Gold Rate in Kannada: ಬಜೆಟ್ ಬಳಿಕ ಚಿನ್ನದ ಬೆಲೆಯಲ್ಲಿ ಏರಿಕೆ!, ಇಂದಿನ ಚಿನ್ನ & ಬೆಳ್ಳಿ ದರ ಹೇಗಿದೆ ನೋಡಿ

Gold Rate in Kannada: ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಸ್ವಲ್ಪಮಟ್ಟಿಗೆ  ಕುಸಿತ ಗೊಂಡಿತ್ತು  ಆದರೆ ಈಗ ಬಜೆಟ್ ಬಳಿಕ ಚಿನ್ನ ಮತ್ತು ಬೆಳ್ಳಿಯ ಬೆಲೆ ವೇಗ  ಹೆಚ್ಚುತ್ತಿದ್ದು ಬೇರೆ ಬೇರೆ ದೇಶಗಳಲ್ಲಿನ ಬೆಲೆಯ ಸಮೀಪಕ್ಕೆ ಹೋಗಿದೆ. ಆಮದು ಸುಂಕ ಇಳಿಸಿದ ಪರಿಣಾಮ  ಈಗ ಚಿನ್ನದ ಬೆಲೆ ಮತ್ತೆ ಏರುವ ಸಾಧ್ಯತೆ ಇದೆ.

Gold Rate in Kannada

ಬೆಂಗಳೂರು ಜುಲೈ 25: ಬಜೆಟ್ ನಲ್ಲಿ ಚಿನ್ನ ಬೆಳ್ಳಿ ಪ್ಲಾಟಿನಂ ಮೇಲೆ ಆಮದು ಸುಂಕ ಇಳಿಸಿದ ಬಳಿಕ ಬೆಲೆ ಬಹಳಷ್ಟು ಕಡಿಮೆ ಆಗಿತ್ತು ಆದರೆ ಇದೀಗ ಚಿನ್ನದ ಬೆಲೆ ಮತ್ತೆ ಏರಿಕೆಯಾಗುವ ಸಾಧ್ಯತೆ ಇದೆ.

ಕಳೆದ ಹತ್ತು ದಿನದಲ್ಲಿ ಬೆಳ್ಳಿಯ ಬೆಲೆ ಯು ಗ್ರಾಮ್ ಗೆ 8 ರೂ ಹೆಚ್ಚು ಮೊತ್ತದಷ್ಟು ಇಳಿಕೆ ಕಂಡಿತ್ತುಹಾಗೂ ಚಿನ್ನದ ಬೆಲೆಯನ್ನು ಕೂಡ 255ರಷ್ಟು ಕಡಿಮೆಯಾಗಿದೆ  ಅಮೂಲ್ಯ ಲೋಹಗಳು ಕಂಡ ಗರಿಷ್ಠ ಇಳಿಕೆಯಾಗಿದೆ.ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರೆಟ್ ಚಿನ್ನದ ಬೆಲೆ 64,950 ರು ಇದ್ದು.

24 ಕ್ಯಾರೆಟ್ ನ ಚಿನ್ನದ ಬೆಲೆ 70860 ಆಗಿದೆ.ಹಾಗೂ ಬೆಳ್ಳಿಯ ಬೆಲೆಯೂ 100 ಗ್ರಾಂಗೆ.8750 ರೂ ಇದೆ ಬೆಂಗಳೂರಿನಲ್ಲಿಯೂ ಸಹ 10 ಗ್ರಾಂ ಗೆ 64,950 ಹಾಗೂ ಬೆಳ್ಳಿಯ ಬೆಲೆ 100 ಗ್ರಾಂಗೆ 8875. 

ಜುಲೈ 25ರಂದು ಭಾರತದಲ್ಲಿರುವ ಚಿನ್ನ ಬೆಳ್ಳಿಯ ಬೆಲೆ: 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 64950

ಇದೇ ಹಾಗೂ 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ ರೂ.70860 ಹಾಗೂ ಬೆಳ್ಳಿಯ ಬೆಲೆ 10 ಗ್ರಾಂ ಗೆ 887.50 ರೂ ಇದೆ .ಬೆಂಗಳೂರಿನಲ್ಲಿಯೂ ಸಹ ಚಿನ್ನಕ್ಕೆ ಇದೇ ಬೆಲೆ ಇದೆ ಬೆಳ್ಳಿಗೆ ಮಾತ್ರ 875 ರೂ ಇದೆ.

ಬೇರೆ ಬೇರೆ ನಗರಗಳಲ್ಲಿ ಚಿನ್ನದ ಬೆಲೆ ನೋಡುವುದಾದರೆ( 10 ಗ್ರಾಂಗೆ )

  1. ಬೆಂಗಳೂರು: 64,950 ರೂ
  2. ಚೆನ್ನೈ :64,900 ರೂ
  3. ಮುಂಬೈ :64,950 ರೂ
  4. ದೆಹಲಿ :65,100 ರೂ
  5.  ಕಲ್ಕತ್ತಾ: 64,950 ರೂ
  6. ಕೇರಳ :64,950 ರೂ
  7. ಹಂಹದಾಬಾದ್: 65,000 ರೂ
  8. ಜೈಪುರ್: 65100 ರೂ
  9. ಲಕ್ನೋ :65,100 ರೂ
  10. ಭುವನೇಶ್ವರ್: 64,950 ರೂ

ಇದನ್ನೂ ಓದಿ: ಚಿಕ್ಕಮಗಳೂರು- ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತ.

ಬೆಳ್ಳಿಯ ಬೆಲೆಗಳು ಸಹ ಕೆಳಕಂಡಂತಿದೆ

  • ಬೆಂಗಳೂರು 8875
  • ಚೆನ್ನೈ 9200
  • ಮುಂಬೈ 8,750
  • ದೆಹಲಿ 8750
  • ಕೊಲ್ಕತ್ತಾ 8,750
  • ಕೇರಳ 9,200
  • ಅಮದಾಬಾದ್ 8,750
  • ಜೈಪುರ್ 8750
  • ಲಕ್ನೋ 8750
  • ಭುವನೇಶ್ವರ 9200

ವಿದೇಶಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ ಗೆ ಈ ಕೆಳಕಂಡಂತೆ ಇದೆ

  • ಮಲೇಶಿಯಾ: 3560 ರಿಂಗಿಟ್ 63,790
  • ದುಬೈ :2700 ಡಿರಾಮ್ 61650
  • ಅಮೆರಿಕ :740 ಡಾಲರ್ 61530
  • ಸಿಂಗಾಪುರ :1010 ಸಿಂಗಾಪುರ್ ಡಾಲರ್ 62890
  • ಕತಾರ್: 2760 ಕತಾರಿ ರಿಯಾಲ್ 63,240
  • ಸೌದಿ ಅರೇಬಿಯಾ: 2770ಸೌದಿ ರಿಯಾಲ್ 61820
  • ಓಮನ್: 290 ಓಂಮಾನಿ ರಿಯಾಲ್ 63490
  • ಕುವೇತ್: 220 ಕುವೇತಿ ದಿನಾರ್ 60220

ಈ ವರ್ಷ ಅಂತ್ಯದೊಳಗೆ ಚಿನ್ನದ ಬೆಲೆ 70,000 ಕ್ಕಿಂತಲೂ ಹೆಚ್ಚಾಗಬಹುದು ಎಂದು ಅಂದಾಜು ಮಾಡಲಾಗಿತ್ತು ಆದರೆ.ವರ್ಷದ ಮಧ್ಯಂತರದಲ್ಲಿ ಏರಿಕೆಯಾಗಿದೆ .ಹಾಗೂ ಇಲ್ಲಿ ನೀಡಲಾಗಿರುವ ಚಿನ್ನ ಬೆಳ್ಳಿಯ ಬೆಲೆಗಳು ನಿಖರವಾಗಿ ಖಾತ್ರಿಪಡಿಸಲು ಸಾಧ್ಯವಿಲ್ಲ ಹೇಗೆಂದರೆ ಈ ದರದ ಮೇಲೆ ಜಿಎಸ್ಟಿ ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು ಏಕೆಂದರೆ ಪ್ರಮುಖ ಆಭರಣದ ಅಂಗಡಿಗಳಿಂದ ಸ್ವೀಕರಿಸಿದ ಮಾಹಿತಿ ಇದಾಗಿದೆ.

Latest Trending

Follow us on Instagram Bangalore Today

Bhagirathi H P
Bhagirathi H P
Articles: 46

Leave a Reply

Your email address will not be published. Required fields are marked *