Get flat 10% off on Wonderla Entry Tickets | Use coupon code "BTWONDER".
Wayanad landslides: ಕೇರಳದ ವಯನಾಡ್ ಭೂಕುಸಿತ ದುರಂತಕ್ಕೆ: 275 ಸಾವು, 240 ನಾಪತ್ತೆ
Wayanad Landslides: ದೇವರ ಸ್ವಂತ ನಾಡು ಎಂದು ಕರೆಯಲ್ಪಡುವ ತನ್ನ ರುದ್ರರಮಣೀಯ ಭೂದೃಶ್ಯಗಳ ನೈಸರ್ಗಿಕ ಅದ್ಭುತಗಳ ನಿಧಿಯಾಗಿದ್ದ ಕೇರಳ ರಾಜ್ಯದ ವಯನಾಡಿನ ಚೂರಲ್ಮಲಾ ಮತ್ತು ಮುಂಡಕ್ಕೈ ಎಂಬ ಅವಳಿ ಗ್ರಾಮಗಳಿಗೆ ಭೂಕುಸಿತಗಳು ಬಂದು ಅಪ್ಪಳಿಸಿದ್ದು 275 ಮಂದಿಯನ್ನು ಬಲಿಪಡೆದಿದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಂದಿ ನಾಪತ್ತೆಯಾಗಿದ್ದು ಸಾವಿನ ಸಂಖ್ಯೆ ಹೆಚ್ಚುವ ಆತಂಕ ಮನೆಮಾಡಿದೆ.ನೆಲಸಮವಾಗಿರುವ ಮನೆಗಳು, ಜಖಂಗೊಂಡ…