Category ಬೆಂಗಳೂರು

Peenya flyover: ಪೀಣ್ಯ ಮೇಲ್ಸೇತುವೆಯಲ್ಲಿ ಮತ್ತೆ ಘನ ವಾಹನಗಳ ಸಂಚಾರ ನಿರ್ಬಂಧ ಹೇರುವ ಸಾಧ್ಯತೆ!

Peenya flyover

Peenya flyover: ಕಳೆದ ಎರಡೂವರೆ ವರ್ಷಗಳಿಂದ ಪೀಣ್ಯ ಮೇಲ್ಸೇತುವೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಸೋಮವಾರದಿಂದ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ನಿರ್ವಹಣೆಗಾಗಿ ಪ್ರತಿ ಶುಕ್ರವಾರ ವಾಹನಗಳು ತೆರಳುವಂತಿಲ್ಲ. ಇದು ನೂರೆಂಟು ಅನುಮಾನಗಳಿಗೆ ಕಾರಣವಾಗಿದೆ. ಮೇಲ್ಸೇತುವೆ ಸಂಪೂರ್ಣ ಸಿದ್ಧವಾಗಿಲ್ಲ, ಇನ್ನು ಪರೀಕ್ಷೆ ನಡೆಯುತ್ತಿದ್ದು, ಮತ್ತೆ ಫ್ಲೈ ಓವರ್ ಬಂದ್ ಆಗಲಿದೆಯೇ ಎಂಬ ಅನುಮಾನ ಕಾಡುತ್ತಲೇ ಇದೆ. ಬೆಂಗಳೂರು…

Rain Forecast in Bangalore: ರಾಜ್ಯ ರಾಜಧಾನಿಯಲ್ಲಿ ಕೇವಲ 1 ಗಂಟೆ ಸುರಿದ ಧಾರಾಕಾರ ಮಳೆಗೆ ನಗರದ ರಸ್ತೆಗಳು ಜಲಾವೃತ

Rain Forecast in Bangalore

Rain Forecast in Bangalore: ಬೆಂಗಳೂರಿನಾದ್ಯಂತ ಧಾರಾಕಾರ ಮಳೆಯಿಂದಾಗಿ ರಸ್ತೆಗಳ ಮೇಲೆ ಭಾರೀ ನೀರು ಹರಿದು ನಗರದ ವಿವಿಧೆಡೆ ಸಂಚಾರ ದಟ್ಟಣೆ ಉಂಟಾಗಿದೆ. ಮರಗಳು ಬಿದ್ದು ವಾಹನಗಳಿಗೆ ಹಾನಿಯಾಗಿದೆ. ನಾಗವಾರ ಜಂಕ್ಷನ್‌ನಲ್ಲಿ ನೀರು ನಿಂತ ಪರಿಣಾಮ ಟ್ಯಾನರಿ ರಸ್ತೆಯಲ್ಲಿ ವಾಹನ ಸವಾರರು ಪರದಾಡುವಂತಾಯಿತು. ಬೆಂಗಳೂರು(ಆ.01):  ನಗರದಲ್ಲಿ ಬುಧವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಬಿಸಿಲು ಮತ್ತು ಮೋಡ ಕವಿದ…

Bangalore Traffic Police: ಬೆಂಗಳೂರು ಟ್ರಾಫಿಕ್ ಪೊಲೀಸರಿಂದ ಕಾರ್ಯಾಚರಣೆ, ಕಳೆದ 6 ತಿಂಗಳಲ್ಲಿ ಸಂಚಾರ ಉಲ್ಲಂಘನೆಗಾಗಿ 1390 ಡಿಎಲ್ ಅಮಾನತು!

