Majestic-Devanahalli Rail Tender

Majestic-Devanahalli Rail Tender: ಕೆ-ರೈಡ್ ನಿಂದ ಮೆಜೆಸ್ಟಿಕ್- ದೇವನಹಳ್ಳಿ ನಡುವೆ ರೈಲು ಮಾರ್ಗ ನಿರ್ಮಾಣಕ್ಕೆ ಟೆಂಡರ್ ಆಹ್ವಾನ

Majestic-Devanahalli Rail Tender: ಭಾರತದ ಟೆಕ್ ಹಬ್ ಆಗಿರುವ ಬೆಂಗಳೂರು ಭವಿಷ್ಯದ ಸಾರಿಗೆ ಅಗತ್ಯಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಲು ಸಿದ್ಧವಾಗಿದೆ. ಕೆಎಸ್ ಆರ್ ಬೆಂಗಳೂರು ಸಿಟಿ ರೈಲು ನಿಲ್ದಾಣದಿಂದ ದೇವನಹಳ್ಳಿವರೆಗಿನ ಬೆಂಗಳೂರು ಉಪನಗರ ರೈಲು ಯೋಜನೆಯ ಮೊದಲ ಹಂತದ ಕಾಮಗಾರಿಗೆ ಕೆ-ರೈಡ್ ಸಂಸ್ಥೆ ಟೆಂಡರ್ ಆಹ್ವಾನಿಸಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ 41.4…

Peenya Flyover

Peenya Flyover: ಇಂದಿನಿಂದ ಪೀಣ್ಯ ಮೇಲ್ಸೇತುವೆಯ ಮೇಲೆ ಎಲ್ಲ ರೀತಿಯ ವಾಹನಗಳ ಸಂಚಾರ ಆರಂಭ

Peenya Flyover: ಮೂರು ವರ್ಷಗಳಿಂದ ಬಂದ್‌ ಆಗಿದ್ದ ತುಮಕೂರು ರಸ್ತೆಯ ಪೀಣ್ಯ ಮೇಲ್ಶೇತುವೆ ಇಂದಿನಿಂದ ಎಲ್ಲಾ ಮಾದರಿಯ ವಾಹನಗಳ ಸಂಚಾರಕ್ಕೆ ಮುಕ್ತವಾಗಿದೆ. ತುಮಕೂರು ರಸ್ತೆಯ ಉದ್ದಕ್ಕೂ ತನ್ನ ಆಯಕಟ್ಟಿನ ಸ್ಥಳದೊಂದಿಗೆ, ಪೀಣ್ಯ ಫ್ಲೈಓವರ್ ಟ್ರಾಫಿಕ್ ಹರಿವನ್ನು ಸುಗಮಗೊಳಿಸುವಲ್ಲಿ ಮತ್ತು ದೈನಂದಿನ ಸಾವಿರಾರು ಪ್ರಯಾಣಿಕರಿಗೆ ಪ್ರಯಾಣದ ಸಮಯವನ್ನು ಕಡಿಮೆ ಮಾಡುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.ಬೆಂಗಳೂರಿನಿಂದ 25 ಜಿಲ್ಲೆಗಳಿಗೆ…

Koramangala Pg Girl Murder Case

Koramangala Pg Girl Murder Case: ಬೆಂಗಳೂರಿನ ಪಿಜಿಯಲ್ಲಿ ಯುವತಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಆರೋಪಿ ಮಧ್ಯ ಪ್ರದೇಶದಲ್ಲಿ ಅರೆಸ್ಟ್

Koramangala Pg Girl Murder Case: ಕೋರಮಂಗಲದ ವೆಂಕಟಶಿವಾರೆಡ್ಡಿ ಲೇಔಟ್ ನಲ್ಲಿರುವ ಭಾರ್ಗವಿ ಪೇಯಿಂಗ್ ಗೆಸ್ಟ್ ಫಾರ್ ಲೇಡೀಸ್ (ಪಿಜಿ) ನಲ್ಲಿ ಜುಲೈ 23ರ ರಾತ್ರಿ ಕೋರಮಂಗಲದ ಪಿಜಿಗೆ ನುಗ್ಗಿ ಚಾಕುವಿನಿಂದ ಇರಿದು ಕೃತಿ ಕುಮಾರಿಯನ್ನು ಹತ್ಯೆಗೈದಿದ್ದ ಅಭಿಷೇಕ್ ಕೊಲೆ ನಂತರ ಮಧ್ಯ ಪ್ರದೇಶಕ್ಕೆ ಹೋಗಿ ತಲೆ ಮರೆಸಿಕೊಂಡಿದ್ದ. ಸದ್ಯ ಪೊಲೀಸರು ಮಧ್ಯ ಪ್ರದೇಶದಲ್ಲೇ ಆರೋಪಿಯನ್ನು…

KRS Garden Upgrading

KRS Garden Upgrading: KRS ಬೃಂದಾವನ  ಮೇಕ್ ಓವರ್ ಗೆ ಕ್ಯಾಬಿನೆಟ್ ಸಮ್ಮತಿ: ಏನನ್ನು ನಿರೀಕ್ಷಿಸಬಹುದು?

KRS Garden Upgrading: ರಾಜ್ಯದ ಜನಪ್ರಿಯ ಪ್ರವಾಸಿ ತಾಣವಾದ ಕೆಆರ್‌ಎಸ್ ಬೃಂದಾವನವನ್ನು ಮೇಲ್ದರ್ಜೆಗೇರಿಸಲು ಸಚಿವ ಸಂಪುಟ ಸಮ್ಮತಿ ನೀಡಿದ್ದು, ಅದರ ನೈಸರ್ಗಿಕ ಸೌಂದರ್ಯವನ್ನು ಹೆಚ್ಚಿಸಲು ಬರೋಬ್ಬರಿ 2,633 ಕೋಟಿ ರೂ. ವೆಚ್ಚದಲ್ಲಿ PPP ಮಾದರಿಯಲ್ಲಿ ಅಭಿವೃದ್ಧಿಗೆ ಒಪ್ಪಿಗೆ ಕೊಟ್ಟಿದೆ. ಆಧುನಿಕ ಸೌಕರ್ಯಗಳನ್ನು ಸೇರಿಸಿ, ವಾಟರ್ ಸ್ಟೋಟ್ಟ್, ಹೆಲಿಪ್ಯಾಡ್, ಫೈವ್ ಸ್ಟಾರ್ ಹೊಟೇಲ್, ಫ್ಲಾಜಾ, ಗ್ರ್ಯಾಂಡ್ ವೆಲ್…

Tungabhadra River Level Rise

Tungabhadra River Level Rise: ಮಳೆಯಿಂದಾಗಿ ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿದ್ದು, ಹಂಪಿ ಐತಿಹಾಸಿಕ ಸ್ಮಾರಕಗಳು ಜಲಾವೃತವಾಗಿವೆ.

Tungabhadra River Level Rise: ಮಳೆರಾಯನ ಆರ್ಭಟದಿಂದ ಎಲ್ಲಾ ನದಿಗಳು ಮತ್ತು ಕೆರೆಗಳು ತುಂಬಿ ಹರಿಯುತ್ತಿವೆ. ನಮ್ಮ ಮಲೆನಾಡು ಭಾಗದಲ್ಲಿ ಅನೇಕ ನದಿಗಳು ತೊರೆಯುತ್ತಿದ್ದು, ಹಂಪಿಯ ಭಾಗದ ತುಂಗಭದ್ರಾ ನದಿಯು ಅಪಾಯದ ಮಟ್ಟ ತಲುಪಿದೆ. ಹಂಪಿಯ ಸುತ್ತಮುತ್ತಲಿನ ಐತಿಹಾಸಿಕ ಸ್ಮಾರಕಗಳು, ಪುರಂದರದಾಸರ ಮಂಟಪ, ಚಕ್ರತೀರ್ಥ, ವೈದಿಕ ಮಂಟಪ, ಜನಿವಾರ ಮಂಟಪ, ವಿಜಯನಗರದ ಅರಸರ ಕಾಲದ ಹಳೆಯ…

Mysore-Chennai Highspeed Train

Mysore-Chennai Highspeed Train: ಹೈಸ್ಪೀಡ್ ರೈಲು ಕೇವಲ 90 ನಿಮಿಷಗಳಲ್ಲಿ ಮೈಸೂರು-ಚೆನ್ನೈ ತಲುಪಲಿದೆ!

Mysore-Chennai Highspeed Train: ಮೈಸೂರಿನಿಂದ ಚೆನ್ನೈಗೆ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರಿಗೆ ಭಾರತೀಯ ರೈಲ್ವೇ ಒಂದು ಒಳ್ಳೆಯ ಸುದ್ದಿಯನ್ನು ನೀಡಿದೆ. ಅದೇನೆಂದರೆ ಭಾರತೀಯ ರೈಲ್ವೇ ಬುಲೆಟ್ ಟ್ರೈನ್ ಯೋಜನೆಯನ್ನು ಪ್ರಸ್ತಾಪಿಸಿದ್ದು, ಇದೀಗ ಈ ರೈಲು ಚೆನ್ನೈನಿಂದ ಮೈಸೂರಿಗೆ ಕೇವಲ 90 ನಿಮಿಷಗಳಲ್ಲಿ ಪ್ರಯಾಣಿಸಲಿದೆ. Bangalore: ಬುಲೆಟ್ ರೈಲು ಓಡಾಟಕ್ಕೆ ಜಾಗ ನೀಡಿರುವುದರಿಂದ ಈ ಒಂದು ಯೋಜನೆ ಪ್ರಯಾಣಿಕರಿಗೆ…

Karnataka Housing scheme

Karnataka Housing scheme: ವಸತಿ ಯೋಜನೆ ಅಡಿಯಲ್ಲಿ ಒಂದು ಲಕ್ಷ ಫಲಾನುಭವಿಗಳಿಗೆ ಸಿಎಂ ಸಿದ್ದರಾಮಯ್ಯ ಸಿಹಿ ಸುದ್ದಿ

Karnataka Housing scheme: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಮಹತ್ವಾಕಾಂಕ್ಷೆಯ ಒಂದು ಲಕ್ಷ ವಸತಿ ಯೋಜನೆಯ ಸಾವಿರಾರು ಫಲಾನುಭವಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ.  ಫಲಾನುಭವಿಗಳ ಆರ್ಥಿಕ ಹೊರೆ ತಗ್ಗಿಸುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ. ಬೆಂಗಳೂರು : ಮುಖ್ಯಮಂತ್ರಿಗಳ ಈ ನಿರ್ಧಾರವು ಹೆಚ್ಚಿದ ಆರ್ಥಿಕ ಹೊರೆಯನ್ನು ನಿಭಾಯಿಸಲು ಹೆಣಗಾಡುತ್ತಿರುವ ಕುಟುಂಬಗಳಿಗೆ ಸ್ವಾಗತಾರ್ಹ…

Peenya Flyover

Peenya Flyover: ಪೀಣ್ಯ ಮೇಲ್ಸೇತುವೆ ಜು. 29 ರಿಂದ ಓಡಾಟಕ್ಕೆ ಅವಕಾಶ; ವೇಗದ ಮಿತಿ ಮೀರಿದರೆ ಬೀಳಲಿದೆ ದಂಡ!

Peenya Flyover: ಪೀಣ್ಯ ಮೇಲ್ಸೇತುವೆ ಮೇಲೆ ಚಾಲನೆಗೆ ಅವಕಾಶ ಎದುರು ನೋಡುತ್ತಿರುವಂತಹ ಭಾರಿ ವಾಹನಗಳು ಸೇರಿದಂತೆ ಎಲ್ಲಾ ಬಗೆಯ ವಾಹನ ಚಾಲಕರಿಗೆ ಜುಲೈ 29 ರಿಂದ ಓಡಾಟಕ್ಕೆ ಅವಕಾಶ ಮಾಡಿಕೊಡಲು ಸಿದ್ಧತೆ ಮಾಡಲಾಗಿದೆ. ವಾಹನ ಸವಾರರ ಸುರಕ್ಷತೆಯ ಸಲುವಾಗಿ ಪೊಲೀಸರು ಅತಿ ವೇಗದ ಮಿತಿ ಮೀರಿ ಚಲಾಯಿಸುವಂತಹ ವಾಹನಗಳಿಗೆ ದಂಡ ವಿಧಿಸಲು ಸಜ್ಜಾಗಿದ್ದಾರೆ. Bengaluru: ಪೀಣ್ಯ ಮೇಲ್ಸೇತುವೆ…

BBMP

BBMP: ಬೆಂಗಳೂರಿನ ಕೆರೆ ಕಾಲುವೆ ಒತ್ತುವರಿಯನ್ನು ಶೀಘ್ರವೇ ತೆರವುಗೊಳಿಸಲು ಬಿಬಿಎಂಪಿ ಆದೇಶ. ಇಲ್ಲಿದೆ ಮಾಹಿತಿ.

BBMP: ಬೆಂಗಳೂರಿನಲ್ಲಿ ಕೆರೆ ಕಾಲುವೆಗಳ ಒತ್ತುವರಿ ಸಮಸ್ಯೆ ಹೆಚ್ಚುತ್ತಿದ್ದು, ಕೆರೆ ಕಾಲುವೆಗಳ ಒತ್ತುವರಿ ತೆರವುಗೊಳಿಸುವಂತೆ ಬಿಬಿಎಂಪಿ ಆಯುಕ್ತರು ಸೂಚನೆ ನೀಡಿದ್ದಾರೆ. ನಗರದಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆ ಇತ್ತೀಚಿನ ದಿನಗಳಲ್ಲಿ ಮಳೆಯಾಗುವ ಲಕ್ಷಣ ಕಾಣುತ್ತಿಲ್ಲ. ಇದೇ ವೇಳೆ ಮಳೆ ನೀರು ಸರಿಯಾಗಿ ಹೋಗುವಂತೆ ಸರಿಪಡಿಸಲು ಬಿಬಿಎಂಪಿ ಉತ್ತಮ ಸೂಚನೆ ನೀಡಿದೆ. Bengaluru, July, 25: ಬೆಂಗಳೂರಿನ…

Gold Rate in Kannada

Gold Rate in Kannada: ಬಜೆಟ್ ಬಳಿಕ ಚಿನ್ನದ ಬೆಲೆಯಲ್ಲಿ ಏರಿಕೆ!, ಇಂದಿನ ಚಿನ್ನ & ಬೆಳ್ಳಿ ದರ ಹೇಗಿದೆ ನೋಡಿ

Gold Rate in Kannada: ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಸ್ವಲ್ಪಮಟ್ಟಿಗೆ  ಕುಸಿತ ಗೊಂಡಿತ್ತು  ಆದರೆ ಈಗ ಬಜೆಟ್ ಬಳಿಕ ಚಿನ್ನ ಮತ್ತು ಬೆಳ್ಳಿಯ ಬೆಲೆ ವೇಗ  ಹೆಚ್ಚುತ್ತಿದ್ದು ಬೇರೆ ಬೇರೆ ದೇಶಗಳಲ್ಲಿನ ಬೆಲೆಯ ಸಮೀಪಕ್ಕೆ ಹೋಗಿದೆ. ಆಮದು ಸುಂಕ ಇಳಿಸಿದ ಪರಿಣಾಮ  ಈಗ ಚಿನ್ನದ ಬೆಲೆ ಮತ್ತೆ ಏರುವ ಸಾಧ್ಯತೆ ಇದೆ. ಬೆಂಗಳೂರು ಜುಲೈ…