Category ಸುದ್ದಿ

“ಯಾವುದೇ ಕಾರನ್ನು ಆಯ್ಕೆಮಾಡಿ, ಅದನ್ನು ನಿಮಗೆ ಉಚಿತವಾಗಿ ಕೊಡುತ್ತೇನೆ “: ಆನಂದ್ ಮಹೀಂದ್ರ

Anand Mahindra

Anand Mahindra: ಭಾರತೀಯ ಬಿಲಿಯನೇರ್ ಉದ್ಯಮಿ, ಮತ್ತು ಮಹೀಂದ್ರಾ ಸಮೂಹದ ಅಧ್ಯಕ್ಷ ಆನಂದ್ ಮಹೀಂದ್ರ ರವರು ತಮ್ಮ ಟ್ವಿಟರ್ ಖಾತೆಯಲ್ಲಿ ತೋಳಿಲ್ಲದ ಬಿಲ್ಲುಗಾರ್ತಿ ಶೀತಲ್ ದೇವಿ ರವರಿಗೆ ತಮ್ಮ ಸಂಸ್ಥೆಯ ಯಾವುದೇ ಕಾರನ್ನು ಆಯ್ಕೆಮಾಡಿ, ಅದನ್ನು ನಿಮಗಾಗಿ ಉಚಿತವಾಗಿ ಮತ್ತು ಮಾರ್ಪಡಿಸಿ ಮಾಡಿಕೊಡುತ್ತೇವೆ ಎಂದು ತಿಳಿಸಿದ್ದಾರೆ. ಯಾರು ಈ ಶೀತಲ್ ದೇವಿ? ಇತ್ತೀಚಿಗೆ ಚೀನಾದಲ್ಲಿ ನಡೆದ…