Bangalore Traffic Police

Bangalore Traffic Police: ಸಂಚಾರ ನಿಯಮ ಉಲ್ಲಂಘಿಸುವವರಿಗೆ ಕಠಿಣ ಸಂದೇಶ ರವಾನಿಸಲು ಬೆಂಗಳೂರು ಸಂಚಾರ ಪೊಲೀಸರು ಆರು ತಿಂಗಳಲ್ಲಿ ಒಟ್ಟು 1390 ಡಿಎಲ್‌ಗಳನ್ನು ಅಮಾನತುಗೊಳಿಸಿದ್ದಾರೆ. ಈ ರೀತಿ ನಿಯಮ ಉಲ್ಲಂಘನೆಯಿಂದ ಹೆಚ್ಚು ಅಪಘಾತಗಳು ಸಂಭವಿಸುತ್ತಿದ್ದು, ಜನರ ಜೀವಕ್ಕೆ ಅಪಾಯವಿದೆ. ಡಿಎಲ್ ಅಮಾನತಿಗೆ ಮುಖ್ಯ ಕಾರಣಗಳು ಇಲ್ಲಿವೆ. ಬೆಂಗಳೂರು: ಬೆಂಗಳೂರಿನಲ್ಲಿ ಸಂಚಾರಿ ಪೊಲೀಸರು ಎಷ್ಟೇ ಕಟ್ಟುನಿಟ್ಟಿನ ಕ್ರಮ…

New rule for Bangalore malls: ಬೆಂಗಳೂರು ಮಾಲ್‌ಗಳಿಗೆ ಶೀಘ್ರದಲ್ಲೇ ಹೊಸ ನಿಯಮ

New rule for Bangalore malls

New rule for Bangalore Malls: ಸಮಾನತೆಯನ್ನು ಉತ್ತೇಜಿಸುವ ಕ್ರಮದಲ್ಲಿ, ಬೆಂಗಳೂರಿನ ಎಲ್ಲಾ ಮಾಲ್‌ಗಳಿಗೆ ಹೊಸ ನಿಯಮಗಳನ್ನು ರೂಪಿಸಲು ನಿಗಮವು ಸಿದ್ಧವಾಗಿದೆ. ಈ ಹಿಂದೆ ಜಿಟಿ ಮಾಲ್ ಗೆ ಪಂಚೆ ಹಾಕಿಕೊಂಡು ಬಂದ ರೈತ ಫಕೀರಪ್ಪಗೆ ಅವಕಾಶ ನೀಡದ ಪ್ರಕರಣ ಭಾರೀ ಸದ್ದು ಮಾಡಿತ್ತು. ಆಸ್ತಿ ತೆರಿಗೆ ಬಾಕಿ ಇರುವ ಕಾರಣ ಜಿಟಿ ಮಾಲ್‌ಗೂ ಬೀಗ…

Bangalore Second Airport: ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ಶೀಘ್ರದಲ್ಲೇ ಆರಂಭ

Bangalore Second Airport

Bangalore Second Airport: ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಹೆಚ್ಚು ಟ್ರಾಫಿಕ್ ಕಂಡು ಬರುತ್ತಿರುವುದರಿಂದ ಕರ್ನಾಟಕ ಸರ್ಕಾರವು ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆಸಜ್ಜಾಗಿದೆ. ಬೆಂಗಳೂರು: ಬೆಂಗಳೂರಿಗೆ ಕರ್ನಾಟಕ ಸರ್ಕಾರವು ಹೊಸ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಲು ಯೋಜನೆಗಳನ್ನು ಪ್ರಾರಂಭಿಸಿದ್ದು, ಮೆಗಾ ಯೋಜನೆಗಾಗಿ ಆರು ಸಂಭಾವ್ಯ ಸ್ಥಳಗಳನ್ನು ಗುರುತಿಸಿದೆ. ಹೊಸೂರಿನಲ್ಲಿ 2,000 ಎಕರೆ ವಿಸ್ತೀರ್ಣದ ವಿಮಾನ ನಿಲ್ದಾಣವನ್ನು ನಿರ್ಮಿಸುವ…

Nagasandra-Madavara Route: ನಮ್ಮ ಮೆಟ್ರೋ ನಾಗಸಂದ್ರ-ಮಾದಾವರ ಮಾರ್ಗದ ನಡುವೆ ಆ.6 ರಿಂದ ಮೆಟ್ರೋ ಪ್ರಾಯೋಗಿಕ ಚಾಲನೆ ಆರಂಭ

Nagasandra-Madavara Route

Nagasandra-Madavara Route: ಪ್ರಯಾಣಿಕರಿಗೆ ಸಂಪರ್ಕ ಮತ್ತು ಅನುಕೂಲತೆಯನ್ನು ಹೆಚ್ಚಿಸುವ ಉದ್ದೇಶದಿಂದ ಮೆಟ್ರೋ ಸೇವೆಯು ತನ್ನ ವ್ಯಾಪ್ತಿಯನ್ನು ಹೊಸದಕ್ಕೆ ವಿಸ್ತರಿಸಲು ಸಜ್ಜಾಗಿದೆ. ಬೆಂಗಳೂರು ಮೆಟ್ರೋ ಹೊಸ ಹಂತದ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು  ಆಗಸ್ಟ್ 6 ರಿಂದ ನಾಗಸಂದ್ರದಿಂದ ಮಾದಾವರವರೆಗಿನ ಗ್ರೀನ್ ಲೈನ್ ವಿಸ್ತರಿತ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ಆರಂಭಿಸಲಿದೆ.  ಬೆಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ ಬೆಂಗಳೂರು ಮೆಟ್ರೊ ರೈಲು ನಿಗಮ…

Signalless Corridor in Bangalore: ಬೆಂಗಳೂರು ಸಂಚಾರಕ್ಕೆ ಶೀಘ್ರ ಪರಿಹಾರ, ಈ ಮಾರ್ಗಗಳಲ್ಲಿ ಬರಲಿದೆ 17 ಸಿಗ್ನಲ್ ರಹಿತ ಕಾರಿಡಾರ್

Signalless Corridor in Bangalore

Signalless Corridor in Bangalore: ಸಂಚಾರ ದಟ್ಟಣೆಗೆ ಹೆಸರಾದ ಬೆಂಗಳೂರಿಗೆ ಕೊನೆಗೂ ಟ್ರಾಫಿಕ್ ಸಮಸ್ಯೆಗೆ ಕೊಂಚ ರಿಲೀಫ್ ಸಿಕ್ಕಿದೆ.ಸರ್ಕಾರ ಏನೇನು ಕಸರತ್ತುಗಳನ್ನು ಮಾಡಿದರೂ  ಸುರಂಗ ಮಾರ್ಗ ಯೋಜನೆ, ಡಬಲ್ ಡೆಕ್ಕರ್ ಫ್ಲೈಓವರ್ ಹೀಗೆ ಅನೇಕ ಯೋಜನೆಗಳಿದ್ದರು  ಟ್ರಾಫಿಕ್ ಸಮಸ್ಯೆ ಬಗೆ ಹರಿಸಲು ಇದೀಗ ನಗರದಾದ್ಯಂತ 17 ಸಿಗ್ನಲ್-ಮುಕ್ತ ಕಾರಿಡಾರ್‌ಗಳನ್ನು ರಚಿಸಲು ಮಹತ್ವಾಕಾಂಕ್ಷೆಯ ಯೋಜನೆಯನ್ನು ಕರ್ನಾಟಕ ಸರ್ಕಾರವು…

Training for BMTC Drivers: ಬೆಂಗಳೂರು ಸಂಚಾರ ಪೊಲೀಸರಿಂದ ಬಿಎಂಟಿಸಿ ಚಾಲಕರಿಗೆ ವಿಶೇಷ ತರಬೇತಿ; ತಗ್ಗಲಿದೆ ಅಪಘಾತ, ಇಲ್ಲಿದೆ ಮಾಹಿತಿ

Training for BMTC Drivers

Training for BMTC Drivers: ಅಪಘಾತಗಳ ಹೆಚ್ಚಳದಿಂದ ಬಿಎಂಟಿಸಿ ಚಾಲಕರು ತಮ್ಮ ಖ್ಯಾತಿಯನ್ನು ಹಾಳು ಮಾಡಿಕೊಂಡಿದ್ದರು. ಆದರೆ ಇದೀಗ ಸಂಚಾರಿ ಪೊಲೀಸರ ವಿಶೇಷ ತರಬೇತಿ ಪಡೆದು ಅಪಘಾತ ಮುಕ್ತ ಮಾಡುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿದೆ. ಕಳೆದ ಆರು ತಿಂಗಳಿಂದ ಈ ವಿಶೇಷ ತರಬೇತಿ ಆರಂಭಿಸಲಾಗಿದ್ದು, ಪ್ರತಿದಿನ 50 ಜನರಂತೆ 12 ಸಾವಿರ ಬಿಎಂಟಿಸಿ ಬಸ್ ಚಾಲಕರಿಗೆ ತರಬೇತಿ…

Bengaluru-Mysore highway: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಜಿಎನ್​ಎಸ್​ಎಸ್ ಪ್ರಾಯೋಗಿಕ ಅಳವಡಿಕೆ: ತೆರವಾಗುತ್ತ ಟೋಲ್ ಬೂತ್?

Bengaluru-Mysore highway

Bengaluru-Mysore highway: ತಂತ್ರಜ್ಞಾನದ ಜೊತೆ ವೇಗವಾಗಿ ಬೆಳೆಯುತ್ತಿರುವ ಜಗತ್ತಿನಲ್ಲಿ ಹೊಸ ಸೇರ್ಪಡೆಯಾಗಿ ಈಗ ಜಾಗತಿಕ ನ್ಯಾವಿಗೇಷನ್ ಉಪಗ್ರಹ ವ್ಯವಸ್ಥೆ (ಜಿಎನ್‌ಎಸ್‌ಎಸ್) ಸೇರ್ಪಡೆಯಾಗುತ್ತ ಸಾಗುತ್ತಿದೆ. ಮಹತ್ವದ ಬೆಳವಣಿಗೆಯೊಂದರಲ್ಲಿ, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿನ ಟೋಲ್ ಬೂತ್‌ಗಳನ್ನು ತೆಗೆದುಹಾಕುವ ಯೋಜನೆಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಪ್ರಕಟಿಸಿದೆ.  ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್ ಬೂತ್‌ಗಳನ್ನು ರದ್ದುಪಡಿಸುವುದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಪುನರಾವರ್ತಿತ…

Cheat For Tomato Trader: ಟೊಮೆಟೊ ವ್ಯಾಪಾರಿಗೆ 30 ಲಕ್ಷ ರೂಪಾಯಿ! ಹಣದ ಬದಲು ಬಿಳಿ ಹಾಳೆ ಕಳಿಸಿ ವಂಚನೆ

Cheat For Tomato Trader

Cheat For Tomato Trader: ಇತ್ತೀಚೆಗೆ ವ್ಯಾಪಾರಿಯೊಬ್ಬರು ತಾವು ಬೆಳೆದ ಟೊಮೆಟೊವನ್ನು ಪಶ್ಚಿಮ ಬಂಗಾಳದ ಸಿಲಿಗುರಿ ಮಾರುಕಟ್ಟೆಗೆ ರಫ್ತು ಮಾಡಿದ್ದರು. ವ್ಯಾಪಾರಿಗೆ ಟೊಮೆಟೊ ಆಮದು ಮಾಡಿಕೊಂಡ ಪಶ್ಚಿಮ ಬಂಗಾಳದ ವ್ಯಾಪಾರಿಯಿಂದ 30 ಲಕ್ಷ ರೂ ಹಣವನ್ನು ನೀಡದೆ ವಂಚಿಸಿದ್ದಾರೆ.  ಹಣದ ಬದಲು ಬಿಳಿ ಹಾಳೆಗಳನ್ನು ಕಳುಹಿಸಿರುವುದು ಅಚ್ಚರಿಯ ಸುದ್ದಿಯಾಗಿತ್ತು. ಇದನ್ನು ಕಂಡ ವ್ಯಾಪಾರಿ ಬೆಚ್ಚಿಬಿದ್ದು ಬೆಂಗಳೂರು…