Get flat 10% off on Wonderla Entry Tickets | Use coupon code "BTWONDER".
Signalless Corridor in Bangalore: ಬೆಂಗಳೂರು ಸಂಚಾರಕ್ಕೆ ಶೀಘ್ರ ಪರಿಹಾರ, ಈ ಮಾರ್ಗಗಳಲ್ಲಿ ಬರಲಿದೆ 17 ಸಿಗ್ನಲ್ ರಹಿತ ಕಾರಿಡಾರ್
Signalless Corridor in Bangalore: ಸಂಚಾರ ದಟ್ಟಣೆಗೆ ಹೆಸರಾದ ಬೆಂಗಳೂರಿಗೆ ಕೊನೆಗೂ ಟ್ರಾಫಿಕ್ ಸಮಸ್ಯೆಗೆ ಕೊಂಚ ರಿಲೀಫ್ ಸಿಕ್ಕಿದೆ.ಸರ್ಕಾರ ಏನೇನು ಕಸರತ್ತುಗಳನ್ನು ಮಾಡಿದರೂ ಸುರಂಗ ಮಾರ್ಗ ಯೋಜನೆ, ಡಬಲ್ ಡೆಕ್ಕರ್ ಫ್ಲೈಓವರ್ ಹೀಗೆ ಅನೇಕ ಯೋಜನೆಗಳಿದ್ದರು ಟ್ರಾಫಿಕ್ ಸಮಸ್ಯೆ ಬಗೆ ಹರಿಸಲು ಇದೀಗ ನಗರದಾದ್ಯಂತ 17 ಸಿಗ್ನಲ್-ಮುಕ್ತ ಕಾರಿಡಾರ್‌ಗಳನ್ನು ರಚಿಸಲು ಮಹತ್ವಾಕಾಂಕ್ಷೆಯ ಯೋಜನೆಯನ್ನು ಕರ್ನಾಟಕ ಸರ್ಕಾರವು…