Tag BMTC

BMTC: ಬಿಎಂಟಿಸಿ ಮೂಲಕ ಕೋರಮಂಗಲಕ್ಕೆ ತೆರಳುವ ಪ್ರಯಾಣಿಕರಿಗೆ ಸಂತಸದ ಸುದ್ದಿ, 2 ಹೊಸ ಮಾರ್ಗಗಳು ಮತ್ತು ನಾನ್ ಎಸಿ ಬಸ್ ಇಲ್ಲಿದೆ, ಸಂಪೂರ್ಣ ಮಾಹಿತಿ!

BMTC New Buses to koramangala

Bangalore, July 07, 2024: ಬೆಂಗಳೂರು ಮೆಜೆಸ್ಟಿಕ್‌ನಿಂದ ಕೋರಮಂಗಲಕ್ಕೆ ಪ್ರಯಾಣಿಸಲು ಎರಡು ಹೊಸ ಮಾರ್ಗಗಳನ್ನು ಪರಿಚಯಿಸುವ ಮೂಲಕ ಬೆಂಗಳೂರಿನಿಂದ ಕೋರಮಂಗಲಕ್ಕೆ ಪ್ರಯಾಣಿಸುವ ಎಲ್ಲ ಪ್ರಯಾಣಿಕರಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಶುಭ ಸುದ್ದಿ ನೀಡಿದೆ. ಸಂಪರ್ಕವನ್ನು ಸುಧಾರಿಸಲು ಹೊಸ ನಾನ್-ಎಸಿ ಬಸ್ಸುಗಳನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಬಸ್‌ಗಳು ರಾಮಮೂರ್ತಿನಗರ ಸೇತುವೆಯಿಂದ ಬೆಳಗ್ಗೆ 7:40ಕ್ಕೆ ಹೊರಡಲಿದ್ದು, ಕೊನೆಯ…

BMTC: ಬಿಎಂಟಿಸಿಯ ಶೇ. 50% ರಷ್ಟು ಚಾಲಕರು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ: JICSR ವರದಿ

BMTC

BMTC: ಬೆಂಗಳೂರು ನಗರದ ಜನರು ತಮ್ಮ ಪ್ರಯಾಣಕ್ಕೆ ಹೆಚ್ಚಾಗಿ ಬಿಎಂಟಿಸಿ ಬಸ್‌ಗಳನ್ನು ಬಳಸುತ್ತಾರೆ ಮತ್ತು ಪ್ರತಿದಿನ ಬಿಎಂಟಿಸಿ ಲಕ್ಷಾಂತರ ಜನರಿಗೆ ಸಾರಿಗೆ ಸೌಲಭ್ಯವನ್ನು ಒದಗಿಸುತ್ತದೆ ಆದರೆ ಪ್ರಯಾಣಿಕರನ್ನು ಸುರಕ್ಷಿತವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕರೆದೊಯ್ಯುವ ಮಹಾನಗರ ಸಾರಿಗೆ ಸಂಸ್ಥೆಯ ಚಾಲಕರು ಸುರಕ್ಷಿತವಾಗಿಲ್ಲ ಎಂಬ ಮಾಹಿತಿ ಬಹಿರಂಗವಾಗಿದೆ. ಏಕೆಂದರೆ ಬಿಎಂಟಿಸಿ ಚಾಲಕರು ಹೃದಯ ಸಂಬಂಧಿ ಕಾಯಿಲೆಗಳಿಂದ…

BMTC: ಬಿಎಂಟಿಸಿ ಬೆಂಗಳೂರಿನ 500 ಬಸ್ ಶೆಲ್ಟರ್‌ಗಳಲ್ಲಿ ಸ್ವಯಂಚಾಲಿತ ಡಿಜಿಟಲ್ ಬೋರ್ಡ್ ಅಳವಡಿಕೆ

BMTC

BMTC: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಬೆಂಗಳೂರಿನ 500 ಬಸ್ ಶೆಲ್ಟರ್‌ಗಳಲ್ಲಿ ಹೊಸ ಆಟೋಮ್ಯಾಟಿಕ್‌ ಡಿಜಿಟಲ್ ಬೋರ್ಡ್‌ ಮಾಹಿತಿ ವ್ಯವಸ್ಥೆಯನ್ನು ಅಳವಡಿಸಿದ್ದು, ಬಿಎಂಟಿಸಿ ಪ್ರಯಾಣಿಕರಿಗೆ ಇನ್ನು ಮುಂದೆ ಬಸ್ ಶೆಲ್ಟರ್‌ಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮಾಹಿತಿಯನ್ನು ಪ್ರದರ್ಶಿಸಲಾಗುತ್ತದೆ. Bengaluru October 25; ಬೆಂಗಳೂರಿನ ಜನರಿಗೆ ಅನುಕೂಲವಾಗುವಂತೆ ಬಿಎಂಟಿಸಿಯು ನಗರದ 500 ಬಸ್ ಶೆಲ್ಟರ್‌ಗಳಲ್ಲಿ ಡಿಜಿಟಲ್…

BMTC: ಬಿಎಂಟಿಸಿ ಪ್ರಯಾಣಿಕರಿಗೆ ಸಿಹಿ ಸುದ್ದಿ, BMTC ಬಸ್‌ಗಳಲ್ಲಿ ಈಗ ಹಗಲು ರಾತ್ರಿ ಒಂದೇ ದರ ನಿಗದಿಪಡಿಸಲಾಗಿದೆ

BMTC

Bangalore, 6 September; ರಾತ್ರಿ ಸಂಚರಿಸುವ ಬಿಎಂಟಿಸಿ ಬಸ್ ಗಳ ಹೆಚ್ಚುವರಿ ಟಿಕೆಟ್ ದರವನ್ನು ಕಡಿತಗೊಳಿಸಿ ಹಗಲು ರಾತ್ರಿ ಒಂದೇ ದರ ನಿಗದಿ ಮಾಡುವ ಮೂಲಕ ರಾಜ್ಯ ರಾಜಧಾನಿ ಬೆಂಗಳೂರಿನ ಬಿಎಂಟಿಸಿ ಕಾರ್ಪೊರೇಷನ್ ಬಿಎಂಟಿಸಿ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ಸೆಪ್ಟೆಂಬರ್ 6 ರಿಂದ ಬಿಎಂಟಿಸಿ ಬಸ್‌ಗಳಲ್ಲಿ ಏಕರೂಪದ ಹಗಲು ಮತ್ತು ರಾತ್ರಿ ಟಿಕೆಟ್ ದರವನ್ನು…

BMTC: ಬಿಎಂಟಿಸಿಯಿಂದ ಸೆಪ್ಟೆಂಬರ್ 25 ರಂದು ಅಪ್ಲಿಕೇಶನ್ ಬಿಡುಗಡೆ, ಏನೆಲ್ಲಾ ಸೇವೆಗಳು ಲಭ್ಯ ಎಂಬುದರ ಮಾಹಿತಿ ಇಲ್ಲಿದೆ

BMTC

BMTC: ಬೆಂಗಳೂರು ಮಹಾನಗರ ಸಾರಿಗೆಯ ರಜತ ಮಹೋತ್ಸವ ಆಚರಣೆಯ ಪ್ರಯುಕ್ತ ಸೆಪ್ಟೆಂಬರ್ 25ರಂದು ಬಿಎಂಟಿಸಿ ತನ್ನ ಅಧಿಕೃತ ಮೊಬೈಲ್ ಆಪ್ ಬಿಡುಗಡೆ ಮಾಡಲು ಸಿದ್ಧತೆಯನ್ನು ಮಾಡಿಕೊಂಡಿದೆ. ಪತ್ರಿಕಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತಹ ಕರ್ನಾಟಕದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ರವರು ಬಿಎಂಟಿಸಿ 25ನೇ ವಾರ್ಷಿಕೋತ್ಸವದ ಅಂಗವಾಗಿ ಸೆಪ್ಟೆಂಬರ್ 25ರಂದು ಮೊಬೈಲ್ ಅಪ್ಲಿಕೇಶನ್ ”ನಮ್ಮ ಬಿಎಂಟಿಸಿ” ಅನ್ನು ಅಧಿಕೃತವಾಗಿ…