Category ಸುದ್ದಿ

Wayanad Land Slides: ವರ್ಷದ ಹಿಂದೆಯೇ ವಯನಾಡ್ ಭೂಕುಸಿತದ ಕಥೆ ಬರೆದಿದ್ದ ಶಾಲಾ ಬಾಲಕಿ, ಇಲ್ಲಿದೆ ಆಶ್ಚರ್ಯಕರ ಸಂಗತಿ

Wayanad Land Slides

Wayanad Land Slides: ಕಾಕತಾಳೀಯವಾಗಿ ವಯನಾಡಿನ ಶಾಲಾ ಬಾಲಕಿಯೊಬ್ಬಳು ಒಂದು ವರ್ಷದ ಹಿಂದೆ ಭೂಕುಸಿತದ ಬಗ್ಗೆ ಒಂದು ಕಥೆಯನ್ನು ಬರೆದಿದ್ದಳು, ಈ ವಿನಾಶಕಾರಿ ದುರಂತ ತನ್ನ ತಂದೆಯ ಪ್ರಾಣವನ್ನು ಮಾತ್ರವಲ್ಲದೆ ಆಕೆಯ ಊರು ಚೂರಲ್ಮಲಾಯನ್ನು ಕೂಡ ನಾಶವಾಗಿದೆ. ಆಕೆ ಓದುತಿದ್ದ ವೆಲ್ಲರ್ಮಲಾದಲ್ಲಿನ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆ ಮಣ್ಣಿನಲ್ಲಿ ಮುಚ್ಚಿಹೋಗಿದೆ. Wayanad: ಕಳೆದ ವರ್ಷ…

Wayanad landslides: ಕೇರಳದ ವಯನಾಡ್ ಭೂಕುಸಿತ ದುರಂತಕ್ಕೆ: 275 ಸಾವು, 240 ನಾಪತ್ತೆ

Wayanad landslides

Wayanad Landslides: ದೇವರ ಸ್ವಂತ ನಾಡು ಎಂದು ಕರೆಯಲ್ಪಡುವ ತನ್ನ ರುದ್ರರಮಣೀಯ ಭೂದೃಶ್ಯಗಳ ನೈಸರ್ಗಿಕ ಅದ್ಭುತಗಳ ನಿಧಿಯಾಗಿದ್ದ ಕೇರಳ ರಾಜ್ಯದ ವಯನಾಡಿನ ಚೂರಲ್ಮಲಾ ಮತ್ತು ಮುಂಡಕ್ಕೈ ಎಂಬ ಅವಳಿ ಗ್ರಾಮಗಳಿಗೆ ಭೂಕುಸಿತಗಳು ಬಂದು ಅಪ್ಪಳಿಸಿದ್ದು 275 ಮಂದಿಯನ್ನು ಬಲಿಪಡೆದಿದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಂದಿ ನಾಪತ್ತೆಯಾಗಿದ್ದು ಸಾವಿನ ಸಂಖ್ಯೆ ಹೆಚ್ಚುವ ಆತಂಕ ಮನೆಮಾಡಿದೆ.ನೆಲಸಮವಾಗಿರುವ ಮನೆಗಳು, ಜಖಂಗೊಂಡ…

Kerala Covid-19 Outbreak: ಭಾರತದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳು 1,185 ಕ್ಕೆ ಏರಿಕೆ; ಕೇರಳ ಒಂದೇ ರಾಜ್ಯದಿಂದಲೇ ಶೇ.90 ರಷ್ಟು ಪ್ರಕರಣಗಳು ಪತ್ತೆ!

Kerala Covid-19 Outbreak

Kerala Covid-19 Outbreak: ಕೋವಿಡ್-19 ಸಾಂಕ್ರಾಮಿಕ ರೋಗವು ಲಕ್ಷಾಂತರ ಜನರ ಜೀವವನ್ನು ಬಲಿ ತೆಗೆದುಕೊಂಡಿತ್ತು,ಇದೀಗ ಭಾರತ, ಸಿಂಗಾಪುರ, ಮಲೇಷ್ಯಾ, ಇಂಡೋನೇಷ್ಯಾ ಸೇರಿದಂತೆ ಏಷ್ಯಾದ ಕೆಲವು ದೇಶಗಳಲ್ಲಿ ಮತ್ತೆ ಕಾಣಿಸಿಕೊಂಡಿದೆ ಮತ್ತು ಕೋವಿಡ್ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಭಾರತದ ಶೇ.90 ರಷ್ಟು ಪ್ರಕರಣಗಳು ಕೇರಳ ರಾಜ್ಯದಲ್ಲಿ ದಾಖಲಾಗಿದ್ದು, ಆತಂಕ ಸೃಷ್ಟಿಸಿದೆ. ತಿರುವನಂತಪುರಂ, Dec 15: ಭಾರತ ಸೇರಿದಂತೆ…

SC Verdict on Article 370: 2019 ರಲ್ಲಿ, ಕೇಂದ್ರ ಸರ್ಕಾರವು 370 ನೇ ವಿಧಿಯನ್ನು ರದ್ದುಗೊಳಿಸಿದ್ದನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.

SC Verdict on Article 370

SC Verdict on Article 370: ಇಂದು ಸುಪ್ರೀಂ ಕೋರ್ಟ್ನಲ್ಲಿ ಜಮ್ಮು ಮತ್ತು ಕಾಶ್ಮೀರ ದಿಂದ ಸಂವಿಧಾನದ 370 ನೇ ವಿಧಿಯ ನಿಬಂಧನೆಗಳನ್ನು ರದ್ದುಗೊಳಿಸುವ ಕೇಂದ್ರ ಸರ್ಕಾರದ 2019 ರ ನಿರ್ಧಾರದ ವಿರುದ್ಧ ಸಲ್ಲಿಸಲಾದ ಅರ್ಜಿಗಳ ಕುರಿತು ತೀರ್ಪು ನೀಡಿದೆ, ಮುಖ್ಯ ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ನೇತೃತ್ವದಲ್ಲಿ ಐವರು ನ್ಯಾಯಮೂರ್ತಿಗಳ ಪೀಠವು ಈ ತೀರ್ಪು ಪ್ರಕಟಿಸಿದೆ.…

Leelavathi death: ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ರವರು 85ನೇ ವಯಸ್ಸಿನಲ್ಲಿ ವಿಧಿವಶ!

Leelavathi death

Leelavathi Death: ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ರವರು 85ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ, ಕಳೆದ ಒಂದು ತಿಂಗಳಿನಿಂದ ವಯೋಸಹಜ ಅನಾರೋಗ್ಯಕೀಡಾಗಿದಂತಹ ಲೀಲಾವತಿ ರವರನ್ನು ಡಿಸೆಂಬರ್ 8 ಇಂದು ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಸೇರಿಸಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೆ ಇಹಲೋಕವನ್ನು ತ್ಯಜಿಸಿದ್ದಾರೆ. ವಯೋಸಹಜ ಅನಾರೋಗ್ಯದ ಕಾರಣದಿಂದ ಹಿರಿಯ ನಟಿ ಲೀಲಾವತಿಯವರು ಕಳೆದ ಒಂದು ತಿಂಗಳಿನಿಂದ ಬಳಲುತ್ತಿದ್ದರು,…

Cuttack: ಶತಾಬ್ದಿ ಎಕ್ಸ್‌ಪ್ರೆಸ್‌ ರೈಲಿಗೆ ಬೆಂಕಿ ತಪ್ಪಿದ ಭಾರೀ ಅನಾಹುತ: ಅಗ್ನಿಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸಲಾಯಿತು

Cuttack

Cuttack: ಭುವನೇಶ್ವರ-ಹೌರಾ ಜನ ಶತಾಬ್ದಿ ಎಕ್ಸ್‌ಪ್ರೆಸ್‌ಗೆ ಕಟಕ್ ನಿಲ್ದಾಣದಲ್ಲಿ ಬೆಂಕಿ ಕಾಣಿಸಿಕೊಂಡಿತು, ನಂತರ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ, ದುರಂತದ ಕಾರಣ ಇನ್ನೂ ತಿಳಿದುಬಂದಿಲ್ಲ, ಬೆಂಕಿಯನ್ನು ನಿಯಂತ್ರಣಕ್ಕೆ ತಂದ ನಂತರ, ರೈಲು ನಿರ್ವಾಹಕರು ಪ್ರಯಾಣವನ್ನು ಮುಂದುವರೆಸಿದ್ದಾರೆ. ರೈಲಿಗೆ ಬೆಂಕಿ ಹೊತ್ತಿಕೊಂಡಿದ್ದು, ಸದ್ಯಕ್ಕೆ ಯಾವುದೇ ಅಪಘಾತ ಅಥವಾ ಪ್ರಾಣ ಹಾನಿಯ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಬೆಂಕಿ ಹೇಗೆ…

Telengana New CM: ತೆಲಂಗಾಣದ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಪಕ್ಷದ 12 ಮಂದಿ ಸಚಿವರೊಂದಿಗೆ ಪ್ರಮಾಣ ವಚನ ಸ್ವೀಕರಿಸಿದರು

Telengana New CM

Telengana New CM: ತೆಲಂಗಾಣದ ನೂತನ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಅವರು ಡಿಸೆಂಬರ್ 7 ಗುರುವಾರ ಮಧ್ಯಾಹ್ನ ಪ್ರಮಾಣ ವಚನ ಸ್ವೀಕರಿಸಿದರು. ಅದ್ದೂರಿಯಾಗಿ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ರೇವಂತ್ ರೆಡ್ಡಿ ಹಾಗೂ 12 ಕಾಂಗ್ರೆಸ್ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ತೆಲಂಗಾಣ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, 119 ಸ್ಥಾನಗಳ ಪೈಕಿ 69 ಸ್ಥಾನಗಳನ್ನು…

Cyclone Maichang: ಮಿಚಾಂಗ್ ಚಂಡಮಾರುತದಿಂದ ಚೆನ್ನೈ ಬಹುತೇಕ ಆವೃತ, ಸಾವಿನ ಸಂಖ್ಯೆ 8ಕ್ಕೆ ಏರಿಕೆ

Cyclone Maichang

Cyclone Maichang: ಮೈಚಾಂಗ್ ಚಂಡಮಾರುತದ ಪ್ರಭಾವದಿಂದ ತಮಿಳುನಾಡು, ಆಂಧ್ರಪ್ರದೇಶ ಮತ್ತು ಪುದುಚೇರಿ ಕರಾವಳಿಯಲ್ಲಿ ಭಾರಿ ಮಳೆಯಾಗುತ್ತಿದೆ, ಈ ಮಳೆಗೆ ಚೆನ್ನೈನಲ್ಲಿ ಎಂಟು ಜನರು ಸಾವನ್ನಪ್ಪಿದ್ದಾರೆ ಮತ್ತು ಆಂಧ್ರದ ಎಂಟು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಅವರು ಎಚ್ಚರಿಸಿದ್ದಾರೆ. ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ ಮೈಚಾಂಗ್ ಚಂಡಮಾರುತ ಶೀಘ್ರದಲ್ಲೇ ಆಂಧ್ರಪ್ರದೇಶದ ಕರಾವಳಿ ಭಾಗದಲ್ಲಿ ಬಾ ಪಟ್ಲಾಗೆ ಅಪ್ಪಳಿಸುವ ಸಾಧ್ಯತೆಯಿದೆ, ಚೆನ್ನೈನಲ್ಲಿಯೂ…

Gold Rate Today in Bangalore: ನ. 17 ರಂದು ಚಿನ್ನ & ಬೆಳ್ಳಿ ಬೆಲೆಯಲ್ಲಿ ಏರಿಕೆ, ಎಷ್ಟಿದೆ ನೋಡಿ

Gold Rate Today in Bangalore

Gold Rate Today in Bangalore: ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇಂದು 22ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 5,655 ಕ್ಕೆ ನಿಗದಿಯಾಗಿದ್ದು, 24ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಕಳೆದ 10 ದಿನಗಳಲ್ಲಿ ಗರಿಷ್ಠ ಮಟ್ಟ ತಲುಪಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,169 ರೂಪಾಯಿ ನಿಗದಿಯಾಗಿದೆ, ಇಂದು ಸಂಜೆ…

Koppala: ಕೊಪ್ಪಳದ ಈ ಭಾಗದ ರೈತರಿಗೆ ಮಳೆರಾಯನ ಭಯ ಏಕೆ?

Koppala

Koppala: ಈ ಬಾರಿ ರಾಜ್ಯದ ಜನತೆ ಮಳೆಯ ಕೃಪೆಯಿಂದ ವಂಚಿತವಾಗಿದ್ದು, ಇರುವ ಅಲ್ಪಸ್ವಲ್ಪ ಜಲ ಸಂಪನ್ಮೂಲದಲ್ಲಿ ಭತ್ತ ಬೆಳೆಯಲು ಕೊಪ್ಪಳದ ಗಂಗಾವತಿ ಭಾಗದ ರೈತರು ನಿರ್ಧರಿಸಿದರು, ಅದರಂತೆ ಇದೀಗ ಇನ್ನೇನು ಬೆಳೆ ಕಟಾವಿನ ಹಂತಕ್ಕೆ ಬಂದಿದ್ದು ಈ ಭಾಗದ ರೈತರಿಗೆ ಇದೀಗ ಮಳೆಯ ಭಯ ಆವರಿಸಿದೆ. ಕಳೆದ ನಾಲ್ಕೈದು ದಿನಗಳಿಂದ ರಾಜ್ಯದಲ್ಲಿ ಮಳೆಯ ವಾತಾವರಣ ಸೃಷ್ಟಿಯಾಗಿದ್ದು…