Get flat 10% off on Wonderla Entry Tickets | Use coupon code "BTWONDER".
Gold Rate Today in Bangalore: ನ.16 ಚಿನ್ನದ ದರದಲ್ಲಿ ಮತ್ತಷ್ಟು ಏರಿಕೆ, ಎಷ್ಟಿದೆ ನೋಡಿ
Gold Rate Today in Bangalore: ದೀಪಾವಳಿ ಹಬ್ಬದ ಬಳಿಕ ಇದೀಗ ನವಂಬರ್ 16 ರಂದು ಚಿನ್ನದ ದರದಲ್ಲಿ ಏರಿಕೆ ಕಂಡಿದ್ದು 22 ಕ್ಯಾರೆಟ್ ಚಿನ್ನದ ಮೇಲೆ ಪ್ರತಿ ಗ್ರಾಂಗೆ ಚಿನ್ನದ ಬೆಲೆಯಲ್ಲಿ 40 ರೂಪಾಯಿಗಳಷ್ಟು ಏರಿಕೆ ಕಂಡಿದೆ ಆ ಮೂಲಕ ಪ್ರತಿ ಗ್ರಾಂ 22 ಕ್ಯಾರೆಟ್ ಚಿನ್ನದ ಮೇಲೆ ರೂ 5,595 ನಿಗದಿಯಾಗಿದೆ ಹಾಗೂ 24 ಕ್ಯಾರಟ್ ಚಿನ್ನದ ಮೇಲೆ ಪ್ರತಿ ಗ್ರಾಂಗೆ 44 ರೂಪಾಯಿ ಏರಿಕೆಯನ್ನು ಕಂಡಿದೆ. ಇಂದು ಸಂಜೆಯ ವೇಳೆಗೆ ಚಿನ್ನದ ಬೆಲೆಯಲ್ಲಿ ಎಷ್ಟು ಬದಲಾವಣೆಯಾಗಲಿದೆ ಎಂದು ಕಾದು ನೋಡ ಬೇಕಿದೆ.
ಚಿನ್ನ ಮತ್ತು ಬೆಳ್ಳಿ ಎರಡರಲ್ಲೂ ದೇಶ ಮತ್ತು ವಿದೇಶಗಳಲ್ಲಿ ಬೆಲೆ ತೀವ್ರ ಏರಿಕೆ ಕಂಡಿದೆ. ಯುಎಸ್ ಫೆಡರಲ್ ರಿಸರ್ವ್ ಬಡ್ಡಿದರಗಳನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯಿಲ್ಲ ಎಂದು ಸ್ಪಷ್ಟವಾಗುತ್ತಿದ್ದಂತೆ ಹೂಡಿಕೆದಾರರು ಚಿನ್ನದತ್ತ ಒಲವು ತೋರುತ್ತಿದ್ದಾರೆ.
Bangalore, November, 16: ದೀಪಾವಳಿ ಸಂದರ್ಭದಲ್ಲಿ ರಾಜ್ಯ ರಾಜಧಾನಿ ಸೇರಿದಂತೆ ದೇಶದ ಹಲವೆಡೆ ಚಿನ್ನದ ಬೆಲೆ ಏರಿಕೆ ಕಂಡಿದ್ದು, ಇದೀಗ ಹಬ್ಬದ ನಂತರವೂ ಬಂಗಾರದ ಬೆಲೆ ಏರಿಕೆಯನ್ನು ಕಾಣುತ್ತಿದೆ. ಬೆಂಗಳೂರಿನಲ್ಲಿ ಇಂದು ಪ್ರತಿ ಗ್ರಾಂ 22 ಕ್ಯಾರೆಟ್ ಚಿನ್ನರೂ 5,595 ಮತ್ತು 24 ಕ್ಯಾರೆಟ್ ಚಿನ್ನ ಪ್ರತಿ ಗ್ರಾಂಗೆ 44 ರೂ ಏರಿಕೆಯಾಗುವುದರ ಮೂಲಕ ರೂ 6,104 ನಿಗದಿಯಾಗಿದೆ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 55,950 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 61,040 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 747 ರೂ
ಇದನ್ನೂ ಓದಿ; ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ, ಟಿಕೆಟ್ ಖರೀದಿ ಸಮಸ್ಯೆಗೆ ಹೇಳಿ ಗುಡ್ ಬೈ
ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ! 22 ಕ್ಯಾರಟ್ (10 ಗ್ರಾಮ್ಗೆ)
- ಬೆಂಗಳೂರು: 55,950 ರೂ
- ಚೆನ್ನೈ: 56,450 ರೂ
- ಮುಂಬೈ: 55,950 ರೂ
- ದೆಹಲಿ: 56,100 ರೂ
- ಕೋಲ್ಕತಾ: 55,950 ರೂ
- ಕೇರಳ: 55,950 ರೂ
- ಅಹ್ಮದಾಬಾದ್: 56,000 ರೂ
- ಜೈಪುರ್: 56,100 ರೂ
- ಲಕ್ನೋ: 56,100 ರೂ
- ಭುವನೇಶ್ವರ್: 55,950 ರೂ
Latest Trending
- ಆ್ಯಪ್ ಮೂಲಕ ಮರಗಳ ರಕ್ಷಣೆ, ಮೇಲ್ವಿಚಾರಣೆಗೆ ಬಿಬಿಎಂಪಿ ಯಿಂದ ಹೊಸ ಆ್ಯಪ್ ಸಿದ್ಧ
- 500 ಕೋಟಿ ವೆಚ್ಚದಲ್ಲಿ ಕರ್ನಾಟಕಕ್ಕೆ 1,020 ಹೊಸ ಬಸ್.
- ದೀಪಾವಳಿ ಹಬ್ಬಕ್ಕೆ ಹಸಿರು ಪಟಾಕಿ ಮಾತ್ರ ಸಿಡಿಸಲು ಅವಕಾಶ
ಸೂಚನೆ: [ಮೇಲಿನ ಚಿನ್ನದ ದರಗಳು ಸೂಚಕವಾಗಿವೆ ಮತ್ತು GST, TCS ಮತ್ತು ಇತರ ಲೆವಿಗಳನ್ನು ಒಳಗೊಂಡಿರುವುದಿಲ್ಲ. ನಿಖರವಾದ ದರಗಳಿಗಾಗಿ ನಿಮ್ಮ ಸ್ಥಳೀಯ ಆಭರಣವನ್ನು ಸಂಪರ್ಕಿಸಿ, ಅಥವಾ ನಿಗದಿತ ಸಮಯದಲ್ಲಿ ಬೆಲೆಯನ್ನು ಪರೀಕ್ಷಿಸಿ].
Follow us on Instagram Bangalore Today