Get flat 10% off on Wonderla Entry Tickets | Use coupon code "BTWONDER".
Bengaluru Police CCTV: ಬೆಂಗಳೂರು ಪೊಲೀಸರಿಗೆ ಸಿಸಿಟಿವಿ ದೃಶ್ಯಾವಳಿಗಳು ಇನ್ನು ಮುಂದೆ ಅಂಗೈಯಲ್ಲಿ; ಇಲ್ಲಿದೆ ವಿವರ

Bengaluru Police CCTV: ಸಿಲಿಕಾನ್ ಸಿಟಿಯ ಪೊಲೀಸರಿಗೆ ನಗರದ ಮೂಲೆ ಮೂಲೆಯಲ್ಲಿನ ಸಿಸಿಟಿವಿ ದೃಶ್ಯಗಳು ಅಂಗೈನಲ್ಲೇ ಸಿಗಲಿವೆ. ‘ಸೇಫ್ ಸಿಟಿ ಯೋಜನೆ’ಯಡಿ ಬೆಂಗಳೂರಿನಲ್ಲಿ ಅಳವಡಿಸಲಾಗಿರುವ 7,500 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನ ಪೊಲೀಸರು ತ್ವರಿತವಾಗಿ ಮೊಬೈಲ್ ಮೂಲಕವೇ ಪಡೆಯಬಹುದಾದ ‘ಬೆಂಗಳೂರು ಸೇಫ್ ಸಿಟಿ ಫೀಲ್ಡ್ ಆಪರೇಷನ್ ಪ್ಲಾಟ್ ಫಾರ್ಮ್’ ಹೆಸರಿನ ಆ್ಯಪ್‌ವೊಂದನ್ನ ಸಿದ್ಧಪಡಿಸಲಾಗಿದೆ. ಇದರಿಂದ ಪೊಲೀಸ್ ತನಿಖಾಧಿಕಾರಿಯ…