Get flat 10% off on Wonderla Entry Tickets | Use coupon code "BTWONDER".
Nice Road Speed Limit: ನೈಸ್ ರಸ್ತೆಯಲ್ಲಿ ಲೇನ್ ಉಲ್ಲಂಘನೆ, ಅತಿವೇಗದ ಚಾಲನೆ ಬಗ್ಗೆ ಎಚ್ಚರ; ಲೇಸರ್ ಟ್ರ್ಯಾಕ್ ಗನ್ ಅಳವಡಿಕೆ

Nice Road Speed Limit: ಬೆಂಗಳೂರು ಟ್ರಾಫಿಕ್ ಪೊಲೀಸರು ನೈಸ್ ರಸ್ತೆಯಲ್ಲಿ ಅತಿವೇಗ ಮತ್ತು ಲೇನ್ ಶಿಸ್ತು ಕಾಪಾಡದವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದಾರೆ. ಲೇಸರ್ ಟ್ರ್ಯಾಕ್ ಗನ್ ಮೂಲಕ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಶಿಕ್ಷೆ ವಿಧಿಸುವ ಕಾರ್ಯಾಚರಣೆ ಈಗಾಗಲೇ ಆರಂಭವಾಗಿದೆ. ಹಾಗಾದರೆ ಯಾವ ವಾಹನದ ವೇಗದ ಮಿತಿ ಎಷ್ಟು? ಯಾವ ಪಥದಲ್ಲಿ ಯಾವ ವಾಹನ…