Get flat 10% off on Wonderla Entry Tickets | Use coupon code "BTWONDER".
Cheat For Tomato Trader: ಟೊಮೆಟೊ ವ್ಯಾಪಾರಿಗೆ 30 ಲಕ್ಷ ರೂಪಾಯಿ! ಹಣದ ಬದಲು ಬಿಳಿ ಹಾಳೆ ಕಳಿಸಿ ವಂಚನೆ
Cheat For Tomato Trader: ಇತ್ತೀಚೆಗೆ ವ್ಯಾಪಾರಿಯೊಬ್ಬರು ತಾವು ಬೆಳೆದ ಟೊಮೆಟೊವನ್ನು ಪಶ್ಚಿಮ ಬಂಗಾಳದ ಸಿಲಿಗುರಿ ಮಾರುಕಟ್ಟೆಗೆ ರಫ್ತು ಮಾಡಿದ್ದರು. ವ್ಯಾಪಾರಿಗೆ ಟೊಮೆಟೊ ಆಮದು ಮಾಡಿಕೊಂಡ ಪಶ್ಚಿಮ ಬಂಗಾಳದ ವ್ಯಾಪಾರಿಯಿಂದ 30 ಲಕ್ಷ ರೂ ಹಣವನ್ನು ನೀಡದೆ ವಂಚಿಸಿದ್ದಾರೆ. ಹಣದ ಬದಲು ಬಿಳಿ ಹಾಳೆಗಳನ್ನು ಕಳುಹಿಸಿರುವುದು ಅಚ್ಚರಿಯ ಸುದ್ದಿಯಾಗಿತ್ತು. ಇದನ್ನು ಕಂಡ ವ್ಯಾಪಾರಿ ಬೆಚ್ಚಿಬಿದ್ದು ಬೆಂಗಳೂರು…