದಿನಗಳಲ್ಲಿ ಮಳೆಯಾಗುವ ಲಕ್ಷಣ ಕಾಣುತ್ತಿಲ್ಲ. ಇದೇ ವೇಳೆ ಮಳೆ ನೀರು ಸರಿಯಾಗಿ ಹೋಗುವಂತೆ ಸರಿಪಡಿಸಲು ಬಿಬಿಎಂಪಿ ಉತ್ತಮ ಸೂಚನೆ ನೀಡಿದೆ. Bengaluru, July, 25: ಬೆಂಗಳೂರಿನ…

Gold Rate in Kannada: ಬಜೆಟ್ ಬಳಿಕ ಚಿನ್ನದ ಬೆಲೆಯಲ್ಲಿ ಏರಿಕೆ!, ಇಂದಿನ ಚಿನ್ನ & ಬೆಳ್ಳಿ ದರ ಹೇಗಿದೆ ನೋಡಿ

Gold Rate in Kannada

Gold Rate in Kannada: ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಸ್ವಲ್ಪಮಟ್ಟಿಗೆ  ಕುಸಿತ ಗೊಂಡಿತ್ತು  ಆದರೆ ಈಗ ಬಜೆಟ್ ಬಳಿಕ ಚಿನ್ನ ಮತ್ತು ಬೆಳ್ಳಿಯ ಬೆಲೆ ವೇಗ  ಹೆಚ್ಚುತ್ತಿದ್ದು ಬೇರೆ ಬೇರೆ ದೇಶಗಳಲ್ಲಿನ ಬೆಲೆಯ ಸಮೀಪಕ್ಕೆ ಹೋಗಿದೆ. ಆಮದು ಸುಂಕ ಇಳಿಸಿದ ಪರಿಣಾಮ  ಈಗ ಚಿನ್ನದ ಬೆಲೆ ಮತ್ತೆ ಏರುವ ಸಾಧ್ಯತೆ ಇದೆ. ಬೆಂಗಳೂರು ಜುಲೈ…

Nama Metro Phase II Project: ಬೆಂಗಳೂರು ನಮ್ಮ ಮೆಟ್ರೋ 2ನೇ ಹಂತದ ಯೋಜನೆ ವಿಳಂಬ: ಸರ್ಕಾರಕ್ಕೆ ಶೇ.52ರಷ್ಟು ಹೆಚ್ಚುವರಿ ವೆಚ್ಚದ ಬರೆ!

Nama Metro Phase II Project

Nama Metro Phase II project delayed: ಬೆಂಗಳೂರಿನ ನಮ ಮೆಟ್ರೋ II ಯೋಜನೆಯು ನಗರದ ಮೆಟ್ರೋ ಜಾಲವನ್ನು ವಿಸ್ತರಿಸುವ ಗುರಿಯನ್ನು ಹೊಂದಿದ್ದು, ಯೋಜನೆ ವಿಳಂಬದಿಂದ ಸರ್ಕಾರಕ್ಕೆ ಎಷ್ಟು ಆರ್ಥಿಕ ಹೊರೆ ಬೀಳಲಿದೆ ಎಂಬುದು ಈಗ ಬೆಳಕಿಗೆ ಬಂದಿದೆ. ಯೋಜನೆ ವಿಳಂಬಕ್ಕೆ ಕಾರಣವೇನು? ಅದರಿಂದ ಎಷ್ಟು ವೆಚ್ಚ ಹೆಚ್ಚಳವಾಯಿತು? ಯೋಜನೆಯಲ್ಲಿ ಹೊಸದಾಗಿ ಸೇರ್ಪಡೆಯಾಗಿರುವ ಬಗ್ಗೆ ಬಿಎಂಆರ್ ಸಿಎಲ್…

Gold seized at Kempegowda Airport: ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 1.5 ಕೋಟಿ ಮೌಲ್ಯದ ಚಿನ್ನಾಭರಣ ವಶ

Gold seized at Kempegowda Airport

Gold seized at Kempegowda Airport: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇತ್ತೀಚಿನ ದಿನಗಳಲ್ಲಿ ಚಿನ್ನ ಕಳ್ಳಸಾಗಣೆ ಕೇಂದ್ರವಾಗಿ ಹೊರಹೊಮ್ಮಿದ್ದು, ಬುಧವಾರ ದುಬೈನಿಂದ ಬಂದಿದ್ದ ವ್ಯಕ್ತಿಯಿಂದ 40 ಐಫೋನ್ ಮತ್ತು 5 ಆಪಲ್ ವಾಚ್ ವಶಪಡಿಸಿಕೊಂಡ ಕಸ್ಟಮ್ಸ್ ಅಧಿಕಾರಿಗಳು ಇಂದು 1.68 ಕೋಟಿ ಮೌಲ್ಯದ 2 ಕೆಜಿ 579 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಬೆಂಗಳೂರು,…

Bengaluru Police CCTV: ಬೆಂಗಳೂರು ಪೊಲೀಸರಿಗೆ ಸಿಸಿಟಿವಿ ದೃಶ್ಯಾವಳಿಗಳು ಇನ್ನು ಮುಂದೆ ಅಂಗೈಯಲ್ಲಿ; ಇಲ್ಲಿದೆ ವಿವರ

Bengaluru Police CCTV

Bengaluru Police CCTV: ಸಿಲಿಕಾನ್ ಸಿಟಿಯ ಪೊಲೀಸರಿಗೆ ನಗರದ ಮೂಲೆ ಮೂಲೆಯಲ್ಲಿನ ಸಿಸಿಟಿವಿ ದೃಶ್ಯಗಳು ಅಂಗೈನಲ್ಲೇ ಸಿಗಲಿವೆ. ‘ಸೇಫ್‌ ಸಿಟಿ ಯೋಜನೆ’ಯಡಿ ಬೆಂಗಳೂರಿನಲ್ಲಿ  ಅಳವಡಿಸಲಾಗಿರುವ 7,500 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನ ಪೊಲೀಸರು ತ್ವರಿತವಾಗಿ ಮೊಬೈಲ್ ಮೂಲಕವೇ ಪಡೆಯಬಹುದಾದ ‘ಬೆಂಗಳೂರು ಸೇಫ್ ಸಿಟಿ ಫೀಲ್ಡ್ ಆಪರೇಷನ್ ಪ್ಲಾಟ್ ಫಾರ್ಮ್’ ಹೆಸರಿನ ಆ್ಯಪ್‌ವೊಂದನ್ನ ಸಿದ್ಧಪಡಿಸಲಾಗಿದೆ. ಇದರಿಂದ ಪೊಲೀಸ್‌ ತನಿಖಾಧಿಕಾರಿಯ…