Gold Rate Today in Bangalore: ಅ. 26 ರಂದು ಚಿನ್ನ & ಬೆಳ್ಳಿ ಬೆಲೆಯಲ್ಲಿ ಏರಿಕೆ, ಎಷ್ಟಿದೆ ನೋಡಿ

Gold Rate Today in Bangalore: ಅಕ್ಟೋಬರ್ 26 ರಂದು ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಮೇಲೆ ಪ್ರತಿ ಗ್ರಾಂ ಚಿನ್ನದ ಬೆಲೆ 10 ರೂ.ಗಳಷ್ಟು ಏರಿಕೆಯಾಗಿ 5,665 ರೂ.ಗೆ ಮತ್ತು 24 ಕ್ಯಾರೆಟ್ ಅಪರಂಜಿ ಚಿನ್ನದ ಮೇಲೆ 10 ರೂ.ಗಳಷ್ಟು ಹೆಚ್ಚಳ ಕಂಡಿದ್ದು 6,180 ರೂ. ನಿಗದಿಯಾಗಿದೆ, ಇಂದು ಸಂಜೆಯ ವೇಳೆಗೆ ಚಿನ್ನದ ಬೆಲೆಯಲ್ಲಿ ಎಷ್ಟು ಬದಲಾವಣೆಯಾಗಲಿದೆ ಎಂದು ಕಾದು ನೋಡ ಬೇಕಿದೆ.

ಕಳೆದ ಹತ್ತು ದಿನಗಳಲ್ಲಿ ಬೆಂಗಳೂರಿನಲ್ಲಿ ಚಿನ್ನದ ಬೆಲೆ ಗರಿಷ್ಠ ಏರಿಕೆ ಕಂಡಿದ್ದು, ಇಂದಿನ ಚಿನ್ನದ ಬೆಲೆಯಲ್ಲಿ ಚಿನ್ನದ ಬೆಲೆ ಹೇಗೆ ವ್ಯತ್ಯಾಸವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

Gold Rate Today in Bangalore

Bangalore, October 26: ಇತರ ಪ್ರಮುಖ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಹೆಚ್ಚಿನ ಏರಿಕೆ ಕಂಡುಬಂದಿಲ್ಲ, ಹೀಗಾಗಿ ಇಂದಿನ 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,180 ರೂ. ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 5,665 ರೂ.ಗೆ ನಿಗದಿಯಾಗಿದೆ. ಇಂದಿನ ಸಂಜೆಯ ವೇಳೆಗೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಇದನ್ನೂ ಓದಿ; ಅ. 25 ಇಂದಿನ ಚಿನ್ನದ ಬೆಲೆಯಲ್ಲಿ ಸ್ಥಿರತೆ! ಎಷ್ಟಿದೆ ಈಗಲೇ ನೋಡಿ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 56,650 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 61,800 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 740 ರೂ

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ! 

ಚೆನ್ನೈ: 

ತಮಿಳುನಾಡಿನ ಪ್ರಮುಖ ನಗರವಾದ ಚೆನ್ನೈನಲ್ಲಿ 22ಕ್ಯಾರೆಟ್ ಚಿನ್ನ ಇಂದು ಪ್ರತಿ ಗ್ರಾಂಗೆ 45 ರೂಪಾಯಿ ಏರಿಕೆ ಕಂಡು 5,700 ರೂಪಾಯಿಗೆ ತಲುಪಿದೆ ಮತ್ತು 24ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಪ್ರತಿ ಗ್ರಾಂಗೆ 51 ರೂಪಾಯಿ ಏರಿಕೆಯಾಗಿ ಇಂದು 6,220 ರೂಪಾಯಿಗಳಿಗೆ ತಲುಪಿದೆ.

ಮುಂಬೈ:

ಮುಂಬೈನಲ್ಲಿ ಚಿನ್ನದ ಬೆಲೆ ಇಂದು ಸ್ವಲ್ಪ ಏರಿಕೆ ಕಂಡಿದ್ದು, 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 15 ರೂಪಾಯಿ ಏರಿಕೆಯಾಗಿ ಪ್ರತಿ ಗ್ರಾಂಗೆ 5,680 ರೂಪಾಯಿ ತಲುಪಿದೆ ಮತ್ತು 24 ಕ್ಯಾರಟ್ ಚಿನ್ನವು ಗ್ರಾಂಗೆ 16 ರೂಪಾಯಿ ಏರಿಕೆಯಾಗಿ 6,196 ರೂಪಾಯಿಗಳಿಗೆ ತಲುಪಿದೆ, ಆದ್ದರಿಂದ ಸಂಜೆಯ ವೇಳೆಗೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ):

  • ಮಲೇಷ್ಯಾ: 2,980 ರಿಂಗಿಟ್ (51,853 ರುಪಾಯಿ)
  • ದುಬೈ: 2,207.50 ಡಿರಾಮ್ (49,994 ರುಪಾಯಿ)
  • ಅಮೆರಿಕ: 605 ಡಾಲರ್ (50,320 ರುಪಾಯಿ)
  • ಸಿಂಗಾಪುರ: 840 ಸಿಂಗಾಪುರ್ ಡಾಲರ್ (51,014 ರುಪಾಯಿ)
  • ಕತಾರ್: 2,280 ಕತಾರಿ ರಿಯಾಲ್ (52,006 ರೂ)
  • ಸೌದಿ ಅರೇಬಿಯಾ: 2,280 ಸೌದಿ ರಿಯಾಲ್ (50,552 ರುಪಾಯಿ)
  • ಓಮನ್: 240 ಒಮಾನಿ ರಿಯಾಲ್ (51,852 ರುಪಾಯಿ)
  • ಕುವೇತ್: 190.50 ಕುವೇತಿ ದಿನಾರ್ (51,229 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

ಬೆಂಗಳೂರು: 7,400 ರೂ

ಚೆನ್ನೈ: 7,750 ರೂ

ಮುಂಬೈ: 7,460 ರೂ

ದೆಹಲಿ: 7,460 ರೂ

ಕೋಲ್ಕತಾ: 7,460 ರೂ

ಕೇರಳ: 7,750 ರೂ

ಅಹ್ಮದಾಬಾದ್: 7,460 ರೂ

ಜೈಪುರ್: 7,460 ರೂ

ಲಕ್ನೋ: 7,460 ರೂ

ಭುವನೇಶ್ವರ್: 7,750 ರೂ

ಅಮೆರಿಕದಲ್ಲಿ ಬ್ಯಾಂಕ್ ಬಡ್ಡಿ ದರ ಹೆಚ್ಚಾಗಬಹುದು ಎಂಬ ಆತಂಕ ಈ ಚಿನ್ನದ ಬೆಲೆ ಇಳಿಕೆಗೆ ಕಾರಣವಾಗಿದೆ. ತಜ್ಞರ ಪ್ರಕಾರ, ಈಗ ಚಿನ್ನದ ಬೆಲೆ ಇಳಿಕೆಯಾಗುತ್ತಿದೆ, ಆದರೆ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯಾಗುವ ನಿರೀಕ್ಷೆಯಿದೆ. ಮುಂದಿನ ವರ್ಷದಲ್ಲಿ ಚಿನ್ನದ ಬೆಲೆ 70 ಸಾವಿರದ ಗಡಿ ದಾಟಬಹುದು ಎಂದು ಹೇಳಲಾಗುತ್ತಿದೆ.

Latest Trending

ಸೂಚನೆ: [ಮೇಲಿನ ಚಿನ್ನದ ದರಗಳು ಸೂಚಕವಾಗಿವೆ ಮತ್ತು GST, TCS ಮತ್ತು ಇತರ ಲೆವಿಗಳನ್ನು ಒಳಗೊಂಡಿರುವುದಿಲ್ಲ. ನಿಖರವಾದ ದರಗಳಿಗಾಗಿ ನಿಮ್ಮ ಸ್ಥಳೀಯ ಆಭರಣವನ್ನು ಸಂಪರ್ಕಿಸಿ, ಅಥವಾ ನಿಗದಿತ ಸಮಯದಲ್ಲಿ ಬೆಲೆಯನ್ನು ಪರೀಕ್ಷಿಸಿ].

Follow us on Instagram Bangalore Today

Leave a Reply

Your email address will not be published. Required fields are marked